ಸೋಮವಾರ, 23 ಫೆಬ್ರುವರಿ 2026
×
ADVERTISEMENT

D Devaraj Arasu

ADVERTISEMENT

ನನ್ನ ಹೃದಯದಲ್ಲಿ ದೇವರಾಜ ಅರಸು ಅವರಿಗೆ ವಿಶೇಷ ಸ್ಥಾನ ನೀಡಿದ್ದೇನೆ: ಸಿದ್ದರಾಮಯ್ಯ

Devaraj Urs Tribute: ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 6 ಜನವರಿ 2026, 14:53 IST
ನನ್ನ ಹೃದಯದಲ್ಲಿ ದೇವರಾಜ ಅರಸು ಅವರಿಗೆ ವಿಶೇಷ ಸ್ಥಾನ ನೀಡಿದ್ದೇನೆ: ಸಿದ್ದರಾಮಯ್ಯ

ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಗ್ರಾಮಸ್ಥರಿಗೆ ನಾಟಿಕೋಳಿ ಔತಣಕೂಟ ನಾಳೆ

Longest Serving CM Karnataka: ಮುಖ್ಯಮಂತ್ರಿಯಾಗಿ 7 ವರ್ಷ 240 ದಿನ ಪೂರೈಸಿ ಡಿ.ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ ಗೌರವವಾಗಿ ವದೇಗೋಳ ಗ್ರಾಮದಲ್ಲಿ ನಾಟಿಕೋಳಿ ಔತಣಕೂಟ ನಡೆಯಲಿದೆ.
Last Updated 5 ಜನವರಿ 2026, 15:41 IST
ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಗ್ರಾಮಸ್ಥರಿಗೆ ನಾಟಿಕೋಳಿ ಔತಣಕೂಟ ನಾಳೆ

ಸಮಾಜ ಪರಿವರ್ತನೆಗೆ ಶ್ರಮಿಸಿದ ದೇವರಾಜ ಅರಸು: ಡಾ.ಡಿ.ತಿಮ್ಮಯ್ಯ

Devaraj Arasu: ಸಮಾಜ ಪರಿವರ್ತನೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ ದೇವರಾಜ ಅರಸು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸ್ಮರಿಸಿದರು.
Last Updated 5 ಜನವರಿ 2026, 6:08 IST
ಸಮಾಜ ಪರಿವರ್ತನೆಗೆ ಶ್ರಮಿಸಿದ ದೇವರಾಜ ಅರಸು:  ಡಾ.ಡಿ.ತಿಮ್ಮಯ್ಯ

ಮೈಸೂರು | ಅರಸು ಪ್ರತಿಮೆ ಅನಾವರಣ: ನ.1ರ ಗಡುವು

Statue Inauguration: ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾ ಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸ್ಥಾಪಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಪ್ರತಿಮೆಯನ್ನು ನ.1ರಂದು ಅನಾವರಣಗೊಳಿಸಬೇಕು ಎಂದು ಎ.ಎಚ್‌. ವಿಶ್ವನಾಥ್ ಒತ್ತಾಯಿಸಿದರು.
Last Updated 27 ಅಕ್ಟೋಬರ್ 2025, 7:31 IST
ಮೈಸೂರು | ಅರಸು ಪ್ರತಿಮೆ ಅನಾವರಣ: ನ.1ರ ಗಡುವು

ದೇವರಾಜ ಅರಸು | ರಾಜ್ಯದ ಅಪ್ರತಿಮ ನಾಯಕ: ಶಾಸಕ ಜಿ.ಡಿ.ಹರೀಶ್‌ ಗೌಡ

Karnataka Political Legacy: ಹುಣಸೂರಿನಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಅವರು ಅಪ್ರತಿಮ ಮುಖ್ಯಮಂತ್ರಿ ದಿ.ದೇವರಾಜ ಅರಸು ನೀಡಿದ ರಾಜ್ಯ ರಾಜಕಾರಣದ ಕೊಡುಗೆ ನಮ್ಮ ಹೆಮ್ಮೆ ಎಂದರು.
Last Updated 22 ಆಗಸ್ಟ್ 2025, 2:59 IST
ದೇವರಾಜ ಅರಸು | ರಾಜ್ಯದ ಅಪ್ರತಿಮ ನಾಯಕ: ಶಾಸಕ ಜಿ.ಡಿ.ಹರೀಶ್‌ ಗೌಡ

ದೇವರಾಜ ಅರಸು | ಭೂಸುಧಾರಣೆ ಕಾಯ್ದೆ ಪಿತಾಮಹ: ಎಚ್.ಮಲ್ಲಿಕಾರ್ಜುನ್

ಡಿ.ದೇವರಾಜ ಅರಸು ಉಳುವವನೇ ಭೂಮಿ ಒಡೆಯ ಎಂಬ ಕ್ರಾಂತಿಕಾರಕ ಭೂಸುಧಾರಣಾ ಕಾಯ್ದೆ ತಂದ ಪಿತಾಮಹ ಅವರು ಎಂದು ತಹಶೀಲ್ದಾರ್ ಎಚ್.ಮಲ್ಲಿಕಾರ್ಜುನ್ ತಿಳಿಸಿದರು.
Last Updated 22 ಆಗಸ್ಟ್ 2025, 2:02 IST
ದೇವರಾಜ ಅರಸು | ಭೂಸುಧಾರಣೆ ಕಾಯ್ದೆ ಪಿತಾಮಹ: ಎಚ್.ಮಲ್ಲಿಕಾರ್ಜುನ್

ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ

ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ
Last Updated 11 ನವೆಂಬರ್ 2024, 23:31 IST
ಕನ್ನಡದ ಹೆಮ್ಮೆ: ದೇವರಾಜ ಅರಸು, ಗಂಗೂಬಾಯಿ ಹಾನಗಲ್‌, ಅಜೀಂ ಪ್ರೇಮ್‌ಜಿ
ADVERTISEMENT

ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ಡಿ.ದೇವರಾಜ ಅರಸು ಜಯಂತಿ
Last Updated 20 ಆಗಸ್ಟ್ 2024, 9:23 IST
ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ಹೊಟ್ಟೆ ಉರಿಯಿಂದ BJP–JDSನವರು ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ:ಸಿದ್ದರಾಮಯ್ಯ

‘ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕೆ ಹೊಟ್ಟೆ ಉರಿಯಿಂದ ನನ್ನ ವಿರುದ್ಧ ಬಿಜೆಪಿ–ಜೆಡಿಎಸ್‌ನವರು ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
Last Updated 20 ಆಗಸ್ಟ್ 2024, 9:02 IST
ಹೊಟ್ಟೆ ಉರಿಯಿಂದ BJP–JDSನವರು ಮಾಡಬಾರದ್ದನ್ನೆಲ್ಲ ಮಾಡುತ್ತಿದ್ದಾರೆ:ಸಿದ್ದರಾಮಯ್ಯ

ಸಂಗತ | ಜನಪರ ಕೆಲಸ, ಜನಮನದ ಅರಸ

ಸಾಮಾಜಿಕ ಪರಿವರ್ತನೆಯ ಹರಿಕಾರ ಎನ್ನಿಸಿಕೊಂಡಿರುವ ದೇವರಾಜ ಅರಸು ಅವರ ಜನಪರ ಕೆಲಸಗಳನ್ನು ಬರೀ ಅಂಕಿ-ಅಂಶಗಳಿಂದ ನೋಡದೆ, ಹೃದಯದ ಭಾಷೆಯಿಂದ ಓದಬೇಕು
Last Updated 20 ಆಗಸ್ಟ್ 2024, 0:45 IST
ಸಂಗತ | ಜನಪರ ಕೆಲಸ, ಜನಮನದ ಅರಸ
ADVERTISEMENT
ADVERTISEMENT
ADVERTISEMENT