ದೇವನಹಳ್ಳಿಗೆ ಬಂದ ವಿಶ್ವದ ದೊಡ್ಡ ವಾಣಿಜ್ಯ ವಿಮಾನ
ಎಮಿರೈಟ್ಸ್ ಏರ್ಲೈನ್ಸ್ನ ಈ ಬೃಹತ್ ವಿಮಾನವೂ ಡಬಲ್ ಡೆಕರ್ ವಿಮಾನವಾಗಿದ್ದು,ಬೆಳಿಗ್ಗೆ 10 ಗಂಟೆಗೆ ದುಬೈನಿಂದ ಹೊರಟು, ಮಧ್ಯಾಹ್ನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಬಂದು ತಲುಪಿದೆ. ಪುನಃ ಮತ್ತೆ ವಿಮಾನವೂ ಬೆಂಗಳೂರಿನಿಂದ ಸಂಜೆ 6.40ಕ್ಕೆ ಹೊರಟು ರಾತ್ರಿ 9ಕ್ಕೆ ದುಬೈ ತಲುಪಲಿದೆ.Last Updated 14 ಅಕ್ಟೋಬರ್ 2022, 11:35 IST