ಹೃದಯಾಘಾತ | ಕೋವಿಡ್, ಲಸಿಕೆ ಕಾರಣವಲ್ಲ: ತಜ್ಞ ವೈದ್ಯರ ಸಮಿತಿಯ ಅಧ್ಯಯನ ವರದಿ
Medical Expert Clarification: ‘ಹಠಾತ್ ಹೃದಯಾಘಾತ, ಹೃದಯಸ್ತಂಭನದಿಂದ ಸಾವು ಸಂಭವಿಸುವುದಕ್ಕೆ ಕೋವಿಡ್ ಮತ್ತು ಕೋವಿಡ್ ಲಸಿಕೆಗಳು ಕಾರಣ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಅವರ ಅಧ್ಯಕ್ಷತೆಯ ತಜ್ಞರ ಸಮಿತಿ ಹೇಳಿದೆ. Last Updated 6 ಜುಲೈ 2025, 1:24 IST