ಬುಧವಾರ, ಮಾರ್ಚ್ 29, 2023
32 °C

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಶ್ರೀರಾಮಸೇನೆ ವತಿಯಿಂದ ಜರುಗುವ ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ ಕೈಂಕರ್ಯ ಸೋಮವಾರ ನಡೆಯಿತು.

ನಗರದ ಶಂಕರ ಮಠದಲ್ಲಿ ದತ್ತ ಭಕ್ತರು ಮಾಲೆ ಧಾರಣೆ ಮಾಡಿದರು.

ಶ್ರೀ ರಾಮಸೇನೆಯ ಮುಖಂಡರಾದ ಗಂಗಾಂಧರ ಕುಲಕರ್ಣಿ, ಆನಂದ್ ಶೆಟ್ಟಿ ಆಡ್ಯಾರ್, ರಂಜಿತ್ ಶೆಟ್ಟಿ ಸಹಿತ 20 ಭಕ್ತರು ಮಾಲೆ ಧಾರಣೆ ಮಾಡಿದರು.

ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು