ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

died

ADVERTISEMENT

ರಾಯಚೂರು: ಬಿಸಿಲಿನ ತಾಪಕ್ಕೆ ವೃದ್ಧ ಸಾವು

ಬಿಸಿಲಿನ ತಾಪಮಾನಕ್ಕೆ ರಾಯಚೂರು ತಾಲ್ಲೂಕಿನ ಕಡಗಂದೊಡ್ಡಿಯಲ್ಲಿ ಸೋಮವಾರ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
Last Updated 22 ಏಪ್ರಿಲ್ 2024, 14:51 IST
ರಾಯಚೂರು: ಬಿಸಿಲಿನ ತಾಪಕ್ಕೆ ವೃದ್ಧ ಸಾವು

ಕೊಪ್ಪಳ | ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಬಲಿ

ತಾಲ್ಲೂಕಿನ ರಾಂಪುರ ಗ್ರಾಮದ ಕೆರೆ ಪರಿಸರದಲ್ಲಿ ಗುರುವಾರ ವೃದ್ದರೊಬ್ಬರ ಮೇಲೆ ಕರಡಿ ದಾಳಿ ಮಾಡಿದ್ದು ಅವರು ಮೃತಪಟ್ಟಿದ್ದಾರೆ.
Last Updated 18 ಏಪ್ರಿಲ್ 2024, 11:02 IST
ಕೊಪ್ಪಳ | ಕನಕಗಿರಿಯಲ್ಲಿ ಕರಡಿ ದಾಳಿಗೆ ವೃದ್ಧ ಬಲಿ

ಮರಕ್ಕೆ ಡಿಕ್ಕಿ ಹೊಡೆದ ಶಾಲಾ ವಾಹನ: 6 ವಿದ್ಯಾರ್ಥಿಗಳ ಸಾವು; ಮುಖ್ಯ ಶಿಕ್ಷಕಿ ಬಂಧನ

ಹರಿಯಾಣದ ಮಹೇಂದ್ರಗಢ ಬಳಿ ಶಾಲಾ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ವಿದ್ಯಾರ್ಥಿಗಳು ಮೃತಪಟ್ಟು, 20 ಜನ ಗಾಯಗೊಂಡಿದ್ದ ಪ್ರಕರಣದಲ್ಲಿ, ಚಾಲಕ, ಮುಖ್ಯ ಶಿಕ್ಷಕಿ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 16:13 IST
ಮರಕ್ಕೆ ಡಿಕ್ಕಿ ಹೊಡೆದ ಶಾಲಾ ವಾಹನ: 6 ವಿದ್ಯಾರ್ಥಿಗಳ ಸಾವು; ಮುಖ್ಯ ಶಿಕ್ಷಕಿ ಬಂಧನ

ಫ್ಲಾರಿಡಾ | ಜೆಟ್‌ಸ್ಕಿಗಳ ನಡುವೆ ಅಪಘಾತ: ಭಾರತೀಯ ವಿದ್ಯಾರ್ಥಿ ಸಾವು

ಅಮೆರಿಕದ ಫ್ಲಾರಿಡಾದಲ್ಲಿ ಸಮುದ್ರದಲ್ಲಿ ವಿಹಾರ ನಡೆಸುತ್ತಿದ್ದ ವೇಳೆ ಎರಡು ಜೆಟ್‌ಸ್ಕಿಗಳ ನಡುವೆ ಅಪಘಾತ ಸಂಭವಿಸಿದ್ದು, 27 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 14 ಮಾರ್ಚ್ 2024, 15:25 IST
ಫ್ಲಾರಿಡಾ | ಜೆಟ್‌ಸ್ಕಿಗಳ ನಡುವೆ ಅಪಘಾತ: ಭಾರತೀಯ ವಿದ್ಯಾರ್ಥಿ ಸಾವು

ಗಾಜಾ | ಆಮ್ಲಜನಕ ಪೂರೈಕೆ ಸ್ಥಗಿತ: ನಾಲ್ವರು ಸಾವು

ಗಾಜಾ: ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ
Last Updated 16 ಫೆಬ್ರುವರಿ 2024, 14:19 IST
ಗಾಜಾ | ಆಮ್ಲಜನಕ ಪೂರೈಕೆ ಸ್ಥಗಿತ: ನಾಲ್ವರು ಸಾವು

ಆಸ್ಟ್ರೇಲಿಯಾ: ಪ್ರವಾಹದ ನೀರಿನಲ್ಲಿ ಕಾರು ಸಿಲುಕಿ ಭಾರತದ ಮಹಿಳೆ ಸಾವು

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಭಾರತ ಮೂಲದ 28 ವರ್ಷದ ಮಹಿಳೆ ಕಾರಿನಲ್ಲಿ ಮೃತಪಟ್ಟಿದ್ದಾರೆ. ಮಹಿಳೆಯ ಕಾರು ಪ್ರವಾಹದ ನೀರಿನಲ್ಲಿ ಸಿಲುಕಿರುವುದರಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2024, 14:13 IST
ಆಸ್ಟ್ರೇಲಿಯಾ: ಪ್ರವಾಹದ ನೀರಿನಲ್ಲಿ ಕಾರು ಸಿಲುಕಿ ಭಾರತದ ಮಹಿಳೆ ಸಾವು

ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಲ್ಲಿ ಸಾವು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ (47) ಅವರು ಶುಕ್ರವಾರ ಕಾರಾಗೃಹದಲ್ಲಿ ಮೃತಪಟ್ಟಿದ್ದಾರೆ.
Last Updated 16 ಫೆಬ್ರುವರಿ 2024, 13:52 IST
ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಲ್ಲಿ ಸಾವು
ADVERTISEMENT

ಕೆನ್ಯಾ ಅಥ್ಲೀಟ್‌ ರೋನೊ ನಿಧನ

ಕೆನ್ಯಾದ ದೂರದ ಓಟಗಾರ, 81 ದಿನಗಳಲ್ಲಿ ನಾಲ್ಕು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದ ಹೆನ್ರಿ ರೋನೊ (72) ಅವರು ನಿಧನರಾದರು ಎಂದು ಅಥ್ಲೆಟಿಕ್ಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2024, 16:08 IST
ಕೆನ್ಯಾ ಅಥ್ಲೀಟ್‌ ರೋನೊ ನಿಧನ

2018ರಿಂದ ವಿದೇಶದಲ್ಲಿ 403 ಭಾರತೀಯ ವಿದ್ಯಾರ್ಥಿಗಳ ಸಾವು: ಕೆನಡಾದಲ್ಲಿ ಹೆಚ್ಚು

2018ರಿಂದ ಈವರೆಗೆ ನೈಸರ್ಗಿಕ ಅವಘಡ, ಅಪಘಾತ ಮತ್ತು ವೈದ್ಯಕೀಯ ಕಾರಣ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶಗಳಲ್ಲಿ 403 ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.
Last Updated 2 ಫೆಬ್ರುವರಿ 2024, 14:18 IST
2018ರಿಂದ ವಿದೇಶದಲ್ಲಿ 403 ಭಾರತೀಯ ವಿದ್ಯಾರ್ಥಿಗಳ ಸಾವು: ಕೆನಡಾದಲ್ಲಿ ಹೆಚ್ಚು

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ ನಿಧನ

ತಮ್ಮ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಲ್ಲಿ ಎಂದೂ ಆರೋಪಕ್ಕೆ ಒಳಗಾಗದೆ ‘ಸಜ್ಜನ ನ್ಯಾಯಮೂರ್ತಿ’ ಎಂದೇ ಹೆಸರಾಗಿದ್ದ ನಾಗನಾಥ ಕಂಟೆಪ್ಪ ಪಾಟೀಲ (70) ಸೋಮವಾರ ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ನಿಧನರಾದರು.
Last Updated 11 ಡಿಸೆಂಬರ್ 2023, 15:43 IST
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ ನಿಧನ
ADVERTISEMENT
ADVERTISEMENT
ADVERTISEMENT