ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Cosmetics

ADVERTISEMENT

ಚಂಡೀಗಢ |ಸೌಂದರ್ಯವರ್ಧಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 1 ಸಾವು, 31 ಮಂದಿಗೆ ಗಾಯ

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಬಡ್ಡಿ ಕೈಗಾರಿಕಾ ಪ್ರದೇಶದ ಸೌಂದರ್ಯವರ್ಧಕ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ 2:45 ರ ಸುಮಾರಿಗೆ ಅಗ್ನಿ ಅವಘಡ ಸಂಭವಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 31 ಮಂದಿ ಗಾಯಗೊಂಡಿದ್ದಾರೆ.
Last Updated 2 ಫೆಬ್ರುವರಿ 2024, 15:59 IST
ಚಂಡೀಗಢ |ಸೌಂದರ್ಯವರ್ಧಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 1 ಸಾವು, 31 ಮಂದಿಗೆ ಗಾಯ

ಹೊಳೆವ ಮುಖದ ಬಣ್ಣದ ಪ್ರಶ್ನೆ

ಮೈಕಪ್ಪಿನ ಕೀಳರಿಮೆಯನ್ನು ಮೇಕಪ್ಪಿನ ಬಲದಿಂದ ಮೆಟ್ಟಿ ನಿಲ್ಲುವ ಮನೋಭಾವವನ್ನೇ ಅಲುಗಾಡಿಸಿದ ಪ್ರಶ್ನೆ ಇದಾಗಿದೆ
Last Updated 28 ಮೇ 2022, 19:30 IST
ಹೊಳೆವ ಮುಖದ ಬಣ್ಣದ ಪ್ರಶ್ನೆ

ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ

ನಟಿ ನಯನತಾರಾ ಅವರು ಕಾಸ್ಮೆಟಿಕ್ ಉದ್ಯಮಕ್ಕೆ ಕಾಲಿರಿಸಿದ್ದಾರೆ..
Last Updated 16 ಡಿಸೆಂಬರ್ 2021, 6:10 IST
ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ

ಸೌಂದರ್ಯವರ್ಧಕ ಪಾರ್ಸೆಲ್‌ನಲ್ಲಿ ಡ್ರಗ್ಸ್ !

* ಎನ್‌ಸಿಬಿ ಅಧಿಕಾರಿಗಳಿಂದ ಮಹಿಳೆ ಬಂಧನ * ₹ 40 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ
Last Updated 27 ಆಗಸ್ಟ್ 2021, 16:34 IST
ಸೌಂದರ್ಯವರ್ಧಕ ಪಾರ್ಸೆಲ್‌ನಲ್ಲಿ ಡ್ರಗ್ಸ್ !

ಸೌಂದರ್ಯವರ್ಧಕ ಹಳೆಯದನ್ನೇ ಬಳಸುತ್ತಿದ್ದೀರಾ?

ಕಪಾಟಿನ ಡ್ರಾವರ್‌ನಲ್ಲಿ ಒಂದು ವರ್ಷದಿಂದ ಬೆಚ್ಚಗೆ ಕುಳಿತಿರುವ ಸೌಂದರ್ಯವರ್ಧಕಗಳನ್ನೇ ಮತ್ತೆ ಬಳಸಲು ಕೆಲವರು ಮುಂದಾಗುವುದು ಸಹಜ. ಹಳೆಯ ಲಿಪ್‌ಸ್ಟಿಕ್‌ ಅನ್ನೇ ಬಳಸಿದರೆ ತುಟಿಯ ನೈಸರ್ಗಿಕ ಬಣ್ಣವೇ ಹಾಳಾಗುವುದರ ಜೊತೆಗೆ ತ್ವಚೆಗೇ ಶಾಶ್ವತವಾಗಿ ಧಕ್ಕೆಯಾದೀತು ಎಂದು ಎಚ್ಚರಿಸುತ್ತಾರೆ ತಜ್ಞರು.
Last Updated 2 ಏಪ್ರಿಲ್ 2021, 19:30 IST
ಸೌಂದರ್ಯವರ್ಧಕ ಹಳೆಯದನ್ನೇ ಬಳಸುತ್ತಿದ್ದೀರಾ?

ಫೇರ್‌ ಆ್ಯಂಡ್‌ ಲವ್ಲಿಯಲ್ಲಿ ‘ಫೇರ್’ ಪದ ಕೈಬಿಡಲು ಎಚ್‌ಯುಎಲ್‌ ನಿರ್ಧಾರ

ಹಿಂದುಸ್ತಾನ್‌ ಯೂನಿಲಿವರ್‌ ಕಂಪನಿಯು ತನ್ನ ಜನಪ್ರಿಯ ಬ್ರ್ಯಾಂಡ್‌ ‘ಫೇರ್‌ ಆ್ಯಂಡ್‌ ಲವ್ಲಿ’ಯಿಂದ ಫೇರ್‌ ಅನ್ನು ಕೈಬಿಡುವುದಾಗಿ ತಿಳಿಸಿದೆ.
Last Updated 26 ಜೂನ್ 2020, 3:00 IST
ಫೇರ್‌ ಆ್ಯಂಡ್‌ ಲವ್ಲಿಯಲ್ಲಿ ‘ಫೇರ್’ ಪದ ಕೈಬಿಡಲು ಎಚ್‌ಯುಎಲ್‌ ನಿರ್ಧಾರ

ಸೌಂದರ್ಯವರ್ಧಕ ಬಳಸುವ ಮುನ್ನ..

ಸೌಂದರ್ಯವರ್ಧಕಗಳನ್ನು ಬಳಸಿದ ನಂತರ ನಮ್ಮ ಅಂದ ಹೆಚ್ಚುತ್ತದೆ. ಆದರೆ ಈ ವರ್ಧಕಗಳಲ್ಲಿ ಎಷ್ಟು ರಾಸಾಯನಿಕಗಳನ್ನು ಬೆರೆಸುತ್ತಾರೆ ಎಂಬುದನ್ನು ತಿಳಿದು ಹಚ್ಚಬೇಕು.
Last Updated 20 ಡಿಸೆಂಬರ್ 2019, 19:30 IST
ಸೌಂದರ್ಯವರ್ಧಕ ಬಳಸುವ ಮುನ್ನ..
ADVERTISEMENT
ADVERTISEMENT
ADVERTISEMENT
ADVERTISEMENT