ಗುರುವಾರ, 3 ಜುಲೈ 2025
×
ADVERTISEMENT

CSR

ADVERTISEMENT

ಹಾವೇರಿ | ಸಿಎಸ್‌ಆರ್ ನಿಧಿ ಕೈ ಕೊಟ್ಟ ಕಂಪನಿ: 16 ಶಾಲೆಗಳ ಅಭಿವೃದ್ಧಿಗೆ ಅಡ್ಡಿ

ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ನಿಧಿ ನಂಬಿಕೊಂಡು ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಯೋಚಿಸಿದ್ದ ಜಿಲ್ಲಾಡಳಿತ, ಕಂಪನಿಯಿಂದ ನಿಗದಿಯಂತೆ ಹಣ ಬಾರದಿದ್ದರಿಂದ ಕೆಲಸವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದೆ.
Last Updated 7 ಜೂನ್ 2025, 13:24 IST
ಹಾವೇರಿ | ಸಿಎಸ್‌ಆರ್ ನಿಧಿ ಕೈ ಕೊಟ್ಟ ಕಂಪನಿ: 16 ಶಾಲೆಗಳ ಅಭಿವೃದ್ಧಿಗೆ ಅಡ್ಡಿ

ಸಿಐಎಲ್‌: ₹5,570 ಕೋಟಿ ಸಿಎಸ್‌ಆರ್‌ ನಿಧಿ ಬಳಕೆ

ಭಾರತೀಯ ಕಲ್ಲಿದ್ದಲು ನಿಗಮವು (ಸಿಐಎಲ್‌) ಕಳೆದ ಒಂದು ದಶಕದ ಅವಧಿಯಲ್ಲಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ₹5,570 ಕೋಟಿ ವೆಚ್ಚ ಮಾಡಿದೆ ಎಂದು ನಿಗಮದ ಅಧ್ಯಕ್ಷ ಪಿ.ಎಂ. ಪ್ರಸಾದ್‌ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2024, 13:44 IST
ಸಿಐಎಲ್‌: ₹5,570 ಕೋಟಿ ಸಿಎಸ್‌ಆರ್‌ ನಿಧಿ ಬಳಕೆ

ಸಿಎಸ್‌ಆರ್‌ ಮಾರ್ಗಸೂಚಿ ಪರಿಷ್ಕರಣೆ

ಪ್ರಸಕ್ತ ಹಣಕಾಸು ವರ್ಷಕ್ಕೆ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ (ಸಿಪಿಎಸ್ಇ) ಸಾಮಾಜಿಕ ಜವಾಬ್ದಾರಿ ನಿಧಿಯ (ಸಿಎಸ್‌ಆರ್‌) ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.
Last Updated 20 ಅಕ್ಟೋಬರ್ 2024, 14:00 IST
ಸಿಎಸ್‌ಆರ್‌ ಮಾರ್ಗಸೂಚಿ ಪರಿಷ್ಕರಣೆ

3.25 ಲಕ್ಷ ಯುವಜನರಿಗೆ ಕೌಶಲ ತರಬೇತಿ: ಎಚ್‌ಡಿಎಫ್‌ಸಿ ಬ್ಯಾಂಕ್‌

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) 2014ರಿಂದ ಇಲ್ಲಿಯವರೆಗೆ 3.25 ಲಕ್ಷ ಯುವಜನರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ ಭಾನುವಾರ ತಿಳಿಸಿದೆ.
Last Updated 14 ಜುಲೈ 2024, 15:42 IST
3.25 ಲಕ್ಷ ಯುವಜನರಿಗೆ ಕೌಶಲ ತರಬೇತಿ: ಎಚ್‌ಡಿಎಫ್‌ಸಿ ಬ್ಯಾಂಕ್‌

ಸಿಎಸ್‌ಆರ್‌ ನಿಧಿ: ರಾಜ್ಯದಲ್ಲೇ ಬಳಕೆಗೆ ಕ್ರಮ

ಕಾರ್ಪೊರೇಟ್‌ ಕಂಪನಿಗಳು ನೀಡುವ ಸಿಎಸ್‌ಆರ್‌ ನಿಧಿ ಬಳಸಿಕೊಂಡು ಖಾಸಗಿ ಸಹಭಾಗಿತ್ವದಲ್ಲಿ ಪಬ್ಲಿಕ್‌ ಶಾಲೆಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 20 ಜೂನ್ 2024, 16:00 IST
ಸಿಎಸ್‌ಆರ್‌ ನಿಧಿ: ರಾಜ್ಯದಲ್ಲೇ ಬಳಕೆಗೆ ಕ್ರಮ

ಸಿಎಸ್‌ಆರ್ ದೇಣಿಗೆ ವಂಚನೆ ಜಾಲ: ನಾಲ್ವರು ಬಂಧನ

ಪ್ರತಿಷ್ಠಿತ ಕಂಪನಿಗಳಿಂದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ದೇಣಿಗೆ ಕೊಡಿಸುವುದಾಗಿ ಹೇಳಿ ಕಮಿಷನ್ ಪಡೆದು ವಂಚಿಸುತ್ತಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.
Last Updated 5 ಏಪ್ರಿಲ್ 2024, 15:11 IST
ಸಿಎಸ್‌ಆರ್ ದೇಣಿಗೆ ವಂಚನೆ ಜಾಲ: ನಾಲ್ವರು ಬಂಧನ

ಅದಾನಿ ಸಿಎಸ್‌ಆರ್ ಅನುದಾನ: ನವೀಕೃತ ಶೌಚಾಲಯ, ರುದ್ರಭೂಮಿ ಉದ್ಘಾಟನೆ

ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆ ಪಡುಬಿದ್ರಿ ಗ್ರಾಮ ಪಂಚಾಯಿತಿ ವಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ, ರುದ್ರಭೂಮಿ ನವೀಕರಣವನ್ನು ಸಿಎಸ್‌ಆರ್ ಯೋಜನೆಯಡಿ ₹14 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದು, ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಯಿತು.
Last Updated 13 ನವೆಂಬರ್ 2023, 13:17 IST
ಅದಾನಿ ಸಿಎಸ್‌ಆರ್ ಅನುದಾನ: ನವೀಕೃತ ಶೌಚಾಲಯ, ರುದ್ರಭೂಮಿ ಉದ್ಘಾಟನೆ
ADVERTISEMENT

ಸಿಎಸ್‌ಆರ್‌ ನಿಧಿಯಿಂದ 900 ಪಿಎಚ್‌ಸಿ ಅಭಿವೃದ್ಧಿ: ಡಾ.ಕೆ.ಸುಧಾಕರ್‌

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆ
Last Updated 17 ಮಾರ್ಚ್ 2021, 17:50 IST
ಸಿಎಸ್‌ಆರ್‌ ನಿಧಿಯಿಂದ 900 ಪಿಎಚ್‌ಸಿ ಅಭಿವೃದ್ಧಿ: ಡಾ.ಕೆ.ಸುಧಾಕರ್‌

ದಾನ ಸ್ವಯಂಪ್ರೇರಿತ ಆಗಿರಬೇಕು: ಅಜೀಂ ಪ್ರೇಮ್‌ಜಿ

‘ದಾನ ಅಥವಾ ಸಮಾಜಕ್ಕೆ ಕೊಡುಗೆ ನೀಡುವುದು ಸ್ವಯಂಪ್ರೇರಿತವಾಗಿರಬೇಕು’ ಎಂದು ವಿಪ್ರೊ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 20 ಫೆಬ್ರುವರಿ 2021, 21:59 IST
ದಾನ ಸ್ವಯಂಪ್ರೇರಿತ ಆಗಿರಬೇಕು: ಅಜೀಂ ಪ್ರೇಮ್‌ಜಿ

ಮಂಗಳೂರು: ತಡೆಬೇಲಿ ಹಾಗೂ ಹೂದೋಟ ಉದ್ಘಾಟನೆ

ಮಂಗಳೂರು: ನಗರದ ಪಂಪ್ ವೆಲ್ ವೃತ್ತದಿಂದ ಕೆಪಿಟಿ ತನಕದ 3.1 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ವಿಭಜಕಕ್ಕೆ ₹1.25 ಕೋಟಿ ವೆಚ್ಚದಲ್ಲಿ ತಡೆಬೇಲಿ ಹಾಗೂ ಹೂದೋಟವನ್ನು ಕರ್ಣಾಟಕ ಬ್ಯಾಂಕ್ ತನ್ನ ಸಿಎಸ್ಆರ್ (ಕಂಪನಿ ಸಾಮಾಜಿಕ ಜವಾಬ್ದಾರಿ) ಮೂಲಕ ಕೊಡುಗೆ ನೀಡಿದ್ದು, ಗುರುವಾರ ಉದ್ಘಾಟಿಸಲಾಯಿತು.
Last Updated 18 ಫೆಬ್ರುವರಿ 2021, 8:24 IST
fallback
ADVERTISEMENT
ADVERTISEMENT
ADVERTISEMENT