ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

Depression

ADVERTISEMENT

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮೋದಿ ಭೇಟಿಗೂ ಮುನ್ನ ಒಡಿಶಾದಲ್ಲಿ ಭಾರಿ ಮಳೆ

Odisha Heavy Rain: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಗೋಪಾಲಪುರ ಸಮೀಪ ಕರಾವಳಿ ದಾಟಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಪ್ರಧಾನಿ ಮೋದಿ ₹60,000 ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
Last Updated 27 ಸೆಪ್ಟೆಂಬರ್ 2025, 5:47 IST
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮೋದಿ ಭೇಟಿಗೂ ಮುನ್ನ ಒಡಿಶಾದಲ್ಲಿ ಭಾರಿ ಮಳೆ

ಅಳುತ್ತಿತ್ತು ಎಂದು 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ!

Child Endangerment: ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಮಹಿಳೆಯೊಬ್ಬರು ತನ್ನ 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟು ನಿದ್ರಿಸಿದ ಘಟನೆ ನಡೆದಿದೆ. ಅಜ್ಜಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
Last Updated 11 ಸೆಪ್ಟೆಂಬರ್ 2025, 2:18 IST
ಅಳುತ್ತಿತ್ತು ಎಂದು 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ!

ನಿತ್ಯ 7 ಸಾವಿರ ಹೆಜ್ಜೆಗಳ ನಡಿಗೆ; ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತಾ?

Mental Health Study: ಪ್ರತಿದಿನ 7 ಸಾವಿರ ಹೆಜ್ಜೆ ನಡೆಯುವುದರಿಂದ ಶೇ 47ರಷ್ಟು ಸಾವಿನ ಅಪಾಯ, ಶೇ 38ರಷ್ಟು ಬುದ್ಧಿಮಾಂದ್ಯತೆ ಮತ್ತು ಶೇ 22ರಷ್ಟು ಖಿನ್ನತೆಯಿಂದ ರಕ್ಷಿಸಬಹುದೆಂದು ಹೊಸ ವರದಿ ತಿಳಿಸಿದೆ
Last Updated 24 ಜುಲೈ 2025, 9:47 IST
ನಿತ್ಯ 7 ಸಾವಿರ ಹೆಜ್ಜೆಗಳ ನಡಿಗೆ; ಆರೋಗ್ಯಕ್ಕೆಷ್ಟು ಒಳ್ಳೆಯದು ಗೊತ್ತಾ?

ಮನೋಮಾಲಿನ್ಯಕ್ಕಿದೆ ಮದ್ದು

ದೇಹ ಮತ್ತು ಮನಸ್ಸು…. ಕಾಯ ವಾಚಾ ಮನಸ್ಸು……..ದೃಷ್ಟಿ ಮತ್ತು ಹೃದಯ…… ಬುದ್ಧಿ ಮತ್ತು ಮನಸ್ಸು ಈ ಯಾವುದೇ ಜೋಡು ನುಡಿಗಳನ್ನು ತೆಗೆದುಕೊಂಡರೂ ಮನಸ್ಸು ಅಲ್ಲಿ ಇದ್ದೇ ಇರುತ್ತದೆ.
Last Updated 27 ಸೆಪ್ಟೆಂಬರ್ 2024, 23:50 IST
ಮನೋಮಾಲಿನ್ಯಕ್ಕಿದೆ ಮದ್ದು

ಖಿನ್ನತೆಯಿಂದ ಬಳಲಿದ ದಿನಗಳನ್ನು ಹಂಚಿಕೊಂಡ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ತಮ್ಮದೇ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, 2009 ಮತ್ತು 2011ರ ನಡುವಿನ ತಮ್ಮ ಜೀವನದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ.
Last Updated 20 ಆಗಸ್ಟ್ 2024, 16:40 IST
ಖಿನ್ನತೆಯಿಂದ ಬಳಲಿದ ದಿನಗಳನ್ನು ಹಂಚಿಕೊಂಡ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ

ಬಂಗಾಳಕೊಲ್ಲಿಯಲ್ಲಿ ಶುಕ್ರವಾರ ವಾಯುಭಾರ ಕುಸಿತ ಉಂಟಾಗಿದ್ದು, ಅದು ಇನ್ನೆರೆಡು ದಿನದಲ್ಲಿ ಚಂಡಮಾರುತವಾಗಿ ಮಾರ್ಪಾಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.
Last Updated 1 ಡಿಸೆಂಬರ್ 2023, 6:09 IST
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆ

ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ

ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಗಳು ಹೆರಿಗೆ ನಂತರ ಖಿನ್ನತೆಗೆ (Postpartum Depression) ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೇ ವೇಳೆ ಹೆರಿಗೆ ನಂತರ ಬಾಣಂತಿಯರಲ್ಲಿ ಕಂಡುಬರುವ ಖಿನ್ನತೆ ವಿಷಯ ಸಾಕಷ್ಟು ಚರ್ಚೆಗೂ ಒಳಗಾಗಿತ್ತು.
Last Updated 30 ಡಿಸೆಂಬರ್ 2022, 19:30 IST
ಬಾಣಂತಿಯರಲ್ಲಿ ಖಿನ್ನತೆ: ಹೀಗಿರಲಿ ಆರೈಕೆ
ADVERTISEMENT

ತಲೆಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಆತ್ಮಹತ್ಯೆ

ಖಿನ್ನತೆಯಿಂದ ಬಳಲುತ್ತಿದ್ದ ರಾಘವೇಂದ್ರ ಬಡಾವಣೆಯ ಕಾವ್ಯಶ್ರೀ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 3 ಜುಲೈ 2022, 2:22 IST
ತಲೆಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಆತ್ಮಹತ್ಯೆ

ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

ಪ್ರಸವ ಕಾಲದ ಆಸುಪಾಸಿನಲ್ಲಿ ಶುರುವಾಗುವ ಈ ಮನೋವ್ಯಾಕುಲತೆಗಳು ತಾಯಿ ಹಾಗೂ ಮಗುವಿನ ಜೀವಕ್ಕೇ ಅಪಾಯವಾಗಬಹುದು. ಇಂಥ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು.
Last Updated 4 ಫೆಬ್ರುವರಿ 2022, 20:30 IST
ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

ಖಿನ್ನತೆ: ತಾಯಿಯ ಆತ್ಮಹತ್ಯೆ ಮೂಡಿಸಬೇಕಾದ ಎಚ್ಚರ

ಸಾಮಾಜಿಕ, ಕೌಟುಂಬಿಕ ಸ್ಥಾನಮಾನ ಬದಿಗೊತ್ತಿ, ತಾಯಂದಿರಲ್ಲಿನ ಖಿನ್ನತೆ ಗುರುತಿಸಬೇಕಾಗಿದೆ
Last Updated 2 ಫೆಬ್ರುವರಿ 2022, 19:31 IST
ಖಿನ್ನತೆ: ತಾಯಿಯ ಆತ್ಮಹತ್ಯೆ ಮೂಡಿಸಬೇಕಾದ ಎಚ್ಚರ
ADVERTISEMENT
ADVERTISEMENT
ADVERTISEMENT