ದೇಹಕ್ಕೆ ತಂಪು, ಜೇಬಿಗೆ ಬಿಸಿ; ತೆಂಗಿನ ಮರ ಎತ್ತರಕ್ಕೆ ಏರಿದ ಎಳನೀರು ದರ
ಬೇಸಿಗೆಯ ಮುನ್ನವೇ ಬಿಸಿಲಿನ ತಾಪ ಸುಡಿತ್ತಿದ್ದು, ಜನ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಕಲಬೆರಿಕೆ ಇಲ್ಲದೆ ಅಮೃತ ಎನ್ನಿಸಿಕೊಳ್ಳುವ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಎಳನೀರಿನ ದರ ಏರಿಕೆಯಾಗಿದೆ.Last Updated 23 ಫೆಬ್ರುವರಿ 2025, 6:34 IST