ಕೊಡಗು | ಕೆಲವೆಡೆಯಷ್ಟೇ ಹೂ ಮಳೆಯ ಸಂತಸ: ಹಲವೆಡೆ ಕಾಡಿದೆ ನಿರಾಶೆ
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೂಮಳೆ ಕಾಣದಾಗುತ್ತಿದೆ. ಮುಂಚಿನ ವರ್ಷಗಳಲ್ಲಿ ಬೇಸಿಗೆಯ ಹೊಸ್ತಿಲಲ್ಲೇ ಭರ್ಜರಿ ಮಳೆ ಬಂದು ಕಾಫಿ ಹೂಗಳೆಲ್ಲ ಒಮ್ಮೆಗೆ ಅರಳಿ, ಕೊಡಗಿನ ಸೌಂದರ್ಯವನ್ನೇ ಇಮ್ಮಡಿಸುತ್ತಿತ್ತು.Last Updated 21 ಮಾರ್ಚ್ 2025, 5:13 IST