Scouts and Guides jamboree | ಹಾಡು–ಕುಣಿತ: ಭಾರತದ ಜನಪದ ಮಿಡಿತ
ಮಹಾರಾಷ್ಟ್ರದ ಕೋಲೀ ನೃತ್ಯ, ಹರಿಯಾಣದ ‘ಹರಿಯಾಣವಿ’ ನೃತ್ಯ, ಗೋವಾದ ಮುಸೋಲ್ ಕುಣಿತ, ಹಿಮಾಚಲ ಪ್ರದೇಶದ ಲುಡೀ ನೃತ್ಯ, ಕರ್ನಾಟಕದ ಬೇಡರ ನೃತ್ಯ... ದೇಶದ ಬೇರೆ ಬೇರೆ ರಾಜ್ಯಗಳ ಜನಪದ ಕುಣಿತಗಳನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ವಿದ್ಯಾರ್ಥಿ ಗಳ ಪಾಲಿಗೆ ಶನಿವಾರ ಇಲ್ಲಿ ಒದಗಿ ಬಂತು.Last Updated 24 ಡಿಸೆಂಬರ್ 2022, 22:00 IST