ಗುರುವಾರ, 3 ಜುಲೈ 2025
×
ADVERTISEMENT

Dengi

ADVERTISEMENT

ಚನ್ನರಾಯಪಟ್ಟಣ: ‘ಡೆಂಗಿ ಹರಡದಂತೆ ಎಚ್ಚರವಹಿಸಿ’

‘ಡೆಂಗಿ ಹರಡುವ ಸೊಳ್ಳೆಗಳ ನಿಯಂತ್ರಣ ಮಾಡಬೇಕು’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಜಿ.ಎಸ್.ನಾಗಪ್ಪ ಹೇಳಿದರು.
Last Updated 20 ಮೇ 2025, 12:58 IST
ಚನ್ನರಾಯಪಟ್ಟಣ: ‘ಡೆಂಗಿ ಹರಡದಂತೆ ಎಚ್ಚರವಹಿಸಿ’

‘ಡೆಂಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸಿ’

ಮಾನವ ಸರಪಳಿ, ಜನಜಾಗೃತಿ ಜಾಥಾ ಕಾರ್ಯಕ್ರಮ
Last Updated 16 ಮೇ 2025, 14:36 IST
‘ಡೆಂಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸಿ’

ಡೆಂಗಿ: ರಾಜ್ಯದಲ್ಲಿ 293 ಪ್ರಕರಣ ದೃಢ

ರಾಜ್ಯದಲ್ಲಿ ಬುಧವಾರ 293 ಡೆಂಗಿ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Last Updated 10 ಜುಲೈ 2024, 23:38 IST
ಡೆಂಗಿ: ರಾಜ್ಯದಲ್ಲಿ 293 ಪ್ರಕರಣ ದೃಢ

ಬಿಬಿಎಂಪಿ- ನಿಯಂತ್ರಣದತ್ತ ಡೆಂಗಿ ಪ್ರಕರಣ

ಒಂದು ತಿಂಗಳಿಂದ ವರದಿಯಾಗದ ಚಿಕೂನ್‌ಗುನ್ಯಾ ಪ್ರಕರಣ
Last Updated 17 ಅಕ್ಟೋಬರ್ 2023, 19:51 IST
ಬಿಬಿಎಂಪಿ- ನಿಯಂತ್ರಣದತ್ತ ಡೆಂಗಿ ಪ್ರಕರಣ

ಡೆಂಗಿ: ತಿಂಗಳಲ್ಲಿ ಸಾವಿರ ಪ್ರಕರಣ

1.73 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಡೆಂಗಿ ಶಂಕೆ | ಬೆಂಗಳೂರಿನಲ್ಲಿ ಉಲ್ಬಣ
Last Updated 23 ನವೆಂಬರ್ 2022, 15:15 IST
fallback

ಡೆಂಗಿ ಹೆಸರಲ್ಲಿ ಸುಲಿಗೆ ದಂಧೆ

ಆರೋಗ್ಯ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿದ ನಗರದ ಖಾಸಗಿ ಆಸ್ಪತ್ರೆಗಳು
Last Updated 6 ಅಕ್ಟೋಬರ್ 2019, 19:33 IST
ಡೆಂಗಿ ಹೆಸರಲ್ಲಿ ಸುಲಿಗೆ ದಂಧೆ

ಬಾಲಕಿ ಸಾವು; ಡೆಂಗೆ ಜ್ವರದ ಶಂಕೆ

ತೀವ್ರ ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಕುಡಚಿಯ ಮಧುರಾ ರೆಂದಾಳೆ (4) ಇತ್ತೀಚೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಡೆಂಗೆ ಜ್ವರದಿಂದ ಸಾವು ಸಂಭವಿಸಿರಬಹುದೆಂದು ಪೋಷಕರು ಶಂಕಿಸಿದ್ದಾರೆ.
Last Updated 29 ಆಗಸ್ಟ್ 2019, 19:45 IST
ಬಾಲಕಿ ಸಾವು; ಡೆಂಗೆ ಜ್ವರದ ಶಂಕೆ
ADVERTISEMENT

ಡೆಂಗಿ, ಚಿಕುನ್‌ಗುನ್ಯಾ ಹಾವಳಿ; ಇರಲಿ ಎಚ್ಚರ

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿಯೂ ಡೆಂಗಿ ಹಾಗೂ ಚಿಕುನ್‌ಗುನ್ಯಾ ಹಾವಳಿಯೂ ಹೆಚ್ಚಾಗತೊಡಗಿದೆ. 2019ರ ಇಲ್ಲಿಯವರೆಗೆ ಎಂಟು ಜನರಿಗೆ ಡೆಂಗಿ, 14 ಜನರಿಗೆ ಚಿಕುನ್‌ ಗುನ್ಯಾ ಇರುವುದು ಪತ್ತೆಯಾಗಿದೆ.
Last Updated 13 ಜೂನ್ 2019, 16:16 IST
ಡೆಂಗಿ, ಚಿಕುನ್‌ಗುನ್ಯಾ ಹಾವಳಿ; ಇರಲಿ ಎಚ್ಚರ

ರಾಮನಗರದಲ್ಲಿ ಎಚ್1 ಎನ್1 ನಾಲ್ಕು ಪ್ರಕರಣಗಳು ಪತ್ತೆ

ಸೋಂಕು ತಡೆಗೆ ಆಸ್ಪತ್ರೆಗಳಲ್ಲಿ ಔಷಧ ಲಭ್ಯ; ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌
Last Updated 23 ಅಕ್ಟೋಬರ್ 2018, 19:45 IST
fallback

ಯಲಗೂರ: ಶಂಕಿತ ಡೆಂಗಿಗೆ ಮಗು ಬಲಿ ?

ಶಂಕಿತ ಡೆಂಗಿಯಿಂದ ಬಳಲುತ್ತಿದ್ದ ಯಲಗೂರು ಗ್ರಾಮದ ಒಂಭತ್ತು ತಿಂಗಳ ಹಸುಗೂಸು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದೆ.
Last Updated 25 ಸೆಪ್ಟೆಂಬರ್ 2018, 15:37 IST
ಯಲಗೂರ: ಶಂಕಿತ ಡೆಂಗಿಗೆ ಮಗು ಬಲಿ ?
ADVERTISEMENT
ADVERTISEMENT
ADVERTISEMENT