ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

commedy

ADVERTISEMENT

ರಾಜು ಶ್ರೀವಾಸ್ತವ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಬಾಲಿವುಡ್‌ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ (58) ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Last Updated 21 ಸೆಪ್ಟೆಂಬರ್ 2022, 15:29 IST
ರಾಜು ಶ್ರೀವಾಸ್ತವ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ

ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

ಬಾಲಿವುಡ್‌ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರು ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
Last Updated 21 ಸೆಪ್ಟೆಂಬರ್ 2022, 6:11 IST
ಹಾಸ್ಯ ನಟ ರಾಜು ಶ್ರೀವಾಸ್ತವ ನಿಧನ: ಅಭಿಮಾನಿಗಳ ಕಂಬನಿ

ತಮಿಳಿನ ಹಾಸ್ಯ ನಟ ವಡಿವೇಲುಗೆ ಕೋವಿಡ್‌ ದೃಢ

ತಮಿಳು ಚಿತ್ರರಂಗ ಖ್ಯಾತ ಹಾಸ್ಯ ನಟ ವಡಿವೇಲು ಅವರಿಗೆ ಕೋವಿಡ್‌ ದೃಢಪಟ್ಟಿದ್ದು ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ
Last Updated 25 ಡಿಸೆಂಬರ್ 2021, 6:39 IST
ತಮಿಳಿನ ಹಾಸ್ಯ ನಟ ವಡಿವೇಲುಗೆ ಕೋವಿಡ್‌ ದೃಢ

‘ಜನರನ್ನು ನಗಿಸುವ ಕೆಲಸ ಮಾಡುತ್ತೀಯಾ‘ ಎಂದು ಹಾಸ್ಯನಟನನ್ನು ಕೊಂದ ತಾಲಿಬಾನಿಗಳು!

ಅಫ್ಘಾನಿಸ್ಥಾನದ ಜನಪ್ರಿಯ ಹಾಸ್ಯನಟ ಎಂದು ಹೆಸರು ಮಾಡಿದ್ದ ಖಾಶಾ ಜ್ವಾನ್‌ (ನಜರ್ ಮೊಹಮ್ಮದ್) ಅವರನ್ನು ಇಸ್ಲಾಂ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದಾರೆ.
Last Updated 28 ಜುಲೈ 2021, 14:35 IST
‘ಜನರನ್ನು ನಗಿಸುವ ಕೆಲಸ ಮಾಡುತ್ತೀಯಾ‘ ಎಂದು ಹಾಸ್ಯನಟನನ್ನು ಕೊಂದ ತಾಲಿಬಾನಿಗಳು!

Pv Web Exclusive I ಶ್ರೀನಾಥ್ ಹಾಸ್ಯಪ್ರಜ್ಞೆ, ಸುಧೀರ್ ಆರೋಗ್ಯ ಕಾಳಜಿ

ಹೇಳ್ ಗುರು
Last Updated 28 ಸೆಪ್ಟೆಂಬರ್ 2020, 5:20 IST
Pv Web Exclusive I ಶ್ರೀನಾಥ್ ಹಾಸ್ಯಪ್ರಜ್ಞೆ, ಸುಧೀರ್ ಆರೋಗ್ಯ ಕಾಳಜಿ

ಚುರುಮುರಿ: ಯಾಕೆ ಹೋಗಿದ್ರು?

‘ಸಿಎಂ ಮನೆಗೆ ಕುಮಾರಣ್ಣ ಯಾಕೆ ಹೋಗಿದ್ರು?’ ತಿಪ್ಪ ತೊದಲಿದ.
Last Updated 16 ಸೆಪ್ಟೆಂಬರ್ 2020, 19:31 IST
ಚುರುಮುರಿ: ಯಾಕೆ ಹೋಗಿದ್ರು?

ಕೊರೊನಾ ನಾಳೆ ಬಾ...

ತುರೇಮಣೆ ಮತ್ತು ಯಂಟಪ್ಪಣ್ಣ ‘ಗೋ ಕೊರೊನಾ ಗೋ’ ಅಂತ ಬಾಗಿಲ ಮ್ಯಾಲೆ ‘ಕೊರೊನಾ- ನಾಳೆ ಬಾ’ ಅಂತ ಬರೆದಿದ್ದನ್ನ ತೋರಿಸಿ ಕೂಗ್ತಿದ್ರು. ‘ಇದೇನ್ಸಾರ್ ಕೊರೊನಾ ಗೋ ಅಂದ್ರೆ ಹೊಂಟೋಯ್ತದಾ?‍’ ಅಂತ ಕೇಳಿದೆ.
Last Updated 16 ಮಾರ್ಚ್ 2020, 19:45 IST
ಕೊರೊನಾ ನಾಳೆ ಬಾ...
ADVERTISEMENT

ವರುಣ ದೇವನಲ್ಲಿ ಮೊರೆ

ಇಂದ್ರಲೋಕದಲ್ಲಿ ಭಾರತದ ರಾಯಭಾರಿಯಾಗಿರುವ ಮನು ಅವರಿಗೆ ಗೃಹ ಮಂತ್ರಿ ಶೆಹನ್ ಶಾ ಕರೆ ಮಾಡಿ, ದೇಶದಲ್ಲೆಲ್ಲಾ ಹಬ್ಬಿರುವ ನೆರೆ ಹಾವಳಿಯ ತೀವ್ರತೆಯನ್ನು ವಿವರಿಸಿದರು. ಈ ಕೂಡಲೇ ವರುಣ ದೇವನನ್ನು ಭೇಟಿಯಾಗಿ ತುರ್ತು ಮಾತುಕತೆ ನಡೆಸಿ, ಪರಿಹಾರ ಕಂಡುಕೊಳ್ಳುವಂತೆ ಕೇಳಿಕೊಂಡರು. ಮನು ತಡಮಾಡಲಿಲ್ಲ. ತಕ್ಷಣ ಅಪಾಯಿಂಟ್‌ಮೆಂಟ್ ಕೂಡಾ ಸಿಕ್ಕಿತು.
Last Updated 16 ಆಗಸ್ಟ್ 2019, 20:30 IST
ವರುಣ ದೇವನಲ್ಲಿ ಮೊರೆ

ಕಮಲವ್ವನ ಮಕ್ಕಳೂ ಬೆಕ್ಕಣ್ಣನ ವಕ್ರನಗೆಯೂ

ಬೆಳಗ್ಗೆ ಎದ್ದು ಬರುವಷ್ಟರಲ್ಲಿ ಬೆಕ್ಕಣ್ಣ ಹಳೇ ಪೇಪರುಗಳನ್ನೆಲ್ಲ ಹರಡಿಕೊಂಡು ಕೂತಿತ್ತು. ಜೊತೆಗೆ ನನ್ನ ಲ್ಯಾಪ್ಟಾಪನ್ನೂ ತೆರೆದಿಟ್ಟುಕೊಂ ಡಿತ್ತು. ‘ಏನ್ ಮಾಡಾಕಹತ್ತೀಯಲೇ’ ಎಂದರೆ ‘ಕಾಣವಲ್ದೇನು... ಹುಡುಕಾಕಹತ್ತೀನಿ’ ಗುರ‍್ರೆಂ ದಿತು. ‘ನಿಂದೇನು ಕಳದದ’ ಮೆಲ್ಲಗೆ ಕೇಳಿದೆ.
Last Updated 11 ಆಗಸ್ಟ್ 2019, 20:00 IST
ಕಮಲವ್ವನ ಮಕ್ಕಳೂ ಬೆಕ್ಕಣ್ಣನ ವಕ್ರನಗೆಯೂ
ADVERTISEMENT
ADVERTISEMENT
ADVERTISEMENT