ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Dhyan Chand

ADVERTISEMENT

ಧ್ಯಾನಚಂದ್‌ ಕ್ರೀಡಾಪಟುಗಳಿಗೆ ಸ್ಫೂರ್ತಿ: ರಾಜು ಬಿರಾದಾರ

ವಿಜಯಪುರ: ಸಾಧಕ ಕ್ರೀಡಾಪಟುಗಳು ದೇಶದ ಅಮೂಲ್ಯ ಆಸ್ತಿಯಾಗಿದ್ದು, ಪ್ರತಿಯೊಬ್ಬ ಕ್ರೀಡಾಪಟುಗಳು ತಾವು ಆಯ್ಕೆ ಮಾಡಿಕೊಂಡ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ರಾಜ್ಯ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಹೇಳಿದರು.
Last Updated 1 ಸೆಪ್ಟೆಂಬರ್ 2022, 15:33 IST
ಧ್ಯಾನಚಂದ್‌ ಕ್ರೀಡಾಪಟುಗಳಿಗೆ ಸ್ಫೂರ್ತಿ: ರಾಜು ಬಿರಾದಾರ

ಖ್ಯಾತನಾಮರ ಹೆಸರಿಟ್ಟು ಮೇಲ್ಪಂಕ್ತಿಯಾಗಲಿ

ಸರ್ಕಾರ ಏನೇ ಮಾಡಿದರೂ ಅದನ್ನು ವಿವೇಚನೆ ಇಲ್ಲದೆ ಸಮರ್ಥಿಸಲು ಕೆಲವರು ತುದಿಗಾಲಲ್ಲಿ ನಿಂತಿರುತ್ತಾರೆ. ಎ.ಸೂರ್ಯಪ್ರಕಾಶ ಅವರ ಅಂಕಣ ಬರಹ ಇದಕ್ಕೊಂದು ತಾಜಾ ಉದಾಹರಣೆ.
Last Updated 30 ಆಗಸ್ಟ್ 2021, 19:30 IST
fallback

‘ಹಾಕಿ ಮಾಂತ್ರಿಕ’ ಧ್ಯಾನಚಂದ್ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನ ಇಂದು. ಇದನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
Last Updated 28 ಆಗಸ್ಟ್ 2021, 20:15 IST
‘ಹಾಕಿ ಮಾಂತ್ರಿಕ’ ಧ್ಯಾನಚಂದ್ ನೆನಪಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಖೇಲ್ ರತ್ನ ಹೆಸರು ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ ಮೋದಿ ಘೋಷಣೆ

‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯ ಹೆಸರು ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
Last Updated 6 ಆಗಸ್ಟ್ 2021, 7:23 IST
ಖೇಲ್ ರತ್ನ ಹೆಸರು ಇನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ: ಪ್ರಧಾನಿ ಮೋದಿ ಘೋಷಣೆ

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೈಚಳಕ; ಅಂದು ಹಿಟ್ಲರ್‌ನ ಜರ್ಮನಿಯ ವಿರುದ್ಧ ಗೆಲುವು

ಇತಿಹಾಸ ಮರುಕಳಿಸಿದೆ. ಭಾರತದ ಹಾಕಿ ಇತಿಹಾಸದಲ್ಲಿ ಸುವರ್ಣ ಅಧ್ಯಾಯದ ಪುಟ ತೆರೆದುಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜರ್ಮನಿ ತಂಡವನ್ನು ಮಣಿಸಿರುವ ಭಾರತ, 41 ವರ್ಷಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿದೆ.
Last Updated 5 ಆಗಸ್ಟ್ 2021, 8:00 IST
ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕೈಚಳಕ; ಅಂದು ಹಿಟ್ಲರ್‌ನ ಜರ್ಮನಿಯ ವಿರುದ್ಧ ಗೆಲುವು

ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಹಾಕಿ ಮಾಂತ್ರಿಕನಿಗೆ ಮೈಸೂರಿನ ಕಾಣಿಕೆ...

Last Updated 19 ಜುಲೈ 2021, 0:54 IST
ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಹಾಕಿ ಮಾಂತ್ರಿಕನಿಗೆ ಮೈಸೂರಿನ ಕಾಣಿಕೆ...

ಬರಲಿದೆ ಧ್ಯಾನ್ ಚಂದ್ ಸಾಕ್ಷ್ಯಚಿತ್ರ

ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಕುರಿತ ಸಾಕ್ಷ್ಯಚಿತ್ರ ನಿರ್ಮಿಸಲು ಉದ್ಯಮಿ ಹಾಗೂ ನಿರ್ಮಾಪಕರಾದ ಜೊಯೀತಾ ರಾಯ್ ಮತ್ತು ಪ್ರತೀಕ್ ಕುಮಾರ್ ಮಿಶ್ರಾ ಮುಂದಾಗಿದ್ದಾರೆ. ಡಿಸೆಂಬರ್ ಮೂರರಂದು ಬಿಡುಗಡೆಯಾಗಲಿದೆ.
Last Updated 18 ಮೇ 2021, 20:23 IST
ಬರಲಿದೆ ಧ್ಯಾನ್ ಚಂದ್ ಸಾಕ್ಷ್ಯಚಿತ್ರ
ADVERTISEMENT

Video: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಧ್ವಜಪ್ರೇಮ

Last Updated 25 ಜನವರಿ 2021, 0:47 IST
Video: ಕ್ಯಾಚ್ ಇಟ್ ಕ್ರೀಡಾ ಕಥೆಗಳು | ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಧ್ವಜಪ್ರೇಮ

ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ಗೆ ಪ್ರಧಾನಿ ಮೋದಿ ಗೌರವ

‘ಹಾಕಿ ಸ್ಟಿಕ್‌ನೊಂದಿಗೆ ಅವರ ಜಾದೂವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಹಾಕಿ ದಂತಕಥೆ ಧ್ಯಾನ್‌ ಚಂದ್ ಅವರನ್ನು ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 29 ಆಗಸ್ಟ್ 2020, 6:43 IST
ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ಮಾಂತ್ರಿಕ ಧ್ಯಾನ್‌ ಚಂದ್‌ಗೆ ಪ್ರಧಾನಿ ಮೋದಿ ಗೌರವ

ಬಳ್ಳಾರಿ: ಸರಳ ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಬಳ್ಳಾರಿನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಸಂಕೀರ್ಣದಲ್ಲಿ ಶನಿವಾರ ಸರಳವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
Last Updated 29 ಆಗಸ್ಟ್ 2020, 3:34 IST
ಬಳ್ಳಾರಿ: ಸರಳ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ADVERTISEMENT
ADVERTISEMENT
ADVERTISEMENT