ಇನ್ಸುಲಿನ್ಗೆ 104 ವರ್ಷ: ಜೀವರಕ್ಷಕ ಜೀವನಪರ್ಯಂತ ಬೇಕೇ ಎಂಬುದರ ಸತ್ಯ, ಮಿಥ್ಯ
Diabetes Treatment: ಮನುಷ್ಯನ ಚಟುವಟಿಕೆಗೆ ಅತಿ ಅಗತ್ಯವಾದ, ಜೀವಕೋಶಗಳ ರಚನೆಗೆ ಬೇಕಾದ ಗ್ಲೂಕೋಸ್ ಉತ್ಪಾದನೆ ಮತ್ತು ಅದರ ಸಮತೋಲನ ಹಾರ್ಮೋನುಗಳ ಮೇಲೆ ಅವಲಂಬಿತವಾಗಿದೆ. ಈ ವ್ಯವಸ್ಥೆಯಲ್ಲಿ ಏರುಪೇರು ಉಂಟಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ.Last Updated 12 ಜನವರಿ 2026, 10:09 IST