ಬುಧವಾರ, 27 ಆಗಸ್ಟ್ 2025
×
ADVERTISEMENT

Cow calf

ADVERTISEMENT

ಮುಳಬಾಗಿಲು | ಎರಡು ತಲೆಯ ಕರುವಿಗೆ ಜನ್ಮ ನೀಡಿದ ಸೀಮೆ ಹಸು

ಹಸುವೊಂದು ಎರಡು ತಲೆಗಳ ವಿಚಿತ್ರ ಕರುವಿಗೆ ಜನ್ಮ ನೀಡಿರುವ ಘಟನೆ ತಾಲ್ಲೂಕಿನ ರಾಮಸಂದ್ರ ಗ್ರಾಮದಲ್ಲಿ ಶನಿವಾರ ನಡೆದಿದೆ.
Last Updated 12 ಏಪ್ರಿಲ್ 2025, 15:26 IST
ಮುಳಬಾಗಿಲು | ಎರಡು ತಲೆಯ ಕರುವಿಗೆ ಜನ್ಮ ನೀಡಿದ ಸೀಮೆ ಹಸು

ನರಸಿಂಹರಾಜಪುರ: ಕೆರೆಯಲ್ಲಿ ಸಿಲುಕಿದ್ದ ಕರು ರಕ್ಷಣೆ

ನರಸಿಂಹರಾಜಪುರ ಪಟ್ಟಣದ ಶಾರದಾ ವಿಧ್ಯಾಮಂದಿರದ ಸಮೀಪವಿರುವ ದುರಸ್ಥಿ ಪಡಿಸುತ್ತಿರುವ ಕೆರೆಯ ನೀರಿನಲ್ಲಿ ಸಿಲುಕಿ ಕೊಂಡಿದ್ದ ಕರುವನ್ನು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ರಕ್ಷಿಸಿದರು.
Last Updated 17 ಮಾರ್ಚ್ 2025, 15:34 IST
ನರಸಿಂಹರಾಜಪುರ: ಕೆರೆಯಲ್ಲಿ ಸಿಲುಕಿದ್ದ ಕರು ರಕ್ಷಣೆ

ಕೋಲಾರ: ಹೆಣ್ಣು ಕರುವಿಗಾಗಿ ಭ್ರೂಣ ವರ್ಗಾವಣೆ

20 ಹಸುಗಳ ಮೇಲೆ ಪ್ರಯೋಗ
Last Updated 2 ಜನವರಿ 2025, 6:06 IST
ಕೋಲಾರ: ಹೆಣ್ಣು ಕರುವಿಗಾಗಿ ಭ್ರೂಣ ವರ್ಗಾವಣೆ

ಯರಗೋಳ: ಎರಡು ಕರುಗಳಿಗೆ ಜನ್ಮ ನೀಡಿದ ಹಸು

ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಬಸವರಾಜಪ್ಪ ಗೌಡ ಹೋಟೆಲ್ ಅವರಿಗೆ ಸೇರಿದ ಹಸು ಶನಿವಾರ ಮಧ್ಯಾಹ್ನ ಎರಡು ಕರುಗಳಿಗೆ ಜನ್ಮ ನೀಡಿದೆ.
Last Updated 21 ಡಿಸೆಂಬರ್ 2024, 13:59 IST
ಯರಗೋಳ: ಎರಡು ಕರುಗಳಿಗೆ ಜನ್ಮ ನೀಡಿದ ಹಸು

ಗುಂಡೂರಿ: ಕರುಗಳ ಪ್ರದರ್ಶನ, ವಿಚಾರಗೋಷ್ಠಿ

ಹೈನುಗಾರಿಕಾ ಪರಿಕರಗಳ ಪ್ರದರ್ಶನ
Last Updated 16 ಡಿಸೆಂಬರ್ 2023, 7:58 IST
ಗುಂಡೂರಿ: ಕರುಗಳ ಪ್ರದರ್ಶನ, ವಿಚಾರಗೋಷ್ಠಿ

ಆಕಳು ಕರುವಿನ ಮೇಲೆ ಅತ್ಯಾಚಾರ! ಆರೋಪಿ ಬಂಧನ

ಕಸಬಾಲಿಂಗಸುಗೂರು ಅಮೀನ ದರ್ಗಾ ಬಳಿಯ ಜಮೀನಿನಲ್ಲಿ ಆಕಳುಕರುವಿನ ಮೇಲೆ ಯುವಕನೋರ್ವ ಅತ್ಯಾಚಾರ ನಡೆದ ಘಟನೆ ಭಾನುವಾರ ಬೆಳಿಗ್ಗೆ ಜರುಗಿದೆ.
Last Updated 2 ಜನವರಿ 2023, 7:14 IST
ಆಕಳು ಕರುವಿನ ಮೇಲೆ ಅತ್ಯಾಚಾರ! ಆರೋಪಿ ಬಂಧನ

ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ಹೊರಳೆ ಇರುವ ಕರು ಜನನ: ಪೂಜೆಗೆ ಮುಂದಾದ ಜನ

ಜರ್ಸಿ ಹಸುವೊಂದು ಮೂರು ಕಣ್ಣುಗಳಿರುವ ಕರುವಿಗೆ ಜನ್ಮ ನೀಡಿರುವ ಘಟನೆ ಚತ್ತೀಸ್‌ಗಢದ ರಾಜ್‌ನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ.
Last Updated 17 ಜನವರಿ 2022, 8:08 IST
ಮೂರು ಕಣ್ಣು, ಮೂಗಿನಲ್ಲಿ ನಾಲ್ಕು ಹೊರಳೆ ಇರುವ ಕರು ಜನನ: ಪೂಜೆಗೆ ಮುಂದಾದ ಜನ
ADVERTISEMENT

ಹಾಸನ: ಗೂಡ್ಸ್ ವಾಹನ ಪಲ್ಟಿಯಾಗಿ 18 ಕರುಗಳು ಸಾವು

ಅಕ್ರಮವಾಗಿ ಗಂಡು ಕರುಗಳನ್ನು ಸಾಗಿಸುತ್ತಿದ್ದ ಬೊಲೆರೋ ಗೂಡ್ಸ್ ವಾಹನ ದ್ಯಾವಪ್ಪನಹಳ್ಳಿ ತಿರುವಿನಲ್ಲಿ ಬುಧವಾರ ರಾತ್ರಿ ಪಲ್ಟಿ ಹೊಡೆದ ಪರಿಣಾಮ 18 ಕರುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
Last Updated 19 ಆಗಸ್ಟ್ 2021, 5:16 IST
ಹಾಸನ: ಗೂಡ್ಸ್ ವಾಹನ ಪಲ್ಟಿಯಾಗಿ 18 ಕರುಗಳು ಸಾವು

ಚಾಮರಾಜನಗರ: ಎರಡು ತಲೆಯ ಕರು ಜನನ

ಎರಡು ಬಾಯಿ, ಎರಡು ಕಿವಿ ಮತ್ತು ನಾಲ್ಕು ಕಣ್ಣುಗಳನ್ನು ಹೊಂದಿದೆ.
Last Updated 14 ಅಕ್ಟೋಬರ್ 2019, 14:53 IST
ಚಾಮರಾಜನಗರ: ಎರಡು ತಲೆಯ ಕರು ಜನನ
ADVERTISEMENT
ADVERTISEMENT
ADVERTISEMENT