ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

compitative exam 

ADVERTISEMENT

ವಾಯುಮಂಡಲದೊಳಗೂ ನದಿ!

ವಾಯುಮಂಡಲದ ನದಿಗಳು (Atmospheric rivers-ARs) ಎಂದರೆ, ವಾತಾವರಣದಲ್ಲಿ ವಿಶೇಷವಾಗಿ ಉಷ್ಣವಲಯದ ಭಾಗಗಳ ಎತ್ತರದ ಪ್ರದೇಶಗಳಲ್ಲಿ, ಭಾರೀ ಪ್ರಮಾಣದಲ್ಲಿ ಸಾಂದ್ರೀಕೃತಗೊಂಡ ತೇವಾಂಶಗಳನ್ನು ಹೊಂದಿರುವ (ನೀರನ್ನು ಕೊಂಡೊಯ್ಯುವ) ಉದ್ದವಾದ, ಆದರೆ ಬಹಳ ಅಗಲವಿಲ್ಲದ ನೀರಾವಿಯಿಂದ ತುಂಬಿದ ಪಟ್ಟಿಗಳು ಎನ್ನಬಹುದು.
Last Updated 27 ಮಾರ್ಚ್ 2024, 23:43 IST
ವಾಯುಮಂಡಲದೊಳಗೂ ನದಿ!

ಸ್ಪರ್ಧಾ ವಾಣಿ: ನದಿದಡದ ನಗರಗಳ ಒಕ್ಕೂಟದ ಬಗ್ಗೆ ಮಾಹಿತಿ ಇಲ್ಲಿದೆ..

ರಾಷ್ಟ್ರೀಯ ಶುದ್ಧಗಂಗಾ ಅಭಿಯಾನ ಸಂಸ್ಥೆಯು ದುಬೈನಲ್ಲಿ ಆಯೋಜನೆಯಾಗಿರುವ ಸಿ.ಓ.ಪಿ-28 ಸಮಾವೇಶದಲ್ಲಿ ನದಿ ದಂಡೆಯಲ್ಲಿರುವ ಜಾಗತಿಕ ನಗರಗಳ ಒಕ್ಕೂಟವನ್ನು ಆಯೋಜಿಸಿದೆ.
Last Updated 21 ಡಿಸೆಂಬರ್ 2023, 0:10 IST
ಸ್ಪರ್ಧಾ ವಾಣಿ: ನದಿದಡದ ನಗರಗಳ ಒಕ್ಕೂಟದ ಬಗ್ಗೆ ಮಾಹಿತಿ ಇಲ್ಲಿದೆ..

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್ ಅಭ್ಯರ್ಥಿಗಳಿಗೆ ಬೆಂಗಳೂರಿನ ಹಜ್ ಭವನದಲ್ಲಿ ಹತ್ತು ತಿಂಗಳು ವಸತಿ ಸಹಿತ ಐ.ಎ.ಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ.
Last Updated 7 ಸೆಪ್ಟೆಂಬರ್ 2023, 17:08 IST
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ

MCQ: ಬಹು ಆಯ್ಕೆಯ ಪರೀಕ್ಷೆ ಯಶಸ್ಸಿಗೆ ತಂತ್ರಗಾರಿಕೆ ಹೇಗೆ?

ಎಂಸಿಕ್ಯು ಅಂದ್ರೆ ಸುಮ್ನೆ ಅಲ್ಲ..
Last Updated 31 ಆಗಸ್ಟ್ 2023, 0:29 IST
MCQ: ಬಹು ಆಯ್ಕೆಯ ಪರೀಕ್ಷೆ ಯಶಸ್ಸಿಗೆ ತಂತ್ರಗಾರಿಕೆ ಹೇಗೆ?

ಕೋಲಾರ: ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ ನಾಳೆ

ಸಂಪನ್ಮೂಲ ವ್ಯಕ್ತಿಗಳಿಂದ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ
Last Updated 14 ಜುಲೈ 2023, 5:54 IST
ಕೋಲಾರ: ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ ನಾಳೆ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಗೆ ಕನ್ನಡದಲ್ಲೇ ಅವಕಾಶ: ಪ್ರಲ್ಹಾದ ಜೋಶಿ

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಸ್ಥಳೀಯ ಭಾಷೆಗಳಲ್ಲಿ ಆಯೋಜಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
Last Updated 15 ಏಪ್ರಿಲ್ 2023, 11:15 IST
ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಗೆ ಕನ್ನಡದಲ್ಲೇ ಅವಕಾಶ: ಪ್ರಲ್ಹಾದ ಜೋಶಿ

ಸಾಮಾನ್ಯ ಜ್ಞಾನ: ಬಹು ಆಯ್ಕೆಯ ಪ್ರಶ್ನೆಗಳು

ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಎಸ್‌ಆರ್‌ಪಿ ಸೇರಿದಂತೆ ಮುಂದೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ‘ಸಾಮಾನ್ಯ ಜ್ಞಾನ‘ ವಿಷಯಕ್ಕೆ ಸಂಬಂಧಿಸಿದ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ಕೊಡಲಾಗಿದೆ.
Last Updated 7 ಡಿಸೆಂಬರ್ 2022, 19:30 IST
ಸಾಮಾನ್ಯ ಜ್ಞಾನ: ಬಹು ಆಯ್ಕೆಯ ಪ್ರಶ್ನೆಗಳು
ADVERTISEMENT

ಜೂನಿಯರ್‌ ಎಂಜಿನಿಯರ್‌ ಹುದ್ದೆಗೆ ಪರೀಕ್ಷೆ

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಜೂನಿಯರ್ ಎಂಜಿನಿಯರ್‌ (ಸಿವಿಲ್‌, ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಮತ್ತು ಕ್ವಾಂಟಿಟಿ ಸರ್ವೇಯಿಂಗ್‌ ಮತ್ತು ಒಪ್ಪಂದಗಳು ) ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಆನ್‌ಲೈನ್‌ ಆಧಾರಿತ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯು ಇದೇ ನವೆಂಬರ್‌ನಲ್ಲಿ ನಡೆಯಲಿದೆ. ಪರೀಕ್ಷೆಯ ನಿಗದಿತ ದಿನಾಂಕದ ಬಗ್ಗೆ www.ssckkr.kar.nic.in ನಲ್ಲಿ ತಿಳಿಸಲಾಗುವುದು. * ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಮತ್ತು ಅನುಭವ ಪಡೆದಿರಬೇಕು.
Last Updated 24 ಆಗಸ್ಟ್ 2022, 19:30 IST
ಜೂನಿಯರ್‌ ಎಂಜಿನಿಯರ್‌ ಹುದ್ದೆಗೆ ಪರೀಕ್ಷೆ

ಸ್ಪರ್ಧಾತ್ಮಕ ಪರೀಕ್ಷೆಗೆ ‘ಕನ್ನಡ ಸಾಹಿತ್ಯ ಅಧ್ಯಯನ’ ಆಕರ: ಡಾ.ಎಸ್‌.ಪ್ರವೀಣಕುಮಾರ್

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರಿಗೆ ಹಾಗೂ ಕನ್ನಡ ಸಾಹಿತ್ಯ ಅಧ್ಯಯನ ಮಾಡುವವರಿಗೆ ‘ಕನ್ನಡ ಸಾಹಿತ್ಯ ಅಧ್ಯಯನ’ ಕೃತಿ ಉತ್ತಮವಾದ ಆಕರಗ್ರಂಥ ಎಂದು ಭಾಷಾಂತರ ಇಲಾಖೆಯ ಅನುವಾದಕ ಡಾ.ಎಸ್‌.ಪ್ರವೀಣಕುಮಾರ್ ಹೇಳಿದರು.
Last Updated 8 ಮಾರ್ಚ್ 2022, 18:51 IST
ಸ್ಪರ್ಧಾತ್ಮಕ ಪರೀಕ್ಷೆಗೆ ‘ಕನ್ನಡ ಸಾಹಿತ್ಯ ಅಧ್ಯಯನ’ ಆಕರ: ಡಾ.ಎಸ್‌.ಪ್ರವೀಣಕುಮಾರ್

ಸ್ಪರ್ಧಾ ವಾಣಿ: ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಸರಳ ಸೂತ್ರಗಳು ಇಲ್ಲಿವೆ ನೋಡಿ

ಯುಪಿಎಸ್‌ಸಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು ಅನುಸರಿಸಬಹುದಾದ ಸರಳ ಸೂತ್ರಗಳು ಇಲ್ಲಿವೆ.
Last Updated 2 ಮಾರ್ಚ್ 2022, 20:45 IST
ಸ್ಪರ್ಧಾ ವಾಣಿ: ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಸರಳ ಸೂತ್ರಗಳು ಇಲ್ಲಿವೆ ನೋಡಿ
ADVERTISEMENT
ADVERTISEMENT
ADVERTISEMENT