ಚೀನಾಗೆ ಹಿಂತಿರುಗುವುದರಲ್ಲಿ ಅರ್ಥವಿಲ್ಲ, ಭಾರತವೇ ನನ್ನ ಶಾಶ್ವತ ನೆಲೆ: ದಲೈಲಾಮಾ
ನಾನುಚೀನಾಗೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ, ನಾನು ಭಾರತಕ್ಕೆ ಆದ್ಯತೆ ನೀಡುತ್ತೇನೆ. ಇದು ಅತ್ಯುತ್ತಮ ಸ್ಥಳವಾಗಿದೆ ಎಂದುಟಿಬೆಟ್ನ ಧರ್ಮಗುರು ದಲೈಲಾಮಾ ಹೇಳಿದ್ದಾರೆ.Last Updated 19 ಡಿಸೆಂಬರ್ 2022, 11:38 IST