ಗುರುವಾರ, 22 ಜನವರಿ 2026
×
ADVERTISEMENT

Conflict

ADVERTISEMENT

ಹಾನಗಲ್ | ಧರ್ಮ, ಜಾತಿ ಹೆಸರಿನಲ್ಲಿ ಗೊಂದಲ ಸೃಷ್ಟಿ: ಗುರುಲಿಂಗ ಸ್ವಾಮೀಜಿ

Hangal Dharma Talk: ಗುರುಲಿಂಗ ಸ್ವಾಮೀಜಿ, "ಧರ್ಮ, ಜಾತಿ ಹೆಸರಿನಲ್ಲಿ ಗೊಂದಲ ಸೃಷ್ಟಿಸುವ ನಾಯಕರು ದೇಶವನ್ನು ಹಾನಿಗೊಳಿಸುತ್ತಿದ್ದಾರೆ," ಎಂದು ದೇಶದ ಸಮೃದ್ಧಿ ಮತ್ತು ಜಾತಿ ರಹಿತ ಸಮಾಜ ನಿರ್ಮಾಣದ ಅವಶ್ಯಕತೆ ಕುರಿತು ಹೇಳಿದರು.
Last Updated 20 ಜನವರಿ 2026, 6:19 IST
ಹಾನಗಲ್ | ಧರ್ಮ, ಜಾತಿ ಹೆಸರಿನಲ್ಲಿ ಗೊಂದಲ ಸೃಷ್ಟಿ: ಗುರುಲಿಂಗ ಸ್ವಾಮೀಜಿ

ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

Wildlife Intrusion: ಕಾಡಂಚಿನಲ್ಲಿ ಹೆಚ್ಚುತ್ತಿರುವ ಕೃಷಿ ಚಟುವಟಿಕೆಗಳು ಹಾಗೂ ಬದಲಾದ ಬೆಳೆ ಪದ್ಧತಿಯ ಪರಿಣಾಮವಾಗಿ ನಾಡಿನತ್ತ ಪ್ರಾಣಿಗಳ ನುಗ್ಗುಕುಸುಮವೂ, ಮಾನವ ಪ್ರಾಣಿ ಸಂಘರ್ಷವೂ ಹೆಚ್ಚಾಗಿವೆ.
Last Updated 20 ಜನವರಿ 2026, 1:52 IST
ಚಾಮರಾಜನಗರ | ಬದಲಾದ ಬೆಳೆ ಪದ್ಧತಿ: ಮಾನವ ಪ್ರಾಣಿ ಸಂಘರ್ಷ ಹೆಚ್ಚಳ

ಬೈಲಹೊಂಗಲ | ದೇಶನೂರು ಗುಂಪು ಘರ್ಷಣೆ: 23 ಜನರ ವಿರುದ್ಧ ದೂರು

Caste Conflict: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೇಶನೂರು ಗ್ರಾಮದಲ್ಲಿ ಬುಧವಾರ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರವಾಗಿ ಎರಡು ಸಮುದಾಯಗಳ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ.
Last Updated 15 ಜನವರಿ 2026, 17:48 IST
ಬೈಲಹೊಂಗಲ | ದೇಶನೂರು ಗುಂಪು ಘರ್ಷಣೆ: 23 ಜನರ ವಿರುದ್ಧ ದೂರು

ಇರಾನ್: ಖಮೇನಿಗೆ ಸಂಕಷ್ಟ, ‘ದೇವಪ್ರಭುತ್ವ’ದ ವಿರುದ್ಧ ಪ್ರತಿಭಟನೆ ತೀವ್ರ

ಇರಾನ್‌ನಲ್ಲಿ ಆರ್ಥಿಕ ಕುಸಿತ ಮತ್ತು ಧಾರ್ಮಿಕ ನಿರ್ಬಂಧಗಳ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತಕ್ಕೆ ಸಂಕಷ್ಟ ಎದುರಾಗಿದ್ದು, ಪ್ರತಿಭಟನಕಾರರು ಸರ್ಕಾರ ಪತನಕ್ಕೆ ಆಗ್ರಹಿಸುತ್ತಿದ್ದಾರೆ.
Last Updated 12 ಜನವರಿ 2026, 0:20 IST
ಇರಾನ್: ಖಮೇನಿಗೆ ಸಂಕಷ್ಟ, ‘ದೇವಪ್ರಭುತ್ವ’ದ ವಿರುದ್ಧ ಪ್ರತಿಭಟನೆ ತೀವ್ರ

ಬಳ್ಳಾರಿ ಸಂಘರ್ಷ | ಶ್ರೀರಾಮುಲುರನ್ನು ಕೊಲ್ಲುವ ಉದ್ದೇಶದ ದಾಳಿ: ಜನಾರ್ದನ ರೆಡ್ಡಿ

Attack on Sriramulu: ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಎಂಬಾತ ಶ್ರೀರಾಮುಲು ಅವರನ್ನು ಕೊಲ್ಲುವ ಉದ್ದೇಶದೊಂದಿಗೆ ಜ.1ರಂದು ಬ್ಯಾನರ್‌ ವಿಚಾರವನ್ನು ಮುಂದಿಟ್ಟುಕೊಂಡು ದಾಳಿ ಮಾಡಿದ್ದ. ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
Last Updated 11 ಜನವರಿ 2026, 23:40 IST
ಬಳ್ಳಾರಿ ಸಂಘರ್ಷ | ಶ್ರೀರಾಮುಲುರನ್ನು ಕೊಲ್ಲುವ ಉದ್ದೇಶದ ದಾಳಿ: ಜನಾರ್ದನ ರೆಡ್ಡಿ

ಹನೂರು | ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಿ

Human-Wildlife Conflict: ಕಾವೇರಿ ವನ್ಯಧಾಮ ಅರಣ್ಯದಂಚಿನ ರೈತರು ಕಾಡಾನೆಗಳ ಹಾವಳಿ ತಡೆಯದ ಅರಣ್ಯಾಧಿಕಾರಿಗಳ ವಿರುದ್ಧ ಹನೂರಿನಲ್ಲಿ ಪ್ರತಿಭಟನೆ ನಡೆಸಿ, ಪರಿಹಾರ ಮತ್ತು ಕ್ರಮಕ್ಕೆ ಒತ್ತಾಯಿಸಿದರು.
Last Updated 6 ಜನವರಿ 2026, 7:23 IST
ಹನೂರು | ವನ್ಯಪ್ರಾಣಿಗಳ ಹಾವಳಿ ತಡೆಗಟ್ಟಿ

ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ

ಅಭಿವೃದ್ಧಿ ಒತ್ತಡಕ್ಕೆ ಗಜ ಪಥಗಳು ಶಿಥಿಲ
Last Updated 28 ಡಿಸೆಂಬರ್ 2025, 0:00 IST
ಒಳನೋಟ | ಆನೆ ಕಾರಿಡಾರ್‌ ಕಣ್ಮರೆ: ಹೆಚ್ಚಿದ ಮಾನವ–ಕಾಡಾನೆ ಸಂಘರ್ಷ
ADVERTISEMENT

ಬಳ್ಳಾರಿ: ವೃದ್ಧೆ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಜಾತಿಗಳ ನಡುವೆ ಗಲಾಟೆ

Kolagal Village Tension: ಬಳ್ಳಾರಿಯ ಕೊಳಗಲ್‌ನ ಸಂತ ಎರ‍್ರಿ ತಾತನವರ ಶಿಷ್ಯ ಎರೆಪ್ಪ ತಾತನವರ ಪತ್ನಿ ಗುರುವಾರ ಮೃತಪಟ್ಟಿದ್ದು, ಅವರನ್ನು ಸಮಾಧಿ ಮಾಡುವ ವಿಚಾರವಾಗಿ ಗ್ರಾಮದಲ್ಲಿ ವಿವಾದ ಉಂಟಾಗಿದೆ. ಕೊಳಗಲ್‌ನಲ್ಲಿ ಮೀಸಲು ಪೊಲೀಸ್‌ ಪಡೆಗಳನ್ನು ನಿಯೋಜಿಸಿ ಬಂದೋಬಸ್ತ್‌ ಮಾಡಲಾಗಿದೆ.
Last Updated 26 ಡಿಸೆಂಬರ್ 2025, 2:12 IST
ಬಳ್ಳಾರಿ: ವೃದ್ಧೆ ಸಮಾಧಿ ವಿಚಾರಕ್ಕೆ ಗ್ರಾಮದಲ್ಲಿ ಎರಡು ಜಾತಿಗಳ ನಡುವೆ ಗಲಾಟೆ

ಉಕ್ರೇನ್‌ ಸಂಘರ್ಷದಿಂದ ವ್ಯತಿರಿಕ್ತ ಪರಿಣಾಮ: ಭಾರತ

United Nations: ಉಕ್ರೇನ್‌ ಸಂಘರ್ಷವು ದಕ್ಷಿಣ ದೇಶಗಳಲ್ಲಿನ ತೈಲ ಬೆಲೆ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಭಾರತ ಹೇಳಿದೆ. ರಷ್ಯಾ ಆಕ್ರಮಿತ ಉಕ್ರೇನ್‌ನ ಪ್ರದೇಶಗಳಲ್ಲಿನ ಪರಿಸ್ಥಿತಿ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು
Last Updated 5 ಸೆಪ್ಟೆಂಬರ್ 2025, 13:33 IST
ಉಕ್ರೇನ್‌ ಸಂಘರ್ಷದಿಂದ ವ್ಯತಿರಿಕ್ತ ಪರಿಣಾಮ: ಭಾರತ

ಯಾದಗಿರಿ: ಬಾವುಟ ಕಟ್ಟುವ ಸಂಬಂಧ ಎರಡು ಗುಂಪಿನ ನಡುವೆ ಗಲಾಟೆ

Tension in Town: ಯಾದಗಿರಿ ನಗರಸಭೆ ಸಮೀಪ ಬಾವುಟ ಕಟ್ಟುವ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಗಲಾಟೆ ನಡೆದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
Last Updated 4 ಸೆಪ್ಟೆಂಬರ್ 2025, 6:58 IST
ಯಾದಗಿರಿ: ಬಾವುಟ ಕಟ್ಟುವ ಸಂಬಂಧ ಎರಡು ಗುಂಪಿನ ನಡುವೆ ಗಲಾಟೆ
ADVERTISEMENT
ADVERTISEMENT
ADVERTISEMENT