ಗುರುವಾರ, 3 ಜುಲೈ 2025
×
ADVERTISEMENT

customs duty

ADVERTISEMENT

ಕಚ್ಚಾ ಖಾದ್ಯ ತೈಲಗಳ ಮೇಲಿನ ಸುಂಕ ಶೇ 10ರಷ್ಟು ಕಡಿತ: ಅಡುಗೆ ಎಣ್ಣೆಗಳ ದರ ಇಳಿಕೆ?

Import Duty: ತಾಳೆ, ಸೋಯಾಬೀನ್, ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕ ಇಳಿಕೆಯಿಂದ ಅಡುಗೆ ಎಣ್ಣೆಗಳ ದರ ಇಳಿಯುವ ನಿರೀಕ್ಷೆ
Last Updated 31 ಮೇ 2025, 3:15 IST
ಕಚ್ಚಾ ಖಾದ್ಯ ತೈಲಗಳ ಮೇಲಿನ ಸುಂಕ ಶೇ 10ರಷ್ಟು ಕಡಿತ: ಅಡುಗೆ ಎಣ್ಣೆಗಳ ದರ ಇಳಿಕೆ?

Union Budget 2025: ಕ್ಯಾನ್ಸರ್‌ ಸೇರಿ 36 ಜೀವರಕ್ಷಕ ಔಷಧಿಗಳು ಅಗ್ಗ

ರೋಗಿಗಳ ಮೇಲಿನ ಆರ್ಥಿಕ ಹೊರೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹತ್ವದ ಕ್ರಮ ಕೈಗೊಂಡಿದ್ಲಾರೆ. 2025-26ರ ಕೇಂದ್ರ ಬಜೆಟ್‌ನಲ್ಲಿ 36 ಜೀವರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡುವುದಾಗಿ ಅವರು ಘೋಷಿಸಿದ್ದಾರೆ.
Last Updated 1 ಫೆಬ್ರುವರಿ 2025, 10:05 IST
Union Budget 2025: ಕ್ಯಾನ್ಸರ್‌ ಸೇರಿ 36 ಜೀವರಕ್ಷಕ ಔಷಧಿಗಳು ಅಗ್ಗ

ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಚಿಲ್ಲರೆ ಧಾರಣೆ ಪ್ರತಿ ಕೆ.ಜಿಗೆ ₹10ರಿಂದ ₹30 ಹೆಚ್ಚಳ
Last Updated 18 ಅಕ್ಟೋಬರ್ 2024, 23:41 IST
ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

Union Budget 2024 | ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ

18ನೇ ಲೋಕಸಭೆಯ ಮೊದಲ ಕೇಂದ್ರ ಬಜೆಟ್‌ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕ್ಯಾನ್ಸರ್‌ ಸಂಬಂಧಿತ ಮೂರು ಔಷಧಿಗಳಿಗೆ ಕಸ್ಟಮ್‌ ಸುಂಕದಿಂದ ಸಂಪೂರ್ಣ ವಿನಾಯಿತಿ ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ.
Last Updated 23 ಜುಲೈ 2024, 13:04 IST
Union Budget 2024 | ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ

ಮುಂಬೈ | ನೂಡಲ್ ಪ್ಯಾಕೇಟ್‌ನಲ್ಲಿ ಕಳ್ಳಸಾಗಣೆ ಯತ್ನ; ₹6.46 ಕೋಟಿಯ ವಜ್ರ-ಚಿನ್ನ ವಶ

ಮುಂಬೈ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು ₹6.46 ಕೋಟಿ ಮೌಲ್ಯದ ವಜ್ರ ಹಾಗೂ ಚಿನ್ನವನ್ನು ಕಸ್ಟಮ್ಸ್ ಇಲಾಖೆಯು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಏಪ್ರಿಲ್ 2024, 6:43 IST
ಮುಂಬೈ | ನೂಡಲ್ ಪ್ಯಾಕೇಟ್‌ನಲ್ಲಿ ಕಳ್ಳಸಾಗಣೆ ಯತ್ನ; ₹6.46 ಕೋಟಿಯ ವಜ್ರ-ಚಿನ್ನ ವಶ

₹2 ಕೋಟಿ ಮೌಲ್ಯದ ವಿದೇಶಿ ಸಿಗರೇಟ್‌ ವಶ

ಅಕ್ರಮವಾಗಿ ಆಮದಾಗಿದ್ದ ₹2 ಕೋಟಿ ಮೌಲ್ಯದ 12.22 ಲಕ್ಷ ವಿದೇಶಿ ಸಿಗರೇಟ್‌ಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡಿದ್ದಾರೆ.
Last Updated 21 ಜನವರಿ 2024, 16:13 IST
₹2 ಕೋಟಿ ಮೌಲ್ಯದ ವಿದೇಶಿ ಸಿಗರೇಟ್‌ ವಶ

ಹಾಲಿನ ಪೊಟ್ಟಣದಲ್ಲಿ 4 ಕೆ.ಜಿ. ಚಿನ್ನ!: ಬೆಕ್ಕಸ ಬೆರಗಾದ ಕಸ್ಟಮ್ಸ್ ಅಧಿಕಾರಿಗಳು

ದೆಹಲಿ ವಿಮಾನ ನಿಲ್ದಾಣಕ್ಕೆ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕರೊಬ್ಬರ ಸೂಟ್‌ಕೇಸ್‌ನಲ್ಲಿ ಸಹಜವಾಗಿ ಇರಬಹುದಾದ ಹಾಲಿನ ಪೇಯದ ಪೊಟ್ಟಣ ಇತ್ತು. ದ್ರವ ರೂಪದಲ್ಲಿರಬೇಕಾದ ಪೊಟ್ಟಣ ಘನರೂಪದಲ್ಲಿತ್ತು. ಕೊಂಚ ತೂಕವೂ ಹೆಚ್ಚಿತ್ತು. ತೆರೆದು ನೋಡಿದ ಕಸ್ಟಮ್ಸ್ ಅಧಿಕಾರಿಗಳು ಬೆಕ್ಕಸ ಬೆರಗಾಗಿದ್ದರು.
Last Updated 21 ನವೆಂಬರ್ 2023, 9:41 IST
ಹಾಲಿನ ಪೊಟ್ಟಣದಲ್ಲಿ 4 ಕೆ.ಜಿ. ಚಿನ್ನ!: ಬೆಕ್ಕಸ ಬೆರಗಾದ ಕಸ್ಟಮ್ಸ್ ಅಧಿಕಾರಿಗಳು
ADVERTISEMENT

ಚಿನ್ನದ ಖಡಗಕ್ಕೆ ರೇಡಿಯಂ ಲೇಪಿಸಿ ಕಳ್ಳ ಸಾಗಣೆ; ಬಂಧನ

ರೇಡಿಯಂ ಲೇಪಿಸಿದ ಚಿನ್ನದ ಕಡಗ ಧರಿಸಿ ಬ್ಯಾಂಕಾಕ್‌ನಿಂದ ಬಂದಿಳಿದ ಪ್ರಯಾಣಿಕನನ್ನು ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
Last Updated 24 ಮೇ 2023, 3:59 IST
ಚಿನ್ನದ ಖಡಗಕ್ಕೆ ರೇಡಿಯಂ ಲೇಪಿಸಿ ಕಳ್ಳ ಸಾಗಣೆ; ಬಂಧನ

600 ಕೆ.ಜಿ.ಗೂ ಅಧಿಕ ಮಾದಕವಸ್ತು, 1 ಕೋಟಿ ಸಿಗರೇಟ್‌ ನಾಶಪಡಿಸಿದ ಮುಂಬೈ ಕಸ್ಟಮ್ಸ್

ಮುಂಬೈ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸಿಗರೇಟ್‌ಗಳನ್ನು ನಾಶಪಡಿಸಲಾಗಿದೆ.
Last Updated 23 ಫೆಬ್ರುವರಿ 2022, 13:05 IST
600 ಕೆ.ಜಿ.ಗೂ ಅಧಿಕ ಮಾದಕವಸ್ತು, 1 ಕೋಟಿ ಸಿಗರೇಟ್‌ ನಾಶಪಡಿಸಿದ ಮುಂಬೈ ಕಸ್ಟಮ್ಸ್

ರಕ್ತಚಂದನದ ಕಳ್ಳಸಾಗಣೆಗೆ ಕಸ್ಟಮ್ಸ್‌ ಅಧಿಕಾರಿಗಳ ಸಹಕಾರ!

ಕೆಐಎಎಲ್‌ನಿಂದ ವಿಮಾನಗಳಲ್ಲಿ ರವಾನೆ l 3,293 ಕೆ.ಜಿ. ರಕ್ತಚಂದನ ವಶ
Last Updated 28 ಡಿಸೆಂಬರ್ 2021, 19:40 IST
ರಕ್ತಚಂದನದ ಕಳ್ಳಸಾಗಣೆಗೆ ಕಸ್ಟಮ್ಸ್‌ ಅಧಿಕಾರಿಗಳ ಸಹಕಾರ!
ADVERTISEMENT
ADVERTISEMENT
ADVERTISEMENT