ಎಸ್‌ಬಿಐ, ಕ್ರೆಡಾಯ್ ರಿಯಾಲ್ಟಿ ಎಕ್ಸ್‌ಪೊ
ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್) ಕರ್ನಾಟಕ ಘಟಕವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಸಹಯೋಗದಲ್ಲಿ ಏರ್ಪಡಿಸಿರುವ ಮೂರು ದಿನಗಳ ‘ಡಬಲ್ ಅಶುರನ್ಸ್ ರಿಯಾಲ್ಟಿ ಎಕ್ಸ್‌ಪೊ’ಗೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಗಿದೆ.Last Updated 14 ಫೆಬ್ರುವರಿ 2020, 17:48 IST