ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Collywood

ADVERTISEMENT

ಶಾರುಕ್ ಸಿನಿಮಾ ಸ್ಕ್ರಿಪ್ಟ್ ಮೇಲೆ ಅವಲಂಬಿತ: ಮಣಿರತ್ನಂ

ಬಾಲಿವುಡ್‌ ಬಾದ್‌ಶಾ ಶಾರೂಕ್‌ ಖಾನ್‌ಗೆ ಸಿನಿಮಾ ಮಾಡುವ ಸುದ್ದಿ ಕುರಿತು ಖ್ಯಾತ ನಿರ್ದೇಶಕ ಮಣಿರತ್ನಂ ಕೊನೆಗೂ ಮೌನ ಮುರಿದಿದ್ದಾರೆ.‌‘ಪೊನ್ನಿಯಿನ್‌ ಸೆಲ್ವನ್‌‘ ಚಿತ್ರದ ಪ್ರಚಾರದ ವೇಳೆ ಶಾರೂಕ್ ಜೊತೆ ಸಿನಿಮಾ ಮಾಡುವ ಕುರಿತಾದ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಣಿರತ್ನಂ ‘ನೀವು ಈ ಪ್ರಶ್ನೆಯನ್ನು ಶಾರೂಕ್‌ ಬಳಿಯೇ ಕೇಳಬೇಕು.‌ ಎಲ್ಲವೂ ಸ್ಕ್ರಿಪ್ಟ್‌ ಮೇಲೆ ಅವಲಂಬಿತವಾಗಿದೆ. ಶಾರೂಕ್‌ಗೆ ಸೂಕ್ತವಾದ ಸ್ಟ್ರಿಪ್ಟ್‌ ಬರೆದಾಗ ಅವರ ಬಳಿ ಹೋಗುತ್ತೇನೆ‘ ಎಂದಿದ್ದಾರೆ
Last Updated 27 ಸೆಪ್ಟೆಂಬರ್ 2022, 11:36 IST
ಶಾರುಕ್ ಸಿನಿಮಾ ಸ್ಕ್ರಿಪ್ಟ್ ಮೇಲೆ ಅವಲಂಬಿತ: ಮಣಿರತ್ನಂ

ಸೂರ್ಯ ನಟನೆಯ ಹೊಸ ಸಿನಿಮಾಗೆ ದಿಶಾ ಪಟಾನಿ ನಾಯಕಿ; ಚಿತ್ರೀಕರಣ ಆರಂಭ

ಬಾಲಿವುಡ್‌ನ ಹಾಟ್ ಬೆಡಗಿ ದಿಶಾ ಪಟಾನಿ ಸದ್ಯ ಗೋವಾದಲ್ಲಿದ್ದಾರೆ. ಹೊಸ ಸಿನಿಮಾ 'ಸೂರ್ಯ 42'ರಲ್ಲಿತಮಿಳು ನಟ ಸೂರ್ಯ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ಒಂದು ತಿಂಗಳು ಚಿತ್ರೀಕರಣದ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ.
Last Updated 22 ಸೆಪ್ಟೆಂಬರ್ 2022, 5:40 IST
ಸೂರ್ಯ ನಟನೆಯ ಹೊಸ ಸಿನಿಮಾಗೆ ದಿಶಾ ಪಟಾನಿ ನಾಯಕಿ; ಚಿತ್ರೀಕರಣ ಆರಂಭ

‘ಜೈಲರ್‌‘ ಡ್ಯೂಟಿ ಆರಂಭಿಸಿದ ತಲೈವಾ ರಜನಿಕಾಂತ್‌: ಪೋಸ್ಟರ್‌ ಬಿಡುಗಡೆ

ತಮಿಳು ನಟ ರಜನಿಕಾಂತ್​ ಅಭಿನಯಿಸುತ್ತಿರುವ ‘ಜೈಲರ್‘ ಸಿನಿಮಾದ ಫಸ್ಟ್‌ ಲುಕ್ ಪೋಸ್ಟರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
Last Updated 22 ಆಗಸ್ಟ್ 2022, 9:36 IST
‘ಜೈಲರ್‌‘ ಡ್ಯೂಟಿ ಆರಂಭಿಸಿದ ತಲೈವಾ ರಜನಿಕಾಂತ್‌: ಪೋಸ್ಟರ್‌ ಬಿಡುಗಡೆ

ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ ‘ತಿರುಚಿತ್ರಂಬಲಂ’ ಟ್ರೈಲರ್‌

ಕಾಲಿವುಡ್ ಸ್ಟಾರ್ ನಟ ಧನುಷ್ ಅಭಿನಯದ ‘ತಿರುಚಿತ್ರಂಬಲಂ’ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
Last Updated 9 ಆಗಸ್ಟ್ 2022, 7:48 IST
ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ ‘ತಿರುಚಿತ್ರಂಬಲಂ’ ಟ್ರೈಲರ್‌

ತಮಿಳು ನಟ ಶ್ರೀಕಾಂತ್‌ ನಿಧನ

ತಮಿಳಿನ ಹಿರಿಯ ನಟ ಶ್ರೀಕಾಂತ್ ಮಂಗಳವಾರ ತಡ ರಾತ್ರಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
Last Updated 13 ಅಕ್ಟೋಬರ್ 2021, 8:53 IST
ತಮಿಳು ನಟ ಶ್ರೀಕಾಂತ್‌ ನಿಧನ

ಟಾಪ್‌ಲೆಸ್‌ ಫೋಟೊ ಹಂಚಿಕೊಂಡ ನಟಿ ಶ್ರುತಿ ಹಾಸನ್‌

ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್‌ಫೋಟೊಶೂಟ್‌ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅವರ ಬ್ಲ್ಯಾಕ್‌ ಆಂಡ್‌ ವೈಟ್‌ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 7 ಅಕ್ಟೋಬರ್ 2021, 13:08 IST
ಟಾಪ್‌ಲೆಸ್‌ ಫೋಟೊ ಹಂಚಿಕೊಂಡ ನಟಿ ಶ್ರುತಿ ಹಾಸನ್‌

ನಿರ್ದೇಶಕ ಶಂಕರ್‌ ಪುತ್ರಿ ಅದಿತಿ ಈಗ ಕಾರ್ತಿಗೆ ನಾಯಕಿ 

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್‌ ಅವರ ಪುತ್ರಿ ಅದಿತಿಯನ್ನು ಸಿನಿಮಾರಂಗಕ್ಕೆ ಪರಿಚಯಿಸಲು ತಮಿಳಿನ ಸ್ಟಾರ್‌ ದಂಪತಿ ಸೂರ್ಯ–ಜ್ಯೋತಿಕಾ ಸಿದ್ಧತೆ ಮಾಡಿಕೊಂಡಿದ್ದಾರೆ.
Last Updated 6 ಸೆಪ್ಟೆಂಬರ್ 2021, 10:37 IST
ನಿರ್ದೇಶಕ ಶಂಕರ್‌ ಪುತ್ರಿ ಅದಿತಿ ಈಗ ಕಾರ್ತಿಗೆ ನಾಯಕಿ 
ADVERTISEMENT

ಕುಕ್ಕೆಗೆ ತಮಿಳು ಚಿತ್ರ ನಿರ್ಮಾಪಕ ಅರುಣ್ ಕುಮಾರ್ ಭೇಟಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಲಿವುಡ್ ನಿರ್ಮಾಪಕ ಅರುಣ್ ಕುಮಾರ್ ದಂಪತಿ ಭೇಟಿ ನೀಡಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.
Last Updated 23 ಜುಲೈ 2021, 11:05 IST
ಕುಕ್ಕೆಗೆ ತಮಿಳು ಚಿತ್ರ ನಿರ್ಮಾಪಕ ಅರುಣ್ ಕುಮಾರ್ ಭೇಟಿ

ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ

ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ್ದು ಹೊಟೇಲ್ ಉದ್ಯಮದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.
Last Updated 26 ಜೂನ್ 2021, 8:33 IST
ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ

ದಳಪತಿ ವಿಜಯ್‌ ಜನ್ಮದಿನಾಚರಣೆ: 'ಬೀಸ್ಟ್' ಸಿನಿಮಾ ಪೋಸ್ಟರ್‌ ಬಿಡುಗಡೆ

‘ಕೊರೊನಾ’ ಕಾರಣದಿಂದಾಗಿ ತಮಿಳು ನಟ ದಳಪತಿ ವಿಜಯ್‌ ಜನ್ಮದಿನಾಚರಣೆ ಈ ವರ್ಷ ಸರಳವಾಗಿ ನಡೆದಿದೆ. 'ಬೀಸ್ಟ್' ಚಿತ್ರತಂಡ ವಿಜಯ್‌ ಅವರ ವಿಶೇಷ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಅವರಿಗೆ ವಿಶೇಷ ಉಡುಗೊರೆ ನೀಡಿದೆ.
Last Updated 22 ಜೂನ್ 2021, 7:11 IST
ದಳಪತಿ ವಿಜಯ್‌ ಜನ್ಮದಿನಾಚರಣೆ: 'ಬೀಸ್ಟ್' ಸಿನಿಮಾ ಪೋಸ್ಟರ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT