ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

darshan puttanaiah

ADVERTISEMENT

ನೌಕರರ ಸಮಸ್ಯಗೆ ಸ್ಪಂದನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

  ಪ್ರಜಾವಾಣಿ ವಾರ್ತೆ ಪಾಂಡವಪುರ: ಸರ್ಕಾರಿ ಇಲಾಖೆಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳ ಕೊರತೆ ಇದ್ದರೂ, ಅಧಿಕಾರಿಗಳು ಮತ್ತು ನೌಕರರು ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. ಪಟ್ಟಣದ...
Last Updated 3 ಮಾರ್ಚ್ 2024, 13:10 IST
ನೌಕರರ ಸಮಸ್ಯಗೆ ಸ್ಪಂದನೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ರಾಜ್ಯದ 16 ನದಿಗಳು ಕಲುಷಿತ!

ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯ ಸೇರಿ ರಾಜ್ಯದ 12 ಪ್ರಮುಖ ನದಿಗಳು ಕಲುಷಿತಗೊಂಡಿದ್ದು, 2022–23ನೇ ಸಾಲಿನಲ್ಲಿ ಹೊಸತಾಗಿ ನಾಲ್ಕು ನದಿಗಳು ಈ ಪಟ್ಟಿಗೆ ಸೇರ್ಪಡೆ ಆಗಿವೆ.
Last Updated 12 ಡಿಸೆಂಬರ್ 2023, 16:47 IST
ರಾಜ್ಯದ 16 ನದಿಗಳು ಕಲುಷಿತ!

ವಿಧಾನಸಭೆ ಕಲಾಪಕ್ಕೆ ಹೆಚ್ಚು ಹಾಜರಾತಿ; ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ಸನ್ಮಾನ

 ಪಾಂಡವಪುರ: ಕರ್ನಾಟಕ ವಿಧಾನಸಭೆಗೆ ಹೆಚ್ಚು ಹಾಜರಾತಿ ಮತ್ತು ನಿಗಧಿತ ಸಮಯದಲ್ಲಿ  ಹಾಜರಿದ್ದ ಕಾರಣ ಸಭಾಧ್ಯಕ್ಷರಾದ ಯು.ಟಿ.ಖಾದರ್ ತಮಗೆ ಬಹುಮಾನ ನೀಡಿದ್ದಾರೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ...
Last Updated 11 ಡಿಸೆಂಬರ್ 2023, 15:45 IST
ವಿಧಾನಸಭೆ ಕಲಾಪಕ್ಕೆ ಹೆಚ್ಚು ಹಾಜರಾತಿ; ಶಾಸಕ ದರ್ಶನ್ ಪುಟ್ಟಣ್ಣಯ್ಯಗೆ ಸನ್ಮಾನ

ಕನಕದಾಸ ಜಯಂತಿ | ಸಮಾನತೆಯ ಸಂದೇಶ ಎಲ್ಲರಿಗೂ ಪ್ರೇರಣೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

‘ಸಂತ ಕನಕದಾಸರು ಸಾರಿದ ಸಮಾನತೆಯ ಸಂದೇಶ ಹಾಗೂ ಜಾತಿ ವಿರುದ್ಧದ ಪ್ರತಿರೋಧ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಿದೆ’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
Last Updated 30 ನವೆಂಬರ್ 2023, 15:41 IST
ಕನಕದಾಸ ಜಯಂತಿ | ಸಮಾನತೆಯ ಸಂದೇಶ ಎಲ್ಲರಿಗೂ ಪ್ರೇರಣೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ

₹1 ಕೋಟಿ ವೆಚ್ಚದ ಜಲಜೀವನ ಮಿಷನ್‌ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ

‘ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳು ಬರಪೀಡಿತವೆಂದು ಘೋಷಣೆಯಾದ ಬಳಿಕ ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮುಂದೆ ಸಮಸ್ಯೆ ಬಾರದ ರೀತಿ ಇಂದಿನಿಂದಲೇ ಜಲಜೀವನ್ ಮಿಷನ್‌ಗೆ ಆದ್ಯತೆ ನೀಡುತ್ತಿದ್ದು, ಕ್ಷೇತ್ರದ ಪ್ರತಿಹಳ್ಳಿಗೂ ಯೋಜನೆ ರೂಪಿಸಲಾಗುವುದು’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
Last Updated 27 ನವೆಂಬರ್ 2023, 13:16 IST
₹1 ಕೋಟಿ ವೆಚ್ಚದ ಜಲಜೀವನ ಮಿಷನ್‌ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ

ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಬದ್ದ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಉತ್ತಮ ಸಾಧನೆ ಮಾಡುತ್ತಿರುವ ಹಳ್ಳಿಗಾಡಿನ ಮಕ್ಕಳಿಗೆ ಕಷ್ಟಸುಖಗಳ ಅರಿವಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
Last Updated 7 ಅಕ್ಟೋಬರ್ 2023, 13:42 IST
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಬದ್ದ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಹಳ್ಳಿಗಾಡಿನ ಮಕ್ಕಳು ಬುದ್ಧಿವಂತರು: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

‘ನಗರ ಪ್ರದೇಶಕ್ಕಿಂತ ಹಳ್ಳಿಗಾಡಿನ ಮಕ್ಕಳು ಬುದ್ಧಿವಂತರಿದ್ದಾರೆ. ಹಾಗಾಗಿ ಬಹಳ ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಬೇಕು’ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು
Last Updated 3 ಸೆಪ್ಟೆಂಬರ್ 2023, 13:18 IST
ಹಳ್ಳಿಗಾಡಿನ ಮಕ್ಕಳು ಬುದ್ಧಿವಂತರು: ಶಾಸಕ ದರ್ಶನ್‌ ಪುಟ್ಟಣ್ಣಯ್ಯ
ADVERTISEMENT

Cauvery Water Dispute | ‘ನಮಗೆ ಕುಡಿಯೋಕೆ ನೀರು ಕೊಡಿ ಸಾಕು‘

ತಮಿಳುನಾಡಿಗೆ ಕೆಆರ್ ಎಸ್ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ಕೆಆರ್‌ಎಸ್‌ ಜಲಾಶಯದ ನಾರ್ತ್ ಗೇಟ್ ಬಳಿ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
Last Updated 31 ಆಗಸ್ಟ್ 2023, 15:36 IST
Cauvery Water Dispute | ‘ನಮಗೆ ಕುಡಿಯೋಕೆ ನೀರು ಕೊಡಿ ಸಾಕು‘

ಶಾಸಕರಾದ ಬಳಿಕ ರೈತರಿಗೆ ಧ್ವನಿಯಾಗದ ದರ್ಶನ್‌: ರೈತ ಸಂಘ ಆಕ್ರೋಶ

ಸ್ವಾತಂತ್ರ್ಯೋತ್ಸವಕ್ಕೆ ಗೈರು, ರೈತಸಂಘ– ಪಕ್ಷದ ಚಟುವಟಿಕೆಗಳಿಂದಲೂ ದೂರ
Last Updated 16 ಆಗಸ್ಟ್ 2023, 3:56 IST
ಶಾಸಕರಾದ ಬಳಿಕ ರೈತರಿಗೆ ಧ್ವನಿಯಾಗದ ದರ್ಶನ್‌: ರೈತ ಸಂಘ ಆಕ್ರೋಶ

ವಾರದಲ್ಲಿ ಒಂದು ದಿನ ಕಚೇರಿಯಲ್ಲೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ: ಶಾಸಕ ದರ್ಶನ್

‘ವಾರದಲ್ಲಿ ಒಂದು ದಿನ ಕಚೇರಿಯಲ್ಲೇ ಇದ್ದು, ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಲಾಗುವುದು’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.
Last Updated 16 ಜೂನ್ 2023, 11:33 IST
ವಾರದಲ್ಲಿ ಒಂದು ದಿನ ಕಚೇರಿಯಲ್ಲೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ: ಶಾಸಕ ದರ್ಶನ್
ADVERTISEMENT
ADVERTISEMENT
ADVERTISEMENT