ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

councilor

ADVERTISEMENT

ಬಿಹಾರ: ಗುಂಡಿಕ್ಕಿ ಕೌನ್ಸಿಲರ್‌ ಹತ್ಯೆ

ಬಿಹಾರದ ಹಾಜಿಪುರ ಮುನ್ಸಿಪಲ್‌ ಕಾರ್ಪೋರೇಷನ್‌ನ ಕೌನ್ಸಿಲರ್‌ ಅನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 21 ಆಗಸ್ಟ್ 2024, 4:16 IST
ಬಿಹಾರ: ಗುಂಡಿಕ್ಕಿ ಕೌನ್ಸಿಲರ್‌ ಹತ್ಯೆ

ದೆಹಲಿ ಗಲಭೆಗಾಗಿ ಸ್ವಂತದ ₹1.5 ಕೋಟಿಯನ್ನು ಕಪ್ಪುಹಣವಾಗಿಸಿದ್ದ ಎಎಪಿ ಕೌನ್ಸಿಲರ್‌

ಎಎಪಿಯಿಂದ ಅಮಾನತುಗೊಂಡಿರುವ ಕೌನ್ಸಿಲರ್‌ ತಾಹಿರ್‌ ಹುಸೇನ್‌ ದೆಹಲಿ ಗಲಭೆಗೆ ಹಣ ಪೂರೈಸಲು ತನ್ನಸ್ವಂತದ ₹1.5 ಕೋಟಿ ಹಣವನ್ನು ಕಪ್ಪು ಹಣವಾಗಿ ಪರಿವರ್ತಿಸಿದ್ದ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್‌ನಲ್ಲಿ) ಉಲ್ಲೇಖಿಸಲಾಗಿದೆ.
Last Updated 27 ಸೆಪ್ಟೆಂಬರ್ 2020, 5:04 IST
ದೆಹಲಿ ಗಲಭೆಗಾಗಿ ಸ್ವಂತದ ₹1.5 ಕೋಟಿಯನ್ನು ಕಪ್ಪುಹಣವಾಗಿಸಿದ್ದ ಎಎಪಿ ಕೌನ್ಸಿಲರ್‌

ದೆಹಲಿ ಹಿಂಸಾಚಾರ: ಗುಪ್ತಚರ ಇಲಾಖೆ ಅಧಿಕಾರಿ ಹತ್ಯೆ ಆರೋಪಿ ತಾಹೀರ್ ಹುಸೇನ್ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆಯನ್ನುವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಈಶಾನ್ಯ ದೆಹಲಿಯಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್ ಶರ್ಮಾರನ್ನು ಹತ್ಯೆಗೈದ ಆರೋಪದ ಮೇಲೆ ತಾಹೀರ್ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿತ್ತು.
Last Updated 5 ಮಾರ್ಚ್ 2020, 10:16 IST
ದೆಹಲಿ ಹಿಂಸಾಚಾರ: ಗುಪ್ತಚರ ಇಲಾಖೆ ಅಧಿಕಾರಿ ಹತ್ಯೆ ಆರೋಪಿ ತಾಹೀರ್ ಹುಸೇನ್ ಬಂಧನ

ಗುಪ್ತಚರ ಅಧಿಕಾರಿ ಕೊಲೆ ಆರೋಪ: ಕಾರ್ಪೊರೇಟರ್‌ ತಾಹಿರ್‌ಗೆ ಎಎಪಿ ಅಮಾನತು ಶಿಕ್ಷೆ

ತಾಹಿರ್‌ ಅವರ ಮಾಲೀಕತ್ವದ ಐದು ಅಂತಸ್ತಿನ ಕಟ್ಟಡದ ತಾರಸಿಯಿಂದ ಕಲ್ಲು ಮತ್ತು ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಸ್ಥಳೀಯರೂ ಹೇಳಿದ್ದಾರೆ.
Last Updated 28 ಫೆಬ್ರುವರಿ 2020, 2:46 IST
ಗುಪ್ತಚರ ಅಧಿಕಾರಿ ಕೊಲೆ ಆರೋಪ: ಕಾರ್ಪೊರೇಟರ್‌ ತಾಹಿರ್‌ಗೆ ಎಎಪಿ ಅಮಾನತು ಶಿಕ್ಷೆ

ಮಾದರಿ ವಾರ್ಡ್‌ ಮಾಡಲು ಪ್ರಾಮಾಣಿಕ ಯತ್ನ: ಗೌರಿ

ಚಾಮರಾಜನಗರ ನಗರಸಭೆಯ 2ನೇ ವಾರ್ಡ್‌ ಸದಸ್ಯೆ ಮಾತು
Last Updated 12 ಅಕ್ಟೋಬರ್ 2018, 20:00 IST
ಮಾದರಿ ವಾರ್ಡ್‌ ಮಾಡಲು ಪ್ರಾಮಾಣಿಕ ಯತ್ನ: ಗೌರಿ
ADVERTISEMENT
ADVERTISEMENT
ADVERTISEMENT
ADVERTISEMENT