ದೇವಿರಮ್ಮ ಉತ್ಸವ: ಮಲ್ಲೇನಹಳ್ಳಿ, ಹೊಸಕೋಟೆ ಸುತ್ತಮುತ್ತ ಮದ್ಯ ಮಾರಾಟ ನಿಷೇಧ
Festival Restrictions: ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಅ.19 ಬೆಳಿಗ್ಗೆ 6 ರಿಂದ ಅ.20ರ ರಾತ್ರಿ 10ರ ತನಕ 10 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಡಿಸಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆLast Updated 17 ಅಕ್ಟೋಬರ್ 2025, 4:55 IST