ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Council election

ADVERTISEMENT

ಪರಿಷತ್‌ ಚುನಾವಣೆ | ಕಾಂಗ್ರೆಸ್‌ಗೆ ಅನುಕೂಲಕರ: ಸಿದ್ದರಾಮಯ್ಯ ಹೇಳಿಕೆ

‘ಶಿಕ್ಷಕರು ಮತ್ತು ಪದವೀಧರರು ನಾಡಿನ ಅಭಿವೃದ್ದಿ ಪರವಾಗಿ ಇದ್ದಾರೆ. ಆದ್ದರಿಂದ ಇವರೆಲ್ಲಾ ನಮ್ಮ ಪರವಾಗಿ ಇರುವುದರಿಂದ ವಿಧಾನಪರಿಷತ್‌ ಚುನಾವಣೆಯಲ್ಲಿ ಅನುಕೂಲಕರ ವಾತಾವರಣವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 8 ಸೆಪ್ಟೆಂಬರ್ 2023, 15:49 IST
ಪರಿಷತ್‌ ಚುನಾವಣೆ | ಕಾಂಗ್ರೆಸ್‌ಗೆ ಅನುಕೂಲಕರ: ಸಿದ್ದರಾಮಯ್ಯ ಹೇಳಿಕೆ

ತೆಲಂಗಾಣ ಪರಿಷತ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ ಪಿವಿಎನ್‌ ಮಗಳು

ಮಾಜಿ ಪ್ರಧಾನಮಂತ್ರಿ ಪಿ.ವಿ ನರಸಿಂಹ ರಾವ್‌ ಅವರ ಪುತ್ರಿ, ಟಿಆರ್‌ಎಸ್‌ ಅಭ್ಯರ್ಥಿ ಎಸ್‌ ವಾಣಿ ದೇವಿ ಅವರು ಮೆಹಬೂಬನಗರ-ರಂಗಾರೆಡ್ಡಿ-ಹೈದರಾಬಾದ್‌ ಪದವೀದರರ ಕ್ಷೇತ್ರದಿಂದ ಶನಿವಾರ ಚುನಾಯಿತರಾಗಿದ್ದಾರೆ.
Last Updated 21 ಮಾರ್ಚ್ 2021, 7:39 IST
ತೆಲಂಗಾಣ ಪರಿಷತ್‌ ಚುನಾವಣೆ: ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ ಪಿವಿಎನ್‌ ಮಗಳು

ಪಿವಿ ನರಸಿಂಹರಾವ್‌ ಪುತ್ರಿ ವಾಣಿ ದೇವಿ ಟಿಆರ್‌ಎಸ್‌ನ ಪರಿಷತ್‌‌ ಅಭ್ಯರ್ಥಿ

ತೆಲಂಗಾಣದಲ್ಲಿ ಎರಡು ಪದವೀಧರ ಕ್ಷೇತ್ರಗಳಿಗೆ ಚುನಾವಣೆ
Last Updated 9 ಮಾರ್ಚ್ 2021, 7:49 IST
ಪಿವಿ ನರಸಿಂಹರಾವ್‌ ಪುತ್ರಿ ವಾಣಿ ದೇವಿ ಟಿಆರ್‌ಎಸ್‌ನ ಪರಿಷತ್‌‌ ಅಭ್ಯರ್ಥಿ

ಈಶಾನ್ಯ ಶಿಕ್ಷಕರ ಮತಕ್ಷೇತ್ರ: ಮತಗಳ ಎಣಿಕೆ ಆರಂಭ

ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಜ್ಞಾನ ವಿಭಾಗದಲ್ಲಿ ಆರಂಭಗೊಂಡಿದೆ.
Last Updated 10 ನವೆಂಬರ್ 2020, 2:48 IST
ಈಶಾನ್ಯ ಶಿಕ್ಷಕರ ಮತಕ್ಷೇತ್ರ: ಮತಗಳ ಎಣಿಕೆ ಆರಂಭ

ಶಿಕ್ಷಕರ ಕ್ಷೇತ್ರ: ಮತದಾನ ಪ್ರಮಾಣ ಏರಿಕೆ

ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ 66.20ರಷ್ಟು ಮತದಾನವಾಗಿದೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂದರೆ ಶೇ 44.91 ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
Last Updated 28 ಅಕ್ಟೋಬರ್ 2020, 19:59 IST
ಶಿಕ್ಷಕರ ಕ್ಷೇತ್ರ: ಮತದಾನ ಪ್ರಮಾಣ ಏರಿಕೆ

ಪರಿಷತ್‌ ಚುನಾವಣೆ: ಶಾಂತಿಯುತ ಮತದಾನ

ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಬುಧವಾರ ನಡೆದ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು. 2014 ಚುನಾವಣೆಗೆ ಹೋಲಿಸಿದರೆ ಮತದಾನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
Last Updated 28 ಅಕ್ಟೋಬರ್ 2020, 18:34 IST
fallback

ಪರಿಷತ್‌ 4 ಸ್ಥಾನಗಳಿಗೆ ಇಂದು ಮತದಾನ

ವಿಧಾನಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಗೆ ಬುಧವಾರ (ಅ.28) ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.
Last Updated 27 ಅಕ್ಟೋಬರ್ 2020, 19:50 IST
ಪರಿಷತ್‌ 4 ಸ್ಥಾನಗಳಿಗೆ ಇಂದು ಮತದಾನ
ADVERTISEMENT

ಪುಟ್ಟಣ್ಣ ಕುಟುಂಬದವರಿಗೆ ಉದ್ಯೋಗ ಕೊಡಿಸಿದ್ದಾಗಿ ಹೇಳಿಲ್ಲ: ಎಚ್‌ಡಿಕೆ ಸ್ಪಷ್ಟನೆ

‘ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುಟ್ಟಣ್ಣ ಕುಟುಂಬದ 10–12 ಜನರಿಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಯಲ್ಲಿ ಕ್ಲಾಸ್ ಒನ್‌ ಉದ್ಯೋಗ ಕೊಡಿಸಿದ್ದೆ ಎಂದು ನಾನು ಹೇಳಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Last Updated 24 ಅಕ್ಟೋಬರ್ 2020, 3:35 IST
ಪುಟ್ಟಣ್ಣ ಕುಟುಂಬದವರಿಗೆ ಉದ್ಯೋಗ ಕೊಡಿಸಿದ್ದಾಗಿ ಹೇಳಿಲ್ಲ: ಎಚ್‌ಡಿಕೆ ಸ್ಪಷ್ಟನೆ

ಬಿಜೆಪಿ ಅಭ್ಯರ್ಥಿ ಪರ ಸಂಸದ ಮುನಿಸ್ವಾಮಿ ಪ್ರಚಾರ

ಮಾಲೂರು ಪಟ್ಟಣದ ಪದ್ಮಾವತಿ ಕನ್ವೇನ್ಷನ್ ಹಾಲ್ ನಲ್ಲಿ ಗುರುವಾರ ತಾಲ್ಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಯ ಬಿಜೆಪಿ ಆಭ್ಯರ್ಥಿ ಚಿದಾನಂದ್ ಎಂ.ಗೌಡ ಅವರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಸಂಸದ ಎಸ್. ಮುನಿಸ್ವಾಮಿ ಮಾತನಾಡಿದರು.
Last Updated 23 ಅಕ್ಟೋಬರ್ 2020, 2:31 IST
ಬಿಜೆಪಿ ಅಭ್ಯರ್ಥಿ ಪರ ಸಂಸದ ಮುನಿಸ್ವಾಮಿ ಪ್ರಚಾರ

ಪಶ್ಚಿಮ ಪದವೀಧರ ಕ್ಷೇತ್ರ| ಅನುಕಂಪದ ಅಲೆಯಿಂದಲೇ ಗೆಲುವು: ಕಾಂಗ್ರೆಸ್‌ನ ಕುಬೇರಪ್ಪ

ಹೋರಾಟಗಾರನಿಗೆ ಅನ್ಯಾಯವಾಗಿದೆ. ಅವಕಾಶ ನೀಡಬೇಕು ಎಂಬ ಭಾವ ಮತದಾರರಲ್ಲಿ ಎದ್ದು ಕಾಣುತ್ತಿದೆ. ಇದು ನನ್ನನ್ನು ಗೆಲುವಿನತ್ತ ಕೊಂಡೊಯ್ಯಲಿದೆ.
Last Updated 23 ಅಕ್ಟೋಬರ್ 2020, 1:27 IST
ಪಶ್ಚಿಮ ಪದವೀಧರ ಕ್ಷೇತ್ರ| ಅನುಕಂಪದ ಅಲೆಯಿಂದಲೇ ಗೆಲುವು: ಕಾಂಗ್ರೆಸ್‌ನ ಕುಬೇರಪ್ಪ
ADVERTISEMENT
ADVERTISEMENT
ADVERTISEMENT