ಸೋಮವಾರ, 13 ಅಕ್ಟೋಬರ್ 2025
×
ADVERTISEMENT

davis cup tennis

ADVERTISEMENT

ಡೇವಿಸ್‌ ಕಪ್‌ | ಜೆರೋಮ್ ಕಿಮ್‌ಗೆ ಆಘಾತ ನೀಡಿದ ದಕ್ಷಿಣೇಶ್ವರ: ಭಾರತಕ್ಕೆ ಮುನ್ನಡೆ

Davis Cup Tennis: ಯುವ ಟೆನಿಸ್‌ ಆಟಗಾರ ದಕ್ಷಿಣೇಶ್ವರ ಸುರೇಶ್ ಅವರು ತನಗಿಂತ ಮೇಲಿನ ಕ್ರಮಾಂಕದ ಜೆರೋಮ್ ಕಿಮ್ ಅವರಿಗೆ ನೇರ ಸೆಟ್‌ಗಳಿಂದ ಆಘಾತ ನೀಡಿ, ಸ್ವಿಟ್ಜರ್ಲೆಂಡ್ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪಂದ್ಯದಲ್ಲಿ ಭಾರತಕ್ಕೆ 1–0 ಮುನ್ನಡೆ ಒದಗಿಸಿದರು.
Last Updated 12 ಸೆಪ್ಟೆಂಬರ್ 2025, 15:39 IST
ಡೇವಿಸ್‌ ಕಪ್‌ | ಜೆರೋಮ್ ಕಿಮ್‌ಗೆ ಆಘಾತ ನೀಡಿದ ದಕ್ಷಿಣೇಶ್ವರ: ಭಾರತಕ್ಕೆ ಮುನ್ನಡೆ

ಡೇವಿಸ್‌ ಕಪ್‌: ಭಾರತಕ್ಕೆ ಸೋಲು

ಭಾರತ ತಂಡವು ಡೇವಿಸ್‌ ಕಪ್‌ ವಿಶ್ವ ಗುಂಪು ಒಂದರ ಪಂದ್ಯದಲ್ಲಿ ಸ್ವೀಡನ್ ವಿರುದ್ಧ 0–4ಯಿಂದ ಪರಾಭವಗೊಂಡಿತು. ಇದು ಭಾರತ ತಂಡಕ್ಕೆ ಸ್ವೀಡನ್‌ ವಿರುದ್ಧ ಆರನೇ ಸೋಲಾಗಿದೆ.
Last Updated 16 ಸೆಪ್ಟೆಂಬರ್ 2024, 20:40 IST
ಡೇವಿಸ್‌ ಕಪ್‌: ಭಾರತಕ್ಕೆ ಸೋಲು

ಡೇವಿಸ್‌ ಕಪ್‌: ಸ್ವೀಡನ್‌ಗೆ 2–0 ಮುನ್ನಡೆ

ಭಾರತ ತಂಡ, ಡೇವಿಸ್‌ ಕಪ್‌ ವಿಶ್ವ ಗುಂಪು ಒಂದರ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಮೊದಲ ದಿನವಾದ ಶನಿವಾರ 0–2 ಹಿನ್ನಡೆ ಅನುಭವಿಸಿತು.
Last Updated 14 ಸೆಪ್ಟೆಂಬರ್ 2024, 17:38 IST
ಡೇವಿಸ್‌ ಕಪ್‌: ಸ್ವೀಡನ್‌ಗೆ 2–0 ಮುನ್ನಡೆ

ಸ್ವೀಡನ್ ವಿರುದ್ಧ ಡೇವಿಸ್‌ ಕಪ್ ಪಂದ್ಯ ಇಂದಿನಿಂದ

ಸತತ ಎರಡನೇ ಡೇವಿಸ್‌ ಕಪ್ ಪಂದ್ಯದಲ್ಲಿ ಭಾರತವು ಡಬಲ್ಸ್‌ ಪರಿಣತ ಎನ್‌.ಶ್ರೀರಾಮ್ ಬಾಲಾಜಿ ಅವರ ಸಿಂಗಲ್ಸ್‌ ಸಾಮರ್ಥ್ಯದ ಮೇಲೆ ವಿಶ್ವಾಸ ಇರಿಸಿಕೊಂಡಿದೆ.
Last Updated 13 ಸೆಪ್ಟೆಂಬರ್ 2024, 22:47 IST
ಸ್ವೀಡನ್ ವಿರುದ್ಧ ಡೇವಿಸ್‌ ಕಪ್ ಪಂದ್ಯ ಇಂದಿನಿಂದ

ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಭಾರತ ತಂಡ, ಕುತೂಹಲ ಕೆರಳಿಸಿದ ಡೇವಿಸ್‌ ಕಪ್ ವಿಶ್ವ ಗುಂಪಿನ (1) ಪ್ಲೇ ಆಫ್‌ ಪಂದ್ಯದಲ್ಲಿ ಮೊದಲ ದಿನವಾದ ಶನಿವಾರ 2–0 ಮುನ್ನಡೆ ಸಾಧಿಸಿತು.
Last Updated 3 ಫೆಬ್ರುವರಿ 2024, 23:30 IST
ರಾಮಕುಮಾರ್, ಶ್ರೀರಾಮ್‌ಗೆ ಗೆಲುವು ಪಾಕ್ ವಿರುದ್ಧ ಡೇವಿಸ್ ಕಪ್ ಭಾರತಕ್ಕೆ ಮುನ್ನಡೆ

ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

ಫೆ. 3ರಿಂದ ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ವಿಶ್ವಗುಂಪಿನ ಪಂದ್ಯ
Last Updated 30 ಜನವರಿ 2024, 23:30 IST
ಡೇವಿಸ್ ಕಪ್: ‘ಆಟವಾಡದ ನಾಯಕ’ನಾಗಿ ಜೀಶಾನ್ ಅಲಿ

60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ

ವಿಶ್ವ ಗುಂಪಿನ ಪಂದ್ಯ
Last Updated 29 ಜನವರಿ 2024, 23:30 IST
60 ವರ್ಷ ಬಳಿಕ ಪಾಕ್ ಪ್ರವಾಸ: ಭಾರತ ಡೇವಿಸ್ ಕಪ್ ತಂಡಕ್ಕೆ ಬಿಗಿ ಭದ್ರತೆ
ADVERTISEMENT

ಡೇವಿಸ್‌ ಕಪ್‌: ಪ್ರಜ್ವಲ್‌ಗೆ ವೀಸಾ ನಿರಾಕರಣೆ

ಭಾರತದ ಡೇವಿಸ್ ಕಪ್ ತಂಡವು ಪಾಕಿಸ್ತಾನ ತೆರಳಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ತಂಡದ ಆಟಗಾರ ಪ್ರಜ್ವಲ್‌ ಅವರಿಗೆ ಪಾಕ್‌ನ ವೀಸಾ ನಿರಾಕರಿಸಲಾಗಿದೆ. ಉಳಿದ ಆಟಗಾರರಿಗೆ ಗುರುವಾರ ವೀಸಾ ನೀಡಲಾಗಿದೆ.
Last Updated 26 ಜನವರಿ 2024, 20:58 IST
ಡೇವಿಸ್‌ ಕಪ್‌: ಪ್ರಜ್ವಲ್‌ಗೆ ವೀಸಾ ನಿರಾಕರಣೆ

ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ‘ಟೈ’ ಗೆ ಭಾರತ ಸಿದ್ದತೆ

ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನ ವಿರುದ್ಧ ಮುಂಬರುವ ಗ್ರಾಸ್ ಕೋರ್ಟ್ ಟೈಗಾಗಿ ತನ್ನ ಪೂರ್ವಸಿದ್ಧತಾ ಶಿಬಿರವನ್ನು ಪ್ರಾರಂಭಿಸಿದೆ. ಅಗ್ರ ಕ್ರಮಾಂಕದ ಆಟಗಾರ ಸುಮಿತ್ ನಗಾಲ್ ಅವರ ಅನುಪಸ್ಥಿತಿಯಲ್ಲಿ ಎರಡನೇ ಸಿಂಗಲ್ಸ್ ಆಟಗಾರನಿಗೆ ಹುಡುಕಾಟ ಆರಂಭಿಸಿದೆ.
Last Updated 22 ಜನವರಿ 2024, 18:44 IST
ಪಾಕಿಸ್ತಾನ ವಿರುದ್ಧ ಡೇವಿಸ್ ಕಪ್ ‘ಟೈ’ ಗೆ ಭಾರತ ಸಿದ್ದತೆ

ಡೇವಿಸ್ ಕಪ್ ಟೆನಿಸ್: ಪಾಕ್ ಎದುರು ಪಂದ್ಯ ಫೆ. 3ರಿಂದ, ಭಾರತ ತಂಡದಲ್ಲಿ ರಾಮಕುಮಾರ್

ಪಾಕಿಸ್ತಾನ ಎದುರಿನ ಡೇವಿಸ್ ಕಪ್ ವಿಶ್ವ ಮೊದಲ ಗುಂಪಿನ ಪ್ಲೇ ಆಫ್‌ ಪಂದ್ಯದಲ್ಲಿ ಆಡಲಿರುವ ಭಾರತದ ಆರು ಆಟಗಾರರ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.
Last Updated 17 ಡಿಸೆಂಬರ್ 2023, 23:30 IST
ಡೇವಿಸ್ ಕಪ್ ಟೆನಿಸ್: ಪಾಕ್ ಎದುರು ಪಂದ್ಯ ಫೆ. 3ರಿಂದ, ಭಾರತ ತಂಡದಲ್ಲಿ ರಾಮಕುಮಾರ್
ADVERTISEMENT
ADVERTISEMENT
ADVERTISEMENT