ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dasara Elephant

ADVERTISEMENT

ಮೈಸೂರು, ಹಾಸನದಲ್ಲಿ ಅರ್ಜುನ ಸ್ಮಾರಕ: ಖಂಡ್ರೆ

ಕಾರ್ಯಾಚರಣೆಯಲ್ಲಿ ಮೃತಪಟ್ಟ ಆನೆ ಅರ್ಜುನನ ಸ್ಮಾರಕವನ್ನು ಮೈಸೂರು ಹಾಗೂ ಹಾಸನ ಜಿಲ್ಲೆಯಲ್ಲಿ ನಿರ್ಮಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2023, 16:53 IST
ಮೈಸೂರು, ಹಾಸನದಲ್ಲಿ ಅರ್ಜುನ ಸ್ಮಾರಕ: ಖಂಡ್ರೆ

ದಸರಾ ಅಂಬಾರಿ ಹೊತ್ತಿದ್ದ ಅರ್ಜುನನ ಅಗಲಿಕೆಗೆ CM ಕಂಬನಿ; ಎಚ್ಚರವಹಿಸಲು HDK ಸಲಹೆ

ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ, ರೆಡಿಯೊ ಕಾಲರ್ ಅಳವಡಿಕೆ ಕಾರ್ಯಾಚರಣೆ ಸಂದರ್ಭದಲ್ಲಿ ಒಂಟಿ ಸಲಗದ ತಿವಿತದಿಂದ ಮೃತಪಟ್ಟ ಅರ್ಜುನನ ಅಕಾಲಿಕ ಅಗಲಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 4 ಡಿಸೆಂಬರ್ 2023, 14:06 IST
ದಸರಾ ಅಂಬಾರಿ ಹೊತ್ತಿದ್ದ ಅರ್ಜುನನ ಅಗಲಿಕೆಗೆ CM ಕಂಬನಿ; ಎಚ್ಚರವಹಿಸಲು HDK ಸಲಹೆ

ಬನ್ನೇರುಘಟ್ಟ ದಸರಾ ಮಹೋತ್ಸವ: ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ, ಚಾಲಕ ಸಾವು

ಬನ್ನೇರುಘಟ್ಟ ದಸರಾ ಮಹೋತ್ಸವಕ್ಕೆ ತರಲಾಗಿದ್ದ ಆನೆಯನ್ನು ವಾಪಸ್‌ ತಮಿಳುನಾಡಿಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಅಪಘಾತ ಸಂಭವಿಸಿ ಚಾಲಕ ಮೃತಪಟ್ಟಿರುವ ಘಟನೆ ತಮಿಳುನಾಡು ಹೊಸೂರಿನ ಶಾನಮಾವು ಬಳಿ ಬುಧವಾರ ನಡೆದಿದೆ.
Last Updated 25 ಅಕ್ಟೋಬರ್ 2023, 16:05 IST
ಬನ್ನೇರುಘಟ್ಟ ದಸರಾ ಮಹೋತ್ಸವ: ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ, ಚಾಲಕ ಸಾವು

ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರ 'ಗಜಪೂಜೆ' ಸಲ್ಲಿಸಲಾಯಿತು.
Last Updated 18 ಸೆಪ್ಟೆಂಬರ್ 2023, 10:21 IST
ಗಣೇಶ ಚತುರ್ಥಿ: ದಸರಾ ಆನೆಗಳಿಗೆ 'ಗಜಪೂಜೆ'

Video | ಅರಮನೆಗೆ ಗಜಪಡೆ: ಸಂಭ್ರಮಕ್ಕಿಲ್ಲ ತಡೆ

ಮಂಗಳ ವಾದ್ಯದ ನಾದ ಲಹರಿಯಲ್ಲಿ ಗಾಂಭೀರ್ಯದ ಹೆಜ್ಜೆಗಳನ್ನಿಡುತ್ತಾ ವರಲಕ್ಷ್ಮಿ, ವಿಜಯಾ ಜೊತೆ ಹೆಜ್ಜೆ ಹಾಕುತ್ತಾ ಬಂದ ಅಂಬಾರಿ ಆನೆ ಅಭಿಮನ್ಯು ದಸರೆಯ ವೈಭವಕ್ಕೆ ಮುನ್ನಡಿ ಬರೆದ. ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆ ಯನ್ನು ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.
Last Updated 5 ಸೆಪ್ಟೆಂಬರ್ 2023, 16:10 IST
Video | ಅರಮನೆಗೆ ಗಜಪಡೆ: ಸಂಭ್ರಮಕ್ಕಿಲ್ಲ ತಡೆ

ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ

ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (65) ಅಂತ್ಯ ಸಂಸ್ಕಾರ ಸೋಮವಾರ ನಾಗರಹೊಳೆ ಸಂರಕ್ಷಿತ ಅರಣ್ಯ ಪ್ರದೇಶ ಕಾರೆಕಟ್ಟೆಯಲ್ಲಿ ಅರಮನೆ ಪುರೋಹಿತರ ನೇತೃತ್ವದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
Last Updated 8 ಮೇ 2023, 14:32 IST
ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ

14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ‘ಬಲರಾಮ’ ಆನೆ ಅಸ್ವಸ್ಥ: ಚಿಕಿತ್ಸೆ

ದಸರಾ ಆನೆ ಬಲರಾಮ (67) ಕೆಲವು ದಿನಗಳಿಂದ ಅಸ್ವಸ್ಥಗೊಂಡು ಆಹಾರ ತ್ಯಜಿಸಿದ್ದು ಅರಣ್ಯ ಇಲಾಖೆ ಚಿಕಿತ್ಸೆ ನೀಡಿ ಬದುಕುಳಿಸಿಕೊಳ್ಳಲು ಪ್ರಯತ್ನ ನಡೆಸಿದೆ.
Last Updated 4 ಮೇ 2023, 19:13 IST
14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ‘ಬಲರಾಮ’ ಆನೆ ಅಸ್ವಸ್ಥ: ಚಿಕಿತ್ಸೆ
ADVERTISEMENT

ಕ್ರಿಸ್‌ಮಸ್‌ ಪ್ರದರ್ಶನ: ಕೇಕ್‌ನಲ್ಲಿ ಅನಾವರಣಗೊಂಡ ದಸರಾ ಆನೆ

ಬೆಂಗಳೂರು: ದಸರಾ ಅಂಬಾರಿಯನ್ನು ಹೊತ್ತಿದ್ದ ಗೋಪಾಲಸ್ವಾಮಿ ಆನೆ ಇತ್ತೀಚಿಗೆ ನಮ್ಮನ್ನು ಅಗಲಿದ್ದು, ಅದರ ಪ್ರತಿಕೃತಿ ಕೇಕ್‌ನಲ್ಲಿ ಅನಾವರಣಗೊಂಡಿದೆ. ಕ್ರಿಸ್‌ಮಸ್‌ ಅಂಗವಾಗಿ ಆಯೋಜಿಸಿರುವ 48ನೇ ಕೇಕ್‌ ಪ್ರದರ್ಶನದಲ್ಲಿ ಅದು ಕೇಕ್‌ಪ್ರಿಯರನ್ನು ಆಕರ್ಷಿಸುತ್ತಿದೆ.
Last Updated 17 ಡಿಸೆಂಬರ್ 2022, 19:34 IST
ಕ್ರಿಸ್‌ಮಸ್‌ ಪ್ರದರ್ಶನ: ಕೇಕ್‌ನಲ್ಲಿ ಅನಾವರಣಗೊಂಡ ದಸರಾ ಆನೆ

ದಸರಾ ಆನೆ ‘ಬಲರಾಮ’ನಿಗೆ ಗುಂಡು: ಆರೋ‍ಪಿ ಬಂಧನ

ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆಗೆ ಗುರುವಾರ ರಾತ್ರಿ ಜಮೀನಿನ ಮಾಲೀಕ ಸುರೇಶ್‌ ಎಂಬಾತ ಗುಂಡು ಹಾರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Last Updated 17 ಡಿಸೆಂಬರ್ 2022, 3:09 IST
ದಸರಾ ಆನೆ ‘ಬಲರಾಮ’ನಿಗೆ ಗುಂಡು: ಆರೋ‍ಪಿ ಬಂಧನ

ದಸರಾ ಆನೆ ಅಭಿಮನ್ಯು ಸಾರಥ್ಯ: ಮತ್ತೆ ಪುಂಡಾನೆ ಸೆರೆಗೆ ಸಜ್ಜು

ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವ ಗಜಪಡೆ ಸೆರೆ ಹಿಡಿಯಲು ಇಲ್ಲವೇ ಮರಳಿ ಕಾಡಿಗಟ್ಟಲು ಎರಡನೇ ಹಂತದ ಕಾರ್ಯಾಚರಣೆ ಶೀಘ್ರ ಆರಂಭಗೊಳ್ಳಲಿದೆ. ಈ ಬಾರಿ ದಸರಾ ಆನೆ ಅಭಿಮನ್ಯು ಸಾರಥ್ಯ ವಹಿಸಲಿದ್ದಾನೆ.
Last Updated 6 ನವೆಂಬರ್ 2022, 19:37 IST
ದಸರಾ ಆನೆ ಅಭಿಮನ್ಯು ಸಾರಥ್ಯ: ಮತ್ತೆ ಪುಂಡಾನೆ ಸೆರೆಗೆ ಸಜ್ಜು
ADVERTISEMENT
ADVERTISEMENT
ADVERTISEMENT