ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

corona

ADVERTISEMENT

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ತಿರಸ್ಕರಿಸಿ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ನವರು ಹೆಣ್ಣು ಮಕ್ಕಳಿಗೆ ₹1 ಲಕ್ಷ ಹಾಗೂ ಯುವಕರಿಗೆ ₹1 ಲಕ್ಷ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್ ಕೊಡಲು ಬಂದರೆ ತಿರಸ್ಕರಿಸಿ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 10 ಏಪ್ರಿಲ್ 2024, 15:25 IST
ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ತಿರಸ್ಕರಿಸಿ: ಬಸವರಾಜ ಬೊಮ್ಮಾಯಿ

ವಿಜ್ಞಾನ ವಿಶೇಷ | ಈ ಹೆಜ್ಜೆಗುರುತು ಅಚ್ಚ, ದಟ್ಟ

ವಿಜ್ಞಾನದ ಪ್ರೆಶರ್‌ ಕುಕ್ಕರ್‌ನಲ್ಲಿ ಕೊರೊನಾ ಪೂರ್ತಿ ಕರಗಿತೇ?
Last Updated 13 ಮಾರ್ಚ್ 2024, 23:52 IST
ವಿಜ್ಞಾನ ವಿಶೇಷ | ಈ ಹೆಜ್ಜೆಗುರುತು ಅಚ್ಚ, ದಟ್ಟ

ಕೋವಿಡ್‌ –19 | ದೇಶದಲ್ಲಿ 511 ಮಂದಿಗೆ JN.1 ಸೋಂಕು: ಕರ್ನಾಟಕದಲ್ಲೇ ಹೆಚ್ಚು

ದೇಶದಲ್ಲಿ 511 ಮಂದಿಗೆ ಕೊರೊನಾ ವೈರಸ್‌ ಉಪತಳಿ JN.1 ಸೋಂಕು ತಗುಲಿದೆ. ಅದರಲ್ಲಿ ಅತಿ ಹೆಚ್ಚು ಸೋಂಕಿತರು ಕರ್ನಾಟಕದಲ್ಲಿದ್ದಾರೆ.
Last Updated 3 ಜನವರಿ 2024, 9:23 IST
ಕೋವಿಡ್‌ –19 | ದೇಶದಲ್ಲಿ 511 ಮಂದಿಗೆ JN.1 ಸೋಂಕು: ಕರ್ನಾಟಕದಲ್ಲೇ ಹೆಚ್ಚು

ಕೊರೊನಾ ಉಪತಳಿ ಜೆಎನ್‌–1 ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ: ಐಎನ್‌ಎಸ್‌ಎಸಿಒಜಿ

ಕೊರೊನಾ ವೈರಸ್‌ನ ಉಪತಳಿ ಜೆಎನ್‌–1 ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಭಾರತೀಯ ಸಾರ್ಸ್-ಕೋವ್-2 ಜಿನೋಮ್ ಒಕ್ಕೂಟದ (ಐಎನ್‌ಎಸ್‌ಎಸಿಒಜಿ) ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.
Last Updated 19 ಡಿಸೆಂಬರ್ 2023, 5:10 IST
ಕೊರೊನಾ ಉಪತಳಿ ಜೆಎನ್‌–1 ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ: ಐಎನ್‌ಎಸ್‌ಎಸಿಒಜಿ

ಉಸಿರಾಟ ಸಮಸ್ಯೆ, ಕೊರೊನಾ ಉಪತಳಿ ಜೆಎನ್‌.1 ಉಲ್ಬಣ: ಡಬ್ಲ್ಯುಎಚ್‌ಒ ಎಚ್ಚರಿಕೆ

ಉಸಿರಾಟ ಸಂಬಂಧಿ ಕಾಯಿಲೆಗಳ ಉಲ್ಬಣ ಮತ್ತು ಕೊರೊನಾ ವೈರಸ್‌ನ ಉಪತಳಿ ಜೆಎನ್‌.1 ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ತಾಕೀತು ಮಾಡಿದೆ.
Last Updated 18 ಡಿಸೆಂಬರ್ 2023, 2:45 IST
ಉಸಿರಾಟ ಸಮಸ್ಯೆ, ಕೊರೊನಾ ಉಪತಳಿ ಜೆಎನ್‌.1 ಉಲ್ಬಣ: ಡಬ್ಲ್ಯುಎಚ್‌ಒ ಎಚ್ಚರಿಕೆ

ಕೇರಳದಲ್ಲಿ ಕೊರೊನಾ ಉಪತಳಿ ಪತ್ತೆ: ಆತಂಕಪಡುವ ಅಗತ್ಯವಿಲ್ಲ– ವೀಣಾ ಜಾರ್ಜ್

ತಿರುವನಂತಪುರ: ಕೇರಳದಲ್ಲಿ ಕೊರೊನಾ ವೈರಾಣುವಿನ ಜೆಎನ್‌.1 ಉಪತಳಿ ಪತ್ತೆಯಾಗಿದ್ದು, ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
Last Updated 17 ಡಿಸೆಂಬರ್ 2023, 5:34 IST
ಕೇರಳದಲ್ಲಿ ಕೊರೊನಾ ಉಪತಳಿ ಪತ್ತೆ: ಆತಂಕಪಡುವ ಅಗತ್ಯವಿಲ್ಲ– ವೀಣಾ ಜಾರ್ಜ್

ನಾಲ್ಕು ತಿಂಗಳಲ್ಲೇ ಅತ್ಯಧಿಕ: 754 ಕೋವಿಡ್ ಪ್ರಕರಣಗಳು ದಾಖಲು

ದೇಶದಲ್ಲಿ ಒಂದೇ ದಿನ ದಾಖಲೆಯ ಸಂಖ್ಯೆಯಲ್ಲಿ 754 ಕೊರೊನಾ ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ. ಕಳೆದ ನಾಲ್ಕು ತಿಂಗಳಿಗೆ ಹೋಲಿಸಿದರೆ ಇದುವೇ ಅತ್ಯಧಿಕ ಸಂಖ್ಯೆಯಾಗಿದ್ದು, ದಿನೇದಿನೇ ಸೋಂಕಿನ ಪ್ರಮಾಣ ಏರುತ್ತಿರುವುದು ಕಂಡುಬರುತ್ತಿದೆ.
Last Updated 16 ಮಾರ್ಚ್ 2023, 6:47 IST
ನಾಲ್ಕು ತಿಂಗಳಲ್ಲೇ ಅತ್ಯಧಿಕ: 754 ಕೋವಿಡ್ ಪ್ರಕರಣಗಳು ದಾಖಲು
ADVERTISEMENT

ಕೊರೊನಾ ವಿರುದ್ಧದ ಭಾರತದ ಮೊದಲ ಮದ್ದು:‘ವಿನ್‌ಕೋವ್–19’ನ 2ನೇ ಟ್ರಯಲ್‌ ಯಶಸ್ವಿ

ಕೊರೊನಾ ವೈರಸ್ ವಿರುದ್ಧ ಭಾರತದ ‘ಮೊದಲ ಮದ್ದು’
Last Updated 11 ಅಕ್ಟೋಬರ್ 2022, 14:35 IST
ಕೊರೊನಾ ವಿರುದ್ಧದ ಭಾರತದ ಮೊದಲ ಮದ್ದು:‘ವಿನ್‌ಕೋವ್–19’ನ 2ನೇ ಟ್ರಯಲ್‌ ಯಶಸ್ವಿ

ಕೊರೊನಾ 3ನೇ ಅಲೆ: ಪುನರ್ವಸತಿ ಕೇಂದ್ರಕ್ಕಿಲ್ಲ ದಾಖಲಾತಿ

ಮೊದಲೆರಡು ಅಲೆಯಲ್ಲಿ ಗುಣಮುಖರಿಗೆ ಕಾಡಿದ್ದ ಕೋವಿಡೋತ್ತರ ಸಮಸ್ಯೆ
Last Updated 11 ಫೆಬ್ರುವರಿ 2022, 20:35 IST
ಕೊರೊನಾ 3ನೇ ಅಲೆ: ಪುನರ್ವಸತಿ ಕೇಂದ್ರಕ್ಕಿಲ್ಲ ದಾಖಲಾತಿ

ಗ್ರಾಮಾರೋಗ್ಯ: ಕೊಡಗು- ಗುಡ್ಡಗಾಡು ಪ್ರದೇಶದ ಜನರ ಕಣ್ಣೀರು

Last Updated 4 ಜೂನ್ 2021, 1:23 IST
fallback
ADVERTISEMENT
ADVERTISEMENT
ADVERTISEMENT