ಗುರುವಾರ, 3 ಜುಲೈ 2025
×
ADVERTISEMENT

digital media

ADVERTISEMENT

ವಿಶ್ಲೇಷಣೆ | ಕಲಿಕಾ ಪ್ರಕ್ರಿಯೆ ಮತ್ತು ಆಧುನಿಕ ಮಾಧ್ಯಮ

ಶಿಕ್ಷಣದಲ್ಲಿ ಡಿಜಿಟಲ್ ಪ್ರವೇಶದ ಸ್ವರೂಪದ ಬಗ್ಗೆ ಸ್ಪಷ್ಟ ನೀತಿ ರೂಪಿಸಬೇಕಿದೆ
Last Updated 30 ಮೇ 2025, 23:30 IST
ವಿಶ್ಲೇಷಣೆ | ಕಲಿಕಾ ಪ್ರಕ್ರಿಯೆ ಮತ್ತು ಆಧುನಿಕ ಮಾಧ್ಯಮ

ಡಿಜಿಟಲ್‌ ಮಾಧ್ಯಮಕ್ಕೆ ಜಾಹೀರಾತು: ವಾರ್ತಾ ಇಲಾಖೆಯಿಂದ ಮಾರ್ಗಸೂಚಿ ಜಾರಿ

Digital Media Advertising Policy: ಅಂತರ್ಜಾಲ ಬಳಸುವ ಜನರಿಗೆ ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಡಿಜಿಟಲ್‌ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಇಲಾಖೆಯು ‘ಕರ್ನಾಟಕ ಡಿಜಿಟಲ್‌ ಜಾಹೀರಾತು ಮಾರ್ಗಸೂಚಿ–2024’ ಅನ್ನು ಜಾರಿಗೆ ತಂದಿದೆ.
Last Updated 24 ಏಪ್ರಿಲ್ 2025, 15:29 IST
ಡಿಜಿಟಲ್‌ ಮಾಧ್ಯಮಕ್ಕೆ ಜಾಹೀರಾತು: ವಾರ್ತಾ ಇಲಾಖೆಯಿಂದ ಮಾರ್ಗಸೂಚಿ ಜಾರಿ

ವೈಭವೀಕರಣ ಬೇಡ: ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್‌ ಕಿವಿಮಾತು

ಅರ್ಜಿಗಳ ವಿಚಾರಣೆಯನ್ನು ಮಾಧ್ಯಮಗಳು ವೈಭವೀಕರಿಸಬಾರದು ಹಾಗೂ ತಪ್ಪು ನಿರೂಪಣೆ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ.
Last Updated 13 ಡಿಸೆಂಬರ್ 2024, 16:08 IST
ವೈಭವೀಕರಣ ಬೇಡ: ಮಾಧ್ಯಮಗಳಿಗೆ ಸುಪ್ರೀಂ ಕೋರ್ಟ್‌ ಕಿವಿಮಾತು

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: Digital Marketing ಕೋರ್ಸ್‌ ನಂತರ ಮುಂದೇನು?

ಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ.
Last Updated 30 ಜುಲೈ 2023, 11:29 IST
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: Digital Marketing ಕೋರ್ಸ್‌ ನಂತರ ಮುಂದೇನು?

ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ, ನವಮಾಧ್ಯಮ ನಿಯಂತ್ರಣಕ್ಕೆ ಕಾನೂನು: ಠಾಕೂರ್

‘ದೇಶದಲ್ಲಿನ ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿ ಜಾರಿಗೆ ತರಲಿದೆ’ ಎಂದು ಕೇಂದ್ರದ ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
Last Updated 24 ನವೆಂಬರ್ 2022, 3:19 IST
ಡಿಜಿಟಲ್ ಪತ್ರಕರ್ತರಿಗೂ ಮಾನ್ಯತೆ, ನವಮಾಧ್ಯಮ ನಿಯಂತ್ರಣಕ್ಕೆ ಕಾನೂನು: ಠಾಕೂರ್

ಬೆಟ್ಟಿಂಗ್‌ ಜಾಹೀರಾತುಗಳಿಂದ ದೂರ ಉಳಿಯುವಂತೆ ಕೇಂದ್ರದ ಸಲಹೆ

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ನೆಪದಲ್ಲಿ ವಂಚನೆಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ, ವೆಬ್‌ಸೈಟ್‌, ಟಿವಿ ಚಾನೆಲ್‌, ಒಟಿಟಿ ಮತ್ತು ಖಾಸಗಿ ವಾಹಿನಿಗಳು ಹೊರಗಿನ ಬೆಟ್ಟಿಂಗ್‌ ತಾಣಗಳ ಜಾಹೀರಾತುಗಳಿಂದ ದೂರ ಉಳಿಯುವಂತೆ ಕೇಂದ್ರ ಸರ್ಕಾರ ಸೋಮವಾರ ಸಲಹೆ ನೀಡಿದೆ.
Last Updated 3 ಅಕ್ಟೋಬರ್ 2022, 14:13 IST
ಬೆಟ್ಟಿಂಗ್‌ ಜಾಹೀರಾತುಗಳಿಂದ ದೂರ ಉಳಿಯುವಂತೆ ಕೇಂದ್ರದ ಸಲಹೆ

ಡಿಜಿಟಿಲ್‌ ಮಾಧ್ಯಮದಲ್ಲಿ ಕೃತಿ: ಓದುವವರು ಯಾರು?- ಪ್ರೊ.ಮಲ್ಲೇಪುರಂ

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್‌ ಪ್ರಶ್ನೆ
Last Updated 30 ಜುಲೈ 2022, 23:41 IST
ಡಿಜಿಟಿಲ್‌ ಮಾಧ್ಯಮದಲ್ಲಿ ಕೃತಿ: ಓದುವವರು ಯಾರು?- ಪ್ರೊ.ಮಲ್ಲೇಪುರಂ
ADVERTISEMENT

ಡಿಜಿಟಲ್ ಮಾಧ್ಯಮ: ವ್ಯಾಪ್ತಿ ಅಗಾಧ

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾಧ್ಯಮವು ಸಾಕಷ್ಟು ಅವಕಾಶಗಳನ್ನು ಒದಗಿಸಿದೆ. ವಿದ್ಯಾರ್ಥಿಗಳು ಈ ಮಾಧ್ಯಮದ ಅವಶ್ಯಕತೆ ಮತ್ತು ಆಳವನ್ನು ವಿಸ್ತೃತವಾಗಿ ತಿಳಿದುಕೊಂಡರೆ ಭವಿಷ್ಯದಲ್ಲಿ ಪೂರಕ ಉದ್ಯೋಗ ಸಂಪಾದಿಸಬಹುದು.
Last Updated 31 ಅಕ್ಟೋಬರ್ 2021, 19:30 IST
ಡಿಜಿಟಲ್ ಮಾಧ್ಯಮ: ವ್ಯಾಪ್ತಿ ಅಗಾಧ

ಡಿಜಿಟಲ್‌ ಮಾಧ್ಯಮ ಕೋರ್ಸ್‌: ಪ್ರವೇಶ ಪ್ರಾರಂಭ

ಆಲ್ಮಾ ಮೀಡಿಯಾ ಸ್ಕೂಲ್‌ ಸಂಸ್ಥೆಯು ಡಿಜಿಟಲ್‌ ಮಾಧ್ಯಮಕ್ಕೆ ಸಂಬಂಧಿಸಿದಂತೆ ‘ಪ್ರಾಕ್ಟಿಕಲ್‌ ಜರ್ನಲಿಸಂ ಆ್ಯಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌’ ಪಿಜಿ ಡಿಪ್ಲೊಮಾ ಕೋರ್ಸ್‌ ಪ್ರಾರಂಭಿಸಿದ್ದು, ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
Last Updated 2 ಆಗಸ್ಟ್ 2021, 23:26 IST
fallback

ಡಿಜಿಟಲ್ ಸುದ್ದಿ ಮಾಧ್ಯಮ ನಿಯಂತ್ರಿಸುವ ಹೊಸ ಐ.ಟಿ. ನಿಯಮಗಳಿಗೆ ತಡೆ ನೀಡಲು ನಕಾರ

ಡಿಜಿಟಲ್ ಸುದ್ದಿ ಮಾಧ್ಯಮವನ್ನು ನಿಯಂತ್ರಿಸುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಈ ಹಂತದಲ್ಲಿ ತಡೆ ಆದೇಶ ನೀಡಲಾಗದು ಎಂದು ಸ್ಪಷ್ಟಪಡಿಸಿದೆ.
Last Updated 28 ಜೂನ್ 2021, 16:04 IST
ಡಿಜಿಟಲ್ ಸುದ್ದಿ ಮಾಧ್ಯಮ ನಿಯಂತ್ರಿಸುವ ಹೊಸ ಐ.ಟಿ. ನಿಯಮಗಳಿಗೆ ತಡೆ ನೀಡಲು ನಕಾರ
ADVERTISEMENT
ADVERTISEMENT
ADVERTISEMENT