ಮಗಳ ಮೇಲೆ ಅತ್ಯಾಚಾರ; ಸಮಾಜಕ್ಕೆ ಕಂಟಕ ಎಂದ ಕೋರ್ಟ್: ಅಪರಾಧಿಗೆ ಜೀವಾವಧಿ ಶಿಕ್ಷೆ
‘ತನ್ನ 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭವತಿಯಾಗುವಂತೆ ಮಾಡಿದ ವ್ಯಕ್ತಿಯ ಕೃತ್ಯವು ಸಮಾಜಕ್ಕೆ ನಿಜವಾದ ಅಪಾಯವಾಗಿದೆ’ ಎಂದು ಅಭಿಪ್ರಾಯಪಟ್ಟ ದೆಹಲಿ ನ್ಯಾಯಾಲಯವು, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.Last Updated 25 ಮಾರ್ಚ್ 2025, 13:19 IST