ಸೋಮವಾರ, 5 ಜನವರಿ 2026
×
ADVERTISEMENT

Deepawali

ADVERTISEMENT

ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

Intangible Heritage: ದೀಪಾವಳಿ ಭಾರತದ ಪ್ರಮುಖ ಹಬ್ಬ. ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಈ ಹಬ್ಬಕ್ಕೆ ಜಾಗತಿಕ ಮನ್ನಣೆ ದೊರಕಿದೆ.
Last Updated 11 ಡಿಸೆಂಬರ್ 2025, 0:28 IST
ಆಳ ಅಗಲ | ದೀಪಾವಳಿಗೆ ಯುನೆಸ್ಕೊ ಪ್ರಭೆ

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

US President Diwali Message: ನ್ಯೂಯಾರ್ಕ್: ವಿಶ್ವದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
Last Updated 21 ಅಕ್ಟೋಬರ್ 2025, 2:18 IST
ದೀಪಾವಳಿ ಹಬ್ಬದ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಅಯೋಧ್ಯೆ ದೀಪೋತ್ಸವ | ಗುಂಡುಗಳು ಬಿದ್ದ ಜಾಗದಲ್ಲಿ ದೀಪಗಳು ಬೆಳಗುತ್ತಿವೆ: ಯೋಗಿ

Ram Mandir Celebration: ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದ ಯೋಗಿ ಆದಿತ್ಯನಾಥ, ರಾಮಮಂದಿರ ಹೋರಾಟದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಸ್ಮರಿಸಿ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 20 ಅಕ್ಟೋಬರ್ 2025, 5:20 IST
ಅಯೋಧ್ಯೆ ದೀಪೋತ್ಸವ | ಗುಂಡುಗಳು ಬಿದ್ದ ಜಾಗದಲ್ಲಿ ದೀಪಗಳು ಬೆಳಗುತ್ತಿವೆ: ಯೋಗಿ

ರಾಮನಗರ | ದೀಪಾವಳಿ: ಪಟಾಕಿ ಖರೀದಿ ಜೋರು

Firecracker Rush: ರಾಮನಗರದ ಆಂಜನೇಯ ಗೋಪುರದ ಎದುರಿನ ಸ್ಥಳದಲ್ಲಿ ದೀಪಾವಳಿಗೆ ಪಟಾಕಿ ಮಳಿಗೆಗಳ ಪುಟಾಣಿ ಜಾತ್ರೆ ನಡೆಯುತ್ತಿದ್ದು, ಮಕ್ಕಳಿಂದ ವಯಸ್ಕರವರೆಗೆ ಪಟಾಕಿ ಖರೀದಿಗೆ ಆಕರ್ಷಣೆಯು ಹೆಚ್ಚಾಗಿದೆ.
Last Updated 20 ಅಕ್ಟೋಬರ್ 2025, 4:07 IST
ರಾಮನಗರ | ದೀಪಾವಳಿ: ಪಟಾಕಿ ಖರೀದಿ ಜೋರು

ಸಂಪಾದಕೀಯ Podcast: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಆಶಯ ಅನುಷ್ಠಾನಕ್ಕೂ ಬರಲಿ

Eco Friendly Diwali: ಹಸಿರು ಪಟಾಕಿಗಳ ಬಳಕೆಯಿಂದ ದೀಪಾವಳಿಯಲ್ಲಿ ಪರಿಸರದ ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡಬಹುದಾದರೂ, ನಕಲಿ ಹಸಿರು ಪಟಾಕಿಗಳಿಂದ ಪರಿಸರ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆಗಳು ಮುಂದುವರಿದಿವೆ.
Last Updated 20 ಅಕ್ಟೋಬರ್ 2025, 3:17 IST
ಸಂಪಾದಕೀಯ Podcast: ಸುರಕ್ಷಿತ, ಪರಿಸರಸ್ನೇಹಿ ದೀಪಾವಳಿ ಆಶಯ ಅನುಷ್ಠಾನಕ್ಕೂ ಬರಲಿ

ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

Festival Greetings India: ದೇಶದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
Last Updated 20 ಅಕ್ಟೋಬರ್ 2025, 2:09 IST
ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು

54 ಉತ್ಪನ್ನಗಳ ಮೇಲೆ ನಿಗಾ, GST ಪ್ರಯೋಜನ ಗ್ರಾಹಕರಿಗೆ ಸಿಗಲಾರಂಭಿಸಿದೆ: ನಿರ್ಮಲಾ

GST Price Cut: ಜಿಎಸ್‌ಟಿ ದರ ಪರಿಷ್ಕರಣೆಯ ಪ್ರಯೋಜನವು ಬೆಲೆ ಇಳಿಕೆಯ ರೂಪದಲ್ಲಿ ಗ್ರಾಹಕರಿಗೆ ಸಿಗಲಾರಂಭಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಹೇಳಿದರು.
Last Updated 18 ಅಕ್ಟೋಬರ್ 2025, 15:40 IST
54 ಉತ್ಪನ್ನಗಳ ಮೇಲೆ ನಿಗಾ, GST ಪ್ರಯೋಜನ ಗ್ರಾಹಕರಿಗೆ ಸಿಗಲಾರಂಭಿಸಿದೆ: ನಿರ್ಮಲಾ
ADVERTISEMENT

ಬ್ರಿಟನ್: ಸ್ಟಾರ್ಮರ್ ಆತಿಥ್ಯದ ದೀಪಾವಳಿಯಲ್ಲಿ ಮದ್ಯ, ಮಾಂಸಕ್ಕೆ ಹಿಂದೂಗಳ ಆಕ್ಷೇಪ

ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಲಂಡನ್ನಿನಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಆತಿಥ್ಯ ಮೊದಲು ಸೂಕ್ತ ಸಮಾಲೋಚನೆ ನಡೆಸಿರಲಿಲ್ಲ ಎಂದು ಅಲ್ಲಿನ ಹಿಂದೂಗಳ ಪೈಕಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2024, 23:36 IST
ಬ್ರಿಟನ್: ಸ್ಟಾರ್ಮರ್ ಆತಿಥ್ಯದ ದೀಪಾವಳಿಯಲ್ಲಿ ಮದ್ಯ, ಮಾಂಸಕ್ಕೆ ಹಿಂದೂಗಳ ಆಕ್ಷೇಪ

ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ

ಬಾಲಕರ ಗುಂಪೊಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಯ ಮೇಲೆ ಪಟಾಕಿ ಸಿಡಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕೃತ್ಯದ ಬಳಿಕ ತಮ್ಮ ತಪ್ಪಿನ ಅರಿವಾಗಿ ಬಾಲಕರು ಕ್ಷಮೆಯಾಚಿಸಿದ್ದಾರೆ.
Last Updated 5 ನವೆಂಬರ್ 2024, 4:16 IST
ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ

ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಲಂಬಾಣಿ ಸಮುದಾಯದ ಯುವತಿಯರ ವಿಶಿಷ್ಟ ಕಾರ್ಯ
Last Updated 4 ನವೆಂಬರ್ 2024, 5:53 IST
ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ
ADVERTISEMENT
ADVERTISEMENT
ADVERTISEMENT