ಗುರುವಾರ, 12 ಫೆಬ್ರುವರಿ 2026
×
ADVERTISEMENT

Datta Peeta

ADVERTISEMENT

ದತ್ತಪೀಠದಲ್ಲಿ ‘ಕಲಮೆ ತಯ್ಯಬಾ’ ಆಚರಣೆಗೆ ವಿಎಚ್‌ಪಿ ಆಕ್ಷೇಪ

VHP Protest: ಗುರು ದತ್ತಾತ್ರೇಯ ಸ್ವಾಮಿ ಪೀಠದ ಗುಹೆಯಲ್ಲಿ ಹೊಸದಾಗಿ ‘ಕಲಮೆ ತಯ್ಯಬಾ’ ಆಚರಣೆ ನಡೆಸಲಾಗಿದೆ. ಇದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಅನುಮತಿ ನೀಡಿರುವುದು ಕಾನೂನುಬಾಹಿರ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ರಂಗನಾಥ್ ಆರೋಪಿಸಿದರು.
Last Updated 5 ಫೆಬ್ರುವರಿ 2026, 0:47 IST
ದತ್ತಪೀಠದಲ್ಲಿ ‘ಕಲಮೆ ತಯ್ಯಬಾ’ ಆಚರಣೆಗೆ ವಿಎಚ್‌ಪಿ ಆಕ್ಷೇಪ

ದತ್ತ ಜಯಂತಿ: ಕರ್ನಾಟಕದಲ್ಲಿವೆ 3 ಪೀಠಗಳು, ಯಾವ ಸಮಯಕ್ಕೆ ಪೂಜಿಸಿದರೆ ಒಳಿತು?

Dattatreya Festival: 2025 ಡಿಸೆಂಬರ್‌ 4ರಂದು ದತ್ತಾತ್ರೇಯ ಜಯಂತಿಯನ್ನು ಆಚರಿಸಲಾಗುತ್ತದೆ. ದತ್ತಾತ್ರೇಯನನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ರೂಪವೆಂದು ಹೇಳಲಾಗುತ್ತದೆ. ದತ್ತಾತ್ರೇಯ ಜಯಂತಿಯನ್ನು ಮಾರ್ಗಶಿರ ಮಾಸದ
Last Updated 4 ಡಿಸೆಂಬರ್ 2025, 0:44 IST
ದತ್ತ ಜಯಂತಿ: ಕರ್ನಾಟಕದಲ್ಲಿವೆ 3 ಪೀಠಗಳು, ಯಾವ ಸಮಯಕ್ಕೆ ಪೂಜಿಸಿದರೆ ಒಳಿತು?

ದತ್ತಪೀಠ: ಔದುಂಬರ ವೃಕ್ಷದ ಸುತ್ತ ಬೇಲಿ–ಆರೋಪ

ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿ ಇರುವ ಔದುಂಬರ ವೃಕ್ಷದ ಸುತ್ತ ಜಿಲ್ಲಾಡಳಿತ ಬೇಲಿ ಹಾಕಿದ್ದು, ವೃಕ್ಷಕ್ಕೆ ಪೂಜೆ ಮಾಡದಂತೆ ಮಾಡಿದೆ.
Last Updated 9 ಮೇ 2025, 14:34 IST
ದತ್ತಪೀಠ: ಔದುಂಬರ ವೃಕ್ಷದ ಸುತ್ತ ಬೇಲಿ–ಆರೋಪ

ದತ್ತಪೀಠ ನಿರ್ವಹಣೆಗೆ ಜಿಲ್ಲಾ ಸಮಿತಿ: ಸುಪ್ರೀಂ ಕೋರ್ಟ್‌ಗೆ ರಾಜ್ಯ ಮಾಹಿತಿ

ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯನ್ನು ನಿರ್ವಹಿಸಲು ಜಿಲ್ಲಾ ಮಟ್ಟದ ಸಮಿತಿ ರಚಿಸಲು ಗೃಹ ಸಚಿವ ಜಿ. ಪರಮೇಶ್ವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ನಿರ್ಧರಿಸಿದೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 27 ಮಾರ್ಚ್ 2025, 15:32 IST
ದತ್ತಪೀಠ ನಿರ್ವಹಣೆಗೆ ಜಿಲ್ಲಾ ಸಮಿತಿ: ಸುಪ್ರೀಂ ಕೋರ್ಟ್‌ಗೆ ರಾಜ್ಯ ಮಾಹಿತಿ

ದತ್ತಮಾಲಾ ಅಭಿಯಾನ: ಮಾಲಾಧಾರಣೆ

ವಿಶ್ವ ಹಿಂದು ಪರಿಷತ್‌, ಬಜರಂಗದಳ
Last Updated 29 ನವೆಂಬರ್ 2022, 6:05 IST
ದತ್ತಮಾಲಾ ಅಭಿಯಾನ: ಮಾಲಾಧಾರಣೆ

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಪೀಠ: ಹೇಮಂತ್‌ ಕುಮಾರ್‌ ಆಯ್ಕೆ

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹೇಮಂತ್‌ ಕುಮಾರ್‌ ಆಯ್ಕೆ
Last Updated 24 ನವೆಂಬರ್ 2022, 16:26 IST
ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ/ಪೀಠ: ಹೇಮಂತ್‌ ಕುಮಾರ್‌ ಆಯ್ಕೆ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ

ಶ್ರೀರಾಮಸೇನೆ ವತಿಯಿಂದ ಜರುಗುವ ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ ಕೈಂಕರ್ಯ ಸೋಮವಾರ ನಡೆಯಿತು.
Last Updated 8 ನವೆಂಬರ್ 2021, 5:16 IST
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ
ADVERTISEMENT

ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ತೀರ್ಪು ಜಾರಿ: ಸಂಪುಟ ಉಪಸಮಿತಿ ರಚನೆ

ಪೊಲೀಸ್‌ ಬಡ್ತಿಗೆ ಕಡ್ಡಾಯ ಸೇವೆ 4 ವರ್ಷಕ್ಕೆ ಇಳಿಕೆ
Last Updated 5 ಅಕ್ಟೋಬರ್ 2021, 10:29 IST
ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ತೀರ್ಪು ಜಾರಿ: ಸಂಪುಟ ಉಪಸಮಿತಿ ರಚನೆ

ದತ್ತ ಪೀಠ; ಕೋರ್ಟ್ ನಿರ್ದೇಶನಾನುಸಾರ ಶೀಘ್ರ ನಿರ್ಧಾರ- ಸಚಿವ ಸುನೀಲಕುಮಾರ್

ಚಿಕ್ಕಮಗಳೂರು: ‘ದತ್ತ ಪೀಠ ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ನಿರ್ದೇಶನದಂತೆ ಸರ್ಕಾರವು ಸಮಿತಿ ರಚಿಸಿ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಲಿದೆ’ ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್‌ ತಿಳಿಸಿದರು.
Last Updated 4 ಅಕ್ಟೋಬರ್ 2021, 11:03 IST
 ದತ್ತ ಪೀಠ; ಕೋರ್ಟ್ ನಿರ್ದೇಶನಾನುಸಾರ ಶೀಘ್ರ ನಿರ್ಧಾರ- ಸಚಿವ ಸುನೀಲಕುಮಾರ್

ಶ್ರೀರಾಮಸೇನೆ: ಪಾದುಕೆ ದರ್ಶನ, ಭಕ್ತಿ ಸಮರ್ಪಣೆ

15ನೇ ವರ್ಷದ ದತ್ತಮಾಲಾ ಅಭಿಯಾನ ಸಂಪನ್ನ
Last Updated 27 ನವೆಂಬರ್ 2020, 3:57 IST
ಶ್ರೀರಾಮಸೇನೆ: ಪಾದುಕೆ ದರ್ಶನ, ಭಕ್ತಿ ಸಮರ್ಪಣೆ
ADVERTISEMENT
ADVERTISEMENT
ADVERTISEMENT