ಯುರೋಪ್: ಸೈಬರ್ ದಾಳಿಯಿಂದ ವಿಮಾನ ಹಾರಾಟ ವ್ಯತ್ಯಯ
Cyberattack: ಚೆಕ್ ಇನ್ ಮತ್ತು ಬೋರ್ಡಿಂಗ್ ನಿರ್ವಹಣೆಯ ತಂತ್ರಾಂಶದ ಮೇಲೆ ಸೈಬರ್ ದಾಳಿ ನಡೆದ ಕಾರಣದಿಂದ ಯುರೋಪ್ನ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಪ್ರಯಾಣಿಕರು ಶನಿವಾರ ತೊಂದರೆಗೀಡಾದರು. Last Updated 20 ಸೆಪ್ಟೆಂಬರ್ 2025, 15:49 IST