Digital Detox: ಡಿಜಿಟಲ್ ವ್ಯಸನದಿಂದ ಹೊರ ಬನ್ನಿ
Digital Detox: ಮನುಷ್ಯ ಇಂದು ಅತ್ಯಂತ ಹೆಚ್ಚಿನ ಸಮಯವನ್ನು ಡಿಜಿಟಲ್ ವಸ್ತುಗಳನ್ನು ಉಪಯೋಗಿಸುವುದರಲ್ಲಿ ಕಳೆಯುತ್ತಾನೆ. ಅವನು ತನ್ನ ಉದ್ಯೋಗದ ಕಾರಣದಿಂದಾಗಿ ಅಥವಾ ಮನೋರಂಜನೆಗಾಗಿ ದಿನದ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್, ಕಂಪ್ಯೂಟರ್, ಟಿವಿ ಮತ್ತು ಸಾಮಾಜಿಕ ಜಾಲತಾಣದಲ್ಲಿಯೇ ಕಳೆಯುತ್ತಿರುತ್ತಾನೆ.Last Updated 29 ಜುಲೈ 2025, 0:12 IST