ಶನಿವಾರ, 5 ಜುಲೈ 2025
×
ADVERTISEMENT

Comed-K

ADVERTISEMENT

India Pak Tensions: 13 ನಗರಗಳಲ್ಲಿ ಕಾಮೆಡ್‌–ಕೆ ಪರೀಕ್ಷೆ ಮುಂದೂಡಿಕೆ

Exam Postponement Notice: ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (ಕಾಮೆಡ್‌–ಕೆ) ಮೇ 10ರಂದು ನಿಗದಿಪಡಿಸಿದ್ದ ಪ್ರವೇಶ ಪರೀಕ್ಷೆಯನ್ನು ಉತ್ತರ ಭಾರತದ 13 ನಗರಗಳಲ್ಲಿ ಮುಂದೂಡಿದೆ.
Last Updated 9 ಮೇ 2025, 15:22 IST
India Pak Tensions: 13 ನಗರಗಳಲ್ಲಿ ಕಾಮೆಡ್‌–ಕೆ ಪರೀಕ್ಷೆ ಮುಂದೂಡಿಕೆ

Comed-K Exam: ನಾಳೆ ಕಾಮೆಡ್‌–ಕೆ ಪರೀಕ್ಷೆ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (ಕಾಮೆಡ್‌–ಕೆ) ಮೇ 10ರಂದು ಪ್ರವೇಶ ಪರೀಕ್ಷೆ ನಡೆಸುತ್ತಿದೆ.
Last Updated 8 ಮೇ 2025, 23:59 IST
Comed-K Exam: ನಾಳೆ ಕಾಮೆಡ್‌–ಕೆ ಪರೀಕ್ಷೆ

ಕಾಮೆಡ್‌–ಕೆ ಪರೀಕ್ಷೆ

ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ಇದೇ ಭಾನುವಾರ (ಮೇ 12) ಪರೀಕ್ಷೆ ನಡೆಸುತ್ತಿದೆ.
Last Updated 11 ಮೇ 2024, 16:07 IST
ಕಾಮೆಡ್‌–ಕೆ ಪರೀಕ್ಷೆ

ಮೇ 12ಕ್ಕೆ ಕಾಮೆಡ್‌–ಕೆ ಪರೀಕ್ಷೆ: ಅರ್ಜಿ ಸಲ್ಲಿಕೆ ಆರಂಭ

ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-) ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ ಮೇ 12ರಂದು ಪರೀಕ್ಷೆ ನಡೆಸಲಿದೆ
Last Updated 6 ಫೆಬ್ರುವರಿ 2024, 14:10 IST
ಮೇ 12ಕ್ಕೆ ಕಾಮೆಡ್‌–ಕೆ ಪರೀಕ್ಷೆ: ಅರ್ಜಿ ಸಲ್ಲಿಕೆ ಆರಂಭ

ಕಾಮೆಡ್‌–ಕೆ: ಕರ್ನಾಟಕ ನಂದ ಗೋಪಿಕೃಷ್ಣ ಮೊದಲಿಗ

ಫಲಿತಾಂಶ ಪ್ರಕಟ: ಮೊದಲ 10ರಲ್ಲಿ ರಾಜ್ಯದ ಐವರಿಗೆ ಸ್ಥಾನ
Last Updated 10 ಜೂನ್ 2023, 19:40 IST
ಕಾಮೆಡ್‌–ಕೆ: ಕರ್ನಾಟಕ ನಂದ ಗೋಪಿಕೃಷ್ಣ ಮೊದಲಿಗ

ಕಾಮೆಡ್‌–ಕೆ ‘ಯುಗೇಟ್‌’, ‘ಯುನಿ–ಗೇಜ್‌’ ‍ಪ್ರವೇಶ ಪರೀಕ್ಷೆ ಮೇ 28ರಂದು

22 ಸಾವಿರ ಎಂಜಿನಿಯರಿಂಗ್‌ ಸೀಟು ಲಭ್ಯ
Last Updated 4 ಮಾರ್ಚ್ 2023, 0:15 IST
ಕಾಮೆಡ್‌–ಕೆ ‘ಯುಗೇಟ್‌’, ‘ಯುನಿ–ಗೇಜ್‌’ ‍ಪ್ರವೇಶ ಪರೀಕ್ಷೆ ಮೇ 28ರಂದು

ಮೇ 28ಕ್ಕೆ ಕಾಮೆಡ್-ಕೆ ಪರೀಕ್ಷೆ

ಬೆಂಗಳೂರು: ‘ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ)’ ಮೇ 28ರಂದು ಪ್ರವೇಶ ಪರೀಕ್ಷೆ ನಡೆಸಲು (ಯುಜಿಇಟಿ–2023) ನಿರ್ಧರಿಸಿದೆ. 150 ಖಾಸಗಿ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕಾಗಿ ದೇಶದ 150ಕ್ಕೂ ಹೆಚ್ಚು ನಗರಗಳ 400 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಏ. 24 ಕೊನೆಯ ದಿನ, ಪ್ರವೇಶ ಬಯಸುವ ಅಭ್ಯರ್ಥಿಗಳು www.comedk.org, www.unigauge.com ಸಂಪರ್ಕಿಸಬಹುದು.
Last Updated 18 ಫೆಬ್ರುವರಿ 2023, 19:39 IST
ಮೇ 28ಕ್ಕೆ ಕಾಮೆಡ್-ಕೆ ಪರೀಕ್ಷೆ
ADVERTISEMENT

ಕಾಮೆಡ್-ಕೆ ಫಲಿತಾಂಶ: ಕರ್ನಾಟಕದ ಮೇಲುಗೈ

ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಮೊದಲ 10 ರ್‍ಯಾಂಕ್‌ಗಳಲ್ಲಿ ಐದು ಬೆಂಗಳೂರಿನ ಪಾಲಾಗಿವೆ.
Last Updated 5 ಜುಲೈ 2022, 17:04 IST
ಕಾಮೆಡ್-ಕೆ ಫಲಿತಾಂಶ: ಕರ್ನಾಟಕದ ಮೇಲುಗೈ

ಕಾಮೆಡ್-ಕೆ ‘ಯುಜಿಇಟಿ- 2022’ ಪರೀಕ್ಷೆ ಸುಸೂತ್ರ

ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕೆ ‘ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ’ದ (ಕಾಮೆಡ್-ಕೆ) ‘ಯುಜಿಇಟಿ-2022’ ಪರೀಕ್ಷೆ ಭಾನುವಾರ ಆನ್‌ಲೈನ್ ಮೂಲಕ ದೇಶಾದ್ಯಂತ ಯಶಸ್ವಿಯಾಗಿ ಜರುಗಿತು.‌ ಜುಲೈ 5 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.
Last Updated 19 ಜೂನ್ 2022, 20:49 IST
ಕಾಮೆಡ್-ಕೆ ‘ಯುಜಿಇಟಿ- 2022’ ಪರೀಕ್ಷೆ ಸುಸೂತ್ರ

ಜೂನ್‌ 19ಕ್ಕೆ ಕಾಮೆಡ್‌–ಕೆ ಪ್ರವೇಶ ಪರೀಕ್ಷೆ

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಕಾಮೆಡ್‌–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್‌.ಕುಮಾರ್‌, ‘ದೇಶದ 150ಕ್ಕೂ ಹೆಚ್ಚು ನಗರಗಳ 400ಕ್ಕೂ ಅಧಿಕ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಯಲಿದ್ದು, ಈ ಬಾರಿ ಒಟ್ಟು 80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ನಿರೀಕ್ಷೆ ಇದೆ. ವಿದ್ಯಾರ್ಥಿಗಳು www.comedk.org ಅಥವಾ www.uniguage.com ಮೂಲಕ ಇದೇ 14 ರಿಂದ ಮೇ 2ರವರೆಗೆ ಅರ್ಜಿ ಸಲ್ಲಿಸಬಹುದು’ ಎಂದರು.
Last Updated 15 ಮಾರ್ಚ್ 2022, 13:35 IST
ಜೂನ್‌ 19ಕ್ಕೆ ಕಾಮೆಡ್‌–ಕೆ ಪ್ರವೇಶ ಪರೀಕ್ಷೆ
ADVERTISEMENT
ADVERTISEMENT
ADVERTISEMENT