ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Comic Artist

ADVERTISEMENT

ಕಾಮಿಕ್ ಕಾನ್‌ನಲ್ಲಿ ಪ್ರತ್ಯಕ್ಷವಾದ ಕಾರ್ಟೂನ್‌ ಪಾತ್ರಗಳು

ಫ್ಯಾಂಟಮ್‌, ಸ್ಪೈಡರ್‌ಮ್ಯಾನ್‌, ಡೋರಾ, ಶಿವ, ಹನುಮಾನ್‌... ಹೀಗೆ ಹತ್ತಾರು ಕಾರ್ಟೂನ್‌ ಪಾತ್ರಗಳು ಇಲ್ಲಿ ನೈಜವಾಗಿ ಪ್ರತ್ಯಕ್ಷವಾದಂತಿತ್ತು.
Last Updated 20 ನವೆಂಬರ್ 2022, 12:58 IST
ಕಾಮಿಕ್ ಕಾನ್‌ನಲ್ಲಿ ಪ್ರತ್ಯಕ್ಷವಾದ ಕಾರ್ಟೂನ್‌ ಪಾತ್ರಗಳು

'ಬ್ಯಾಟ್‌ಮನ್'ನಂತಹ ಸೂಪರ್ ಹೀರೊ ಪಾತ್ರಗಳನ್ನು ಚಿತ್ರಿಸಿದ್ದ ನೀಲ್ ಆ್ಯಡಮ್ಸ್ ನಿಧನ

ಬ್ಯಾಟ್‌ಮನ್‌, ಗ್ರೀನ್‌ ಆ್ಯರೋ, ಗ್ರೀನ್‌ ಲ್ಯಾಂಟರ್ನ್‌, ದಿ ಆವೆಂಜರ್ಸ್‌ ಮತ್ತು ಇನ್ನಿತರ ಹಲವು ಕಾಮಿಕ್‌ ಪುಸ್ತಕಗಳ ಸೂಪರ್‌ ಹೀರೊ ಪಾತ್ರಗಳನ್ನು ಚಿತ್ರಿಸಿದ್ದ, ದಿಗ್ಗಜ ಕಲಾವಿದ ನೀಲ್ ಆ್ಯಡಮ್ಸ್ ಅವರು ಇಂದು (ಶನಿವಾರ) ನಿಧನರಾದರು.
Last Updated 30 ಏಪ್ರಿಲ್ 2022, 7:44 IST
'ಬ್ಯಾಟ್‌ಮನ್'ನಂತಹ ಸೂಪರ್ ಹೀರೊ ಪಾತ್ರಗಳನ್ನು ಚಿತ್ರಿಸಿದ್ದ ನೀಲ್ ಆ್ಯಡಮ್ಸ್ ನಿಧನ

ಕಾಮಿಕ್‌ ರೂಪದಲ್ಲಿ ಕನ್ನಡದಲ್ಲೊಂದು ವೆಬ್‌ ಸರಣಿ 

ಬಸವರಾಜ್‍ ಅಯಟ್ಟಿ ನಿರ್ದೇಶನದ ರಚನೆ, ಚಿತ್ರಕಥೆ, ಸಂಭಾಷಣೆ ನಿಭಾಯಿಸಿದ್ದಾರೆ. ಅಲ್ಲದೆ ನಾಯಕನಾಗಿ ನಟಿಸಿದ್ದು, ಕಥೆಗೆ ತಿರುವು ಕೊಡುವ ಪಾತ್ರವಂತೆ. ಮತ್ತೊಬ್ಬ ನಾಯಕನ ಪಾತ್ರದಲ್ಲಿ ಪ್ರಶಾಂತ್‌ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ದಿವ್ಯಾ ಕಾಣಿಸಿಕೊಂಡಿದ್ದಾರೆ.
Last Updated 1 ಆಗಸ್ಟ್ 2020, 7:43 IST
ಕಾಮಿಕ್‌ ರೂಪದಲ್ಲಿ ಕನ್ನಡದಲ್ಲೊಂದು ವೆಬ್‌ ಸರಣಿ 

ಕಾಮಿಕ್‌ ಸೃಷ್ಟಿಕರ್ತನ ಪಯಣ...

ಎಲ್ಲಾ ಮಕ್ಕಳಂತೆ ಬಾಲ್ಯದಲ್ಲಿ ಕಾಮಿಕ್‌ಗಳ ಆಕರ್ಷಣೆಗೆ ಒಳಗಾದವರು ರಾಹಿಲ್‌ ಮೊಶಿನ್‌. ಮೋಡಿ ಮಾಡುವ ಚಿತ್ರದ ಸೆಳೆತ ಇವರನ್ನು, ಕಾಮಿಕ್‌ ಸೃಷ್ಟಿಕರ್ತನಾಗಲು ಪ್ರೇರೇಪಿಸಿತು. ಇತ್ತೀಚೆಗೆ ನಗರದಲ್ಲಿ ನಡೆದ ‘ಕಾಮಿಕ್‌ ಕಾನ್‌ 2018’ರಲ್ಲಿ ಭಾಗವಹಿಸಿದ್ದ ಅವರು, ‘ಮೆಟ್ರೊ’ ಜೊತೆ ವೃತ್ತಿ ಬದುಕಿನ ಅನುಭವ ಹಂಚಿಕೊಂಡಿದ್ದಾರೆ
Last Updated 23 ನವೆಂಬರ್ 2018, 19:46 IST
ಕಾಮಿಕ್‌ ಸೃಷ್ಟಿಕರ್ತನ ಪಯಣ...
ADVERTISEMENT
ADVERTISEMENT
ADVERTISEMENT
ADVERTISEMENT