ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

David Miller

ADVERTISEMENT

ICC World Cup 2023: ದಕ್ಷಿಣ ಆಫ್ರಿಕಾ ಮಣಿಸಿ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ

ಕಾಂಗರೂ ಪಡೆಗೆ 3 ವಿಕೆಟ್‌ಗಳಿಂದ ಜಯ: ನವೆಂಬರ್ 19 ರಂದು ಭಾನುವಾರ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿ ಕಪ್‌ಗಾಗಿ ಭಾರತ–ಆಸ್ಟ್ರೇಲಿಯಾ ಸೆಣಸಾಟ
Last Updated 16 ನವೆಂಬರ್ 2023, 16:55 IST
ICC World Cup 2023: ದಕ್ಷಿಣ ಆಫ್ರಿಕಾ ಮಣಿಸಿ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ

PHOTOS | SA vs AUS: ಮಿಲ್ಲರ್ ಶತಕದ ಮೆರಗು, ಬೌಲರ್‌ಗಳ ಪಾರುಪತ್ಯ

PHOTOS | SA vs AUS: ಮಿಲ್ಲರ್ ಶತಕದ ಮೆರಗು, ಬೌಲರ್‌ಗಳ ಮೇಲುಗೈ
Last Updated 16 ನವೆಂಬರ್ 2023, 13:28 IST
PHOTOS | SA vs AUS: ಮಿಲ್ಲರ್ ಶತಕದ ಮೆರಗು, ಬೌಲರ್‌ಗಳ ಪಾರುಪತ್ಯ

IPL 2023 GT v RR  | ಗಿಲ್ –ಮಿಲ್ಲರ್ ಅಬ್ಬರ, ರಾಯಲ್ಸ್ ಗೆಲುವಿಗೆ 178 ರನ್ ಗುರಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 23ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಭಾನುವಾರ ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.
Last Updated 16 ಏಪ್ರಿಲ್ 2023, 16:05 IST
IPL 2023 GT v RR  | ಗಿಲ್ –ಮಿಲ್ಲರ್ ಅಬ್ಬರ, ರಾಯಲ್ಸ್ ಗೆಲುವಿಗೆ 178 ರನ್ ಗುರಿ

T20 World Cup: ಮರ್ಕರಂ- ಮಿಲ್ಲರ್ ಆರ್ಭಟ, ಭಾರತದ ವಿರುದ್ಧ ಆಫ್ರಿಕಾಗೆ ಜಯ

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಸೂಪರ್‌ 12’ ಹಂತದ ಪಂದ್ಯದಲ್ಲಿ ಭಾನುವಾರ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.
Last Updated 30 ಅಕ್ಟೋಬರ್ 2022, 18:39 IST
T20 World Cup: ಮರ್ಕರಂ- ಮಿಲ್ಲರ್ ಆರ್ಭಟ, ಭಾರತದ ವಿರುದ್ಧ ಆಫ್ರಿಕಾಗೆ ಜಯ

ಗೆಳೆಯನ ಮಗಳು ಕ್ಯಾನ್ಸರ್‌ನಿಂದ ನಿಧನ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಿಲ್ಲರ್

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರ ಆಪ್ತ ಸ್ನೇಹಿತನ ಮಗಳು ಆ್ಯನೆ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
Last Updated 9 ಅಕ್ಟೋಬರ್ 2022, 5:11 IST
ಗೆಳೆಯನ ಮಗಳು ಕ್ಯಾನ್ಸರ್‌ನಿಂದ ನಿಧನ, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಮಿಲ್ಲರ್

ಟಿ-20 ಕ್ರಿಕೆಟ್: ರಸಿ, ಮಿಲ್ಲರ್ ಅಬ್ಬರ, ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

ದೊಡ್ಡ ಮೊತ್ತ ಬೆನ್ನತ್ತಿ ಗೆದ್ದ ದಕ್ಷಿಣ ಆಫ್ರಿಕಾ; ಇಶಾನ್ ಕಿಶನ್ ಅರ್ಧಶತಕ ವ್ಯರ್ಥ
Last Updated 9 ಜೂನ್ 2022, 18:26 IST
ಟಿ-20 ಕ್ರಿಕೆಟ್: ರಸಿ, ಮಿಲ್ಲರ್ ಅಬ್ಬರ, ದಕ್ಷಿಣ ಆಫ್ರಿಕಾಗೆ ಭರ್ಜರಿ ಜಯ

IPL 2022: ಶಿವಂ ದುಬೆ ಮೇಲೆ ಸಿಟ್ಟಾದ ಜಡೇಜ; ಬ್ರಾವೊ ಅಸಮಾಧಾನ

ಐಪಿಎಲ್ 2022 ಟೂರ್ನಿಯಲ್ಲಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 18 ಏಪ್ರಿಲ್ 2022, 11:46 IST
IPL 2022: ಶಿವಂ ದುಬೆ ಮೇಲೆ ಸಿಟ್ಟಾದ ಜಡೇಜ; ಬ್ರಾವೊ ಅಸಮಾಧಾನ
ADVERTISEMENT

T20 WC: ಮಿಲ್ಲರ್ 'ಕಿಲ್ಲರ್'; ಲಂಕಾ ಮಣಿಸಿದ ದ.ಆಫ್ರಿಕಾ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಲಂಕಾ ಸ್ಪಿನ್ನರ್ವನಿಂದು ಹಸರಂಗ 'ಹ್ಯಾಟ್ರಿಕ್' ವಿಕೆಟ್ ಸಾಧನೆಯು ವ್ಯರ್ಥವೆನಿಸಿದೆ.
Last Updated 30 ಅಕ್ಟೋಬರ್ 2021, 17:31 IST
T20 WC: ಮಿಲ್ಲರ್ 'ಕಿಲ್ಲರ್'; ಲಂಕಾ ಮಣಿಸಿದ ದ.ಆಫ್ರಿಕಾ

IPL 2021: ಡೆಲ್ಲಿ ಗೆಲುವನ್ನು ಕಸಿದುಕೊಂಡ ಮಿಲ್ಲರ್, ಮೋರಿಸ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 15 ಏಪ್ರಿಲ್ 2021, 18:14 IST
IPL 2021: ಡೆಲ್ಲಿ ಗೆಲುವನ್ನು ಕಸಿದುಕೊಂಡ ಮಿಲ್ಲರ್, ಮೋರಿಸ್

ಐಪಿಎಲ್: ಎಬಿಡಿಯನ್ನು ಉಳಿಸಿಕೊಂಡ ಆರ್‌ಸಿಬಿ ತಂಡ

ತಂಡಗಳಿಂದ ರಾಬಿನ್, ಸ್ಟುವರ್ಟ್‌ ಬಿಡುಗಡೆ
Last Updated 15 ನವೆಂಬರ್ 2019, 19:45 IST
ಐಪಿಎಲ್: ಎಬಿಡಿಯನ್ನು ಉಳಿಸಿಕೊಂಡ ಆರ್‌ಸಿಬಿ ತಂಡ
ADVERTISEMENT
ADVERTISEMENT
ADVERTISEMENT