ಮಂಡ್ಯ | ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ: ಜಿಲ್ಲಾಧಿಕಾರಿ
Safai Karmachari Welfare: ಮಂಡ್ಯ: ಪೌರಕಾರ್ಮಿಕರಿಗೆಂದೇ ನೀಡಲಾಗಿರುವ ಸುರಕ್ಷತಾ ಪರಿಕರಗಳನ್ನು ಧರಿಸಿ ಕೆಲಸ ನಿರ್ವಹಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.Last Updated 7 ಆಗಸ್ಟ್ 2025, 2:34 IST