ಶನಿವಾರ, 14 ಮಾರ್ಚ್ 2026
×
ADVERTISEMENT

Committee

ADVERTISEMENT

ಲಕ್ಕುಂಡಿ: ಪ್ರಾಚ್ಯ ಅವಶೇಷ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ

Lakkundi Excavation: ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ಆವರಣದಲ್ಲಿ ಉತ್ಖನನದ ವೇಳೆ ಸಿಕ್ಕ ಪ್ರಾಚ್ಯ ಅವಶೇಷಗಳ ಅಧ್ಯಯನಕ್ಕೆ ಸರ್ಕಾರ ಪುರಾತತ್ವ ಶಾಸ್ತ್ರಜ್ಞ ಎಂ.ಎಸ್‌.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ.
Last Updated 24 ಫೆಬ್ರುವರಿ 2026, 19:48 IST
ಲಕ್ಕುಂಡಿ: ಪ್ರಾಚ್ಯ ಅವಶೇಷ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆ

ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ ಆನೇಕಲ್‌ನ 7 ಸದಸ್ಯರು ಆಯ್ಕೆ

Bengaluru Urban Politics: ಆನೇಕಲ್ ತಾಲ್ಲೂಕಿನ 7 ಮಂದಿ ಬೆಂಗಳೂರಿನ ಜಿಲ್ಲಾ ಯೋಜನಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಜಿಗಣಿ ಪುನೀತ್‌ 51 ಮತಗಳಿಂದ ಅಗ್ರಸ್ಥಾನ ಪಡೆದರು. ಹೆಬ್ಬಗೋಡಿ, ಚಂದಾಪುರದಿಂದ ಸಹ ಚುನಾವಣಾ ಫಲಿತಾಂಶ ಪ್ರಕಟವಾಯಿತು.
Last Updated 5 ಫೆಬ್ರುವರಿ 2026, 4:31 IST
ಆನೇಕಲ್ |ಬೆಂಗಳೂರು ನಗರ ಜಿಲ್ಲಾ ಯೋಜನಾ ಸಮಿತಿ 
ಆನೇಕಲ್‌ನ 7 ಸದಸ್ಯರು ಆಯ್ಕೆ

ಅಸಮಾತೋಲನ ನಿವಾರಣೆಗೆ ₹ ₹43,914 ಕೋಟಿ: ಪ್ರೊ.ಎಂ.ಗೋವಿಂದರಾವ್‌ ಸಮಿತಿ ವರದಿ

Development Grants: ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ₹43,914 ಕೋಟಿ ವಿನಿಯೋಗಿಸಬೇಕು ಎಂದು ಈ ಕುರಿತು ರಚಿಸಿದ್ದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಕ್ರಮ ಅನಿವಾರ್ಯವಾಗಿದೆ.
Last Updated 31 ಜನವರಿ 2026, 23:15 IST
ಅಸಮಾತೋಲನ ನಿವಾರಣೆಗೆ ₹ ₹43,914 ಕೋಟಿ:  ಪ್ರೊ.ಎಂ.ಗೋವಿಂದರಾವ್‌ ಸಮಿತಿ ವರದಿ

ಮಡಿಕೇರಿ | ಅಧಿಕಾರಿಗಳ ವಿರುದ್ಧ ಅಸಮಾಧಾನ

Government Scheme Review: ಮಡಿಕೇರಿಯಲ್ಲಿ ನಡೆದ ಗ್ಯಾರಂಟಿ ಯೋಜನಾ ಸಮಿತಿಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಗೃಹಲಕ್ಷ್ಮಿ ಸಂಘದ ನಿರ್ದೇಶಕರ ಪಟ್ಟಿಯ ಪರಿಷ್ಕರಣೆ ನಿರ್ಧರಿಸಲಾಯಿತು.
Last Updated 20 ಜನವರಿ 2026, 2:52 IST
ಮಡಿಕೇರಿ | ಅಧಿಕಾರಿಗಳ ವಿರುದ್ಧ ಅಸಮಾಧಾನ

ಮಾಲೂರು | ದಲಿತ ಸಾಹಿತ್ಯ ಪರಿಷತ್‌ಗೆ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ

Dalit Writers Forum: ಮಾಲೂರಿನಲ್ಲಿ ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿ ರಚನಾ ಸಭೆ ನಡೆಯಿತು. ಅಧ್ಯಕ್ಷರಾಗಿ ಸಿ.ಎಂ.ನಂಜುಂಡಪ್ಪ ನೇಮಕವಾಯಿತು ಎಂದು ಜಿಲ್ಲಾಧ್ಯಕ್ಷ ಡಾ. ಜಯಮಂಗಲ ಚಂದ್ರಶೇಖರ್ ಹೇಳಿದರು.
Last Updated 18 ಜನವರಿ 2026, 6:28 IST
ಮಾಲೂರು | ದಲಿತ ಸಾಹಿತ್ಯ ಪರಿಷತ್‌ಗೆ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ

HC ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ: ಸಮಿತಿ ರಚನೆ; ಸ್ಪೀಕರ್‌ ಶೀಘ್ರ ಘೋಷಣೆ?

ನಿವಾಸದಲ್ಲಿ ನಗದು ಪತ್ತೆ ಆರೋಪ: ಹೈಕೋರ್ಟ್‌ ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ
Last Updated 24 ಜುಲೈ 2025, 15:36 IST
HC ನ್ಯಾಯಮೂರ್ತಿ ವರ್ಮಾ ವಿರುದ್ಧ ತನಿಖೆ: ಸಮಿತಿ ರಚನೆ; ಸ್ಪೀಕರ್‌ ಶೀಘ್ರ ಘೋಷಣೆ?

ಟೋಲ್‌ ಪ್ಲಾಜಾಗಳ ಅವ್ಯವಸ್ಥೆ: ಸಂಸತ್ ಸಮಿತಿ ತೀವ್ರ ತರಾಟೆ

‘ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾಗಳಲ್ಲಿ ಒಪ್ಪಂದದ ಅನುಸಾರ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ ಹಾಗೂ ವಾಹನಗಳ ಸರಾಗ ಚಲನೆಗೆ ಕ್ರಮ ವಹಿಸುತ್ತಿಲ್ಲ’ ಎಂದು ಸಂಸತ್ತಿನ ಸಾರ್ವಜನಿಕ ಲೆ‌ಕ್ಕಪತ್ರ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
Last Updated 13 ಫೆಬ್ರುವರಿ 2025, 12:33 IST
ಟೋಲ್‌ ಪ್ಲಾಜಾಗಳ ಅವ್ಯವಸ್ಥೆ: ಸಂಸತ್ ಸಮಿತಿ ತೀವ್ರ ತರಾಟೆ
ADVERTISEMENT

ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಡೆನಿಸ್ ಡೆಸಾ ನೇಮಕ

ಭಾರತದ ಕಥೋಲಿಕ್ ಬಿಷಪ್‌ಗಳ ಸಮ್ಮೇಳನದ (ಸಿಸಿಬಿಐ) ಕ್ರೈಸ್ತ ಐಕ್ಯತಾ ಆಯೋಗದ ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ನೇಮಕಗೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2024, 18:27 IST
ರಾಷ್ಟ್ರೀಯ ಸಮಿತಿ ಸದಸ್ಯರಾಗಿ ಡೆನಿಸ್ ಡೆಸಾ ನೇಮಕ

ಆಸ್ತಿ ನಗದೀಕರಣ ಅವಕಾಶ ಪರಿಶೀಲನೆಗೆ ಐವರ ಸಮಿತಿ ರಚನೆ

ರಾಜ್ಯದಲ್ಲಿ ತೆರಿಗೆಯೇತರ ವರಮಾನ ಸಂಗ್ರಹ ಹೆಚ್ಚಳದ ಅವಕಾಶಗಳನ್ನು ಪರಿಶೀಲಿಸಲು ಹಾಗೂ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಲು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.
Last Updated 7 ಸೆಪ್ಟೆಂಬರ್ 2024, 4:53 IST
ಆಸ್ತಿ ನಗದೀಕರಣ ಅವಕಾಶ ಪರಿಶೀಲನೆಗೆ ಐವರ ಸಮಿತಿ ರಚನೆ

ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ: ಸಮಿತಿ ರಚನೆಗೆ ಆಗ್ರಹ

ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯ ನಂತರ ಮಲಯಾಳಂ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಕರ್ನಾಟಕದಲ್ಲಿಯೂ ಅಂತಹದ್ದೆ ಸಮಿತಿ ರಚಿಸಬೇಕು ಎಂದು ಕನ್ನಡ ಚಿತ್ರರಂಗದ ಕಲಾವಿದರು ಒತ್ತಾಯಿಸಿದ್ದಾರೆ.
Last Updated 4 ಸೆಪ್ಟೆಂಬರ್ 2024, 3:33 IST
ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ: ಸಮಿತಿ ರಚನೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT