ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Convocation Day

ADVERTISEMENT

ಮಂಗಳೂರು | ಎನ್‌ಐಟಿಕೆ ಘಟಿಕೋತ್ಸವ: 2,013 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‌ಐಟಿಕೆ) 21ನೇ ಘಟಿಕೋತ್ಸವ
Last Updated 5 ನವೆಂಬರ್ 2023, 5:20 IST
ಮಂಗಳೂರು | ಎನ್‌ಐಟಿಕೆ ಘಟಿಕೋತ್ಸವ: 2,013 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕರ್ನಾಟಕ ಪಶುವೈದ್ಯಕೀಯ ವಿ.ವಿ ಘಟಿಕೋತ್ಸವ: ರಾಮನಗರದ ಹೇಮಶ್ರೀಗೆ 3 ಚಿನ್ನದ ಪದಕ

ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಬಿ.ಎಫ್‌.ಎಸ್ಸಿ ಪದವಿಯಲ್ಲಿ 2021–22ನೇ ಸಾಲಿನಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವ ರಾಮನಗರದ ಹೇಮಶ್ರೀ ಗೌಡ ಅವರು 3 ಚಿನ್ನದ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ.
Last Updated 31 ಅಕ್ಟೋಬರ್ 2023, 7:03 IST
ಕರ್ನಾಟಕ ಪಶುವೈದ್ಯಕೀಯ ವಿ.ವಿ ಘಟಿಕೋತ್ಸವ: ರಾಮನಗರದ ಹೇಮಶ್ರೀಗೆ 3 ಚಿನ್ನದ ಪದಕ

ಬೆಂಗಳೂರು ವಿವಿ ಘಟಿಕೋತ್ಸವ: ಎಚ್‌.ಡಿ.ದೇವೇಗೌಡಗೆ ಗೌರವ ಡಾಕ್ಟರೇಟ್‌ ಪ್ರದಾನ

ನವ್ಯ ಶಿಕ್ಷಣವು ಕೊಠಡಿಯ ಮಿತಿದಾಟಿ ಜಗತ್ತನ್ನೇ ಒಂದು ಶಾಲೆಯಾಗಿಸಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಕಲಿಕೆಯ ದೃಷ್ಟಿಕೋನ ವಿಸ್ತಾರವಾಗಬೇಕಿದೆ ಎಂದು ಝೆರೋದಾ ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಹೇಳಿದರು.
Last Updated 17 ಅಕ್ಟೋಬರ್ 2023, 15:44 IST
ಬೆಂಗಳೂರು ವಿವಿ ಘಟಿಕೋತ್ಸವ: ಎಚ್‌.ಡಿ.ದೇವೇಗೌಡಗೆ ಗೌರವ ಡಾಕ್ಟರೇಟ್‌ ಪ್ರದಾನ

ಪಶು ವೈದ್ಯಕೀಯ ವಿವಿಯ ಘಟಿಕೋತ್ಸವ: 25 ಚಿನ್ನದ ಪದಕ ಗಳಿಸಿದ ಮೂವರು ವಿದ್ಯಾರ್ಥಿಗಳು

ಬೀದರ್‌ನ ನಂದಿನಗರದ ಕರ್ನಾಟಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಮೂವರು ವಿದ್ಯಾರ್ಥಿಗಳು 25 ಚಿನ್ನದ ಪದಕಗಳಿಗೆ ಭಾಜನರಾಗಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
Last Updated 17 ಅಕ್ಟೋಬರ್ 2023, 11:10 IST
ಪಶು ವೈದ್ಯಕೀಯ ವಿವಿಯ ಘಟಿಕೋತ್ಸವ: 25 ಚಿನ್ನದ ಪದಕ ಗಳಿಸಿದ ಮೂವರು ವಿದ್ಯಾರ್ಥಿಗಳು

ತುಮಕೂರು: ಬಂಗಾರದ ಫಸಲು ತೆಗೆದ ನಾರಿಯರು, ಮೆಕ್ಯಾನಿಕ್‌ ಮಗಳಿಗೆ 2 ಚಿನ್ನದ ಪದಕ

ಬಡ, ಮಧ್ಯಮ ವರ್ಗದ, ಕೃಷಿಕರ ಮಕ್ಕಳು ಬಂಗಾರದ ಫಸಲು ತೆಗೆದಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನಲ್ಲಿ ಹೆಣ್ಣು ಮಕ್ಕಳು ಹೆಚ್ಚು ಚಿನ್ನದ ಪದಕ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
Last Updated 7 ಆಗಸ್ಟ್ 2023, 13:51 IST
ತುಮಕೂರು: ಬಂಗಾರದ ಫಸಲು ತೆಗೆದ ನಾರಿಯರು, ಮೆಕ್ಯಾನಿಕ್‌ ಮಗಳಿಗೆ 2 ಚಿನ್ನದ ಪದಕ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಚಿನ್ನದ ಹೊಳಪಲ್ಲಿ ಹೊಳೆದ ಪ್ರತಿಭೆಗಳು

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವ ಸಂಭ್ರಮ
Last Updated 2 ಜುಲೈ 2023, 20:27 IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ಚಿನ್ನದ ಹೊಳಪಲ್ಲಿ ಹೊಳೆದ ಪ್ರತಿಭೆಗಳು

ಗುಲಬರ್ಗಾ ‌ವಿಶ್ವವಿದ್ಯಾಲಯದ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ‌ಪ್ರದಾನ

ಗುಲಬರ್ಗಾ ‌ವಿಶ್ವವಿದ್ಯಾಲಯದ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ರಾಜ್ಯಪಾಲ ‌ಥಾವರಚಂದ್ ಗೆಹಲೋತ್ ಅವರು ಮೂವರು ಗಣ್ಯರಿಗೆ ಗೌರವ ‌ಡಾಕ್ಟರೇಟ್ ಪ್ರದಾನ ಮಾಡಿದರು.
Last Updated 19 ಜೂನ್ 2023, 6:45 IST
ಗುಲಬರ್ಗಾ ‌ವಿಶ್ವವಿದ್ಯಾಲಯದ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ‌ಪ್ರದಾನ
ADVERTISEMENT

ಸಿ.ಎಂ.ಆರ್ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ: 32 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ನಗರದಲ್ಲಿ ಬುಧವಾರ ನಡೆದ ಸಿ.ಎಂ.ಆರ್. ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ  ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 32 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
Last Updated 22 ಫೆಬ್ರವರಿ 2023, 22:15 IST
ಸಿ.ಎಂ.ಆರ್ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ: 32 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

ಚಿನ್ನದ ನಗೆ ಬೀರಿದ ‘ಅಕ್ಕ’ನ ಶಿಷ್ಯೆಯರು

ಕನ್ನಡದಲ್ಲೇ ಶುಭ ಕೋರಿ, ಬೆನ್ನುತಟ್ಟಿದ ರಾಜ್ಯಪಾಲ ಗೆಹಲೋತ್‌
Last Updated 19 ಡಿಸೆಂಬರ್ 2022, 23:15 IST
ಚಿನ್ನದ ನಗೆ ಬೀರಿದ ‘ಅಕ್ಕ’ನ ಶಿಷ್ಯೆಯರು

ಮಹಿಳೆಯರ ಬದಲಾವಣೆ ಎಂಜಿನ್ ಉನ್ನತ ಶಿಕ್ಷಣ: ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್

ಜೆಎನ್‌ಯು ಕುಲಪತಿ ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅಭಿಮತ
Last Updated 19 ಡಿಸೆಂಬರ್ 2022, 13:16 IST
ಮಹಿಳೆಯರ ಬದಲಾವಣೆ ಎಂಜಿನ್ ಉನ್ನತ ಶಿಕ್ಷಣ: ಪ್ರೊ. ಶಾಂತಿಶ್ರೀ ಧೂಳಿಪುಡಿ ಪಂಡಿತ್
ADVERTISEMENT
ADVERTISEMENT
ADVERTISEMENT