ಗುರುವಾರ, 25 ಡಿಸೆಂಬರ್ 2025
×
ADVERTISEMENT

Dileep

ADVERTISEMENT

ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

Malayalam actor case: ಬಹುಭಾಷಾ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಮಲಯಾಳಂ ನಟ ದಿಲೀಪ್‌ ಅವರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 9:59 IST
ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಖುಲಾಸೆ:ಖಾಕಿ ಕೈವಾಡದ ಬಗ್ಗೆ ದಿಲೀಪ್ ಹೇಳಿದ್ದೇನು?

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

Kerala High Court: ದಕ್ಷಿಣ ಭಾರತದ ನಟಿಯೊಬ್ಬರ ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ನಟ ದಿಲೀಪ್‌ ಅವರನ್ನು ಎರ್ನಾಕುಲಂ ಪ್ರಧಾನ ಸೆಷನ್ಸ್‌ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.
Last Updated 8 ಡಿಸೆಂಬರ್ 2025, 6:21 IST
ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್

ಶಬರಿಮಲೆ | ನಟ ದಿಲೀಪ್‌ಗೆ VIP ದರ್ಶನ: ಪೊಲಿಸ್‌, TDBಗೆ ಕೇರಳ ಹೈಕೋರ್ಟ್ ತಪರಾಕಿ

ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಲಯಾಳಂ ನಟ ದಿಲೀಪ್‌ಗೆ ವಿಐಪಿ ದರ್ಶನ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್‌, ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು (ಟಿಡಿಬಿ)ಗೆ ತರಾಟೆಗೆ ತೆಗೆದುಕೊಂಡಿದೆ.
Last Updated 6 ಡಿಸೆಂಬರ್ 2024, 10:05 IST
ಶಬರಿಮಲೆ | ನಟ ದಿಲೀಪ್‌ಗೆ VIP ದರ್ಶನ: ಪೊಲಿಸ್‌, TDBಗೆ ಕೇರಳ ಹೈಕೋರ್ಟ್ ತಪರಾಕಿ

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಿ ನಟ ದಿಲೀಪ್ ಸ್ನೇಹಿತ ಬಂಧನ

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸಿದ ಆರೋಪದಡಿ ನಾಯರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Last Updated 17 ಮೇ 2022, 3:41 IST
ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮಲಯಾಳಿ ನಟ ದಿಲೀಪ್ ಸ್ನೇಹಿತ ಬಂಧನ

ನಟಿ ಮೇಲೆ ಹಲ್ಲೆ ಪ್ರಕರಣ: ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮಲಯಾಳಂ ಜನಪ್ರಿಯ ನಟಿಯೊಬ್ಬರನ್ನು ಅಪಹರಿಸಿ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಕೇರಳ ಹೈಕೋರ್ಟ್ ಶನಿವಾರಕ್ಕೆ (ಅ.22) ಮುಂದೂಡಿದೆ.
Last Updated 21 ಜನವರಿ 2022, 7:15 IST
ನಟಿ ಮೇಲೆ ಹಲ್ಲೆ ಪ್ರಕರಣ: ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ನಟಿ ಮೇಲೆ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಟ ದಿಲೀಪ್

ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿ ಇಂದಿಗೆ ಐದು ವರ್ಷಗಳಾಗಿವೆ. ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ತನಿಖಾ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ನಟ ದಿಲೀಪ್ ವಿರುದ್ಧ ಹೊಸ ಪ್ರಕರಣ ದಾಖಲಾದ ಬಳಿಕ ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ದಿಲೀಪ್ ಸಹೋದರ ಅನೂಪ್ ಮತ್ತು ಸೋದರ ಮಾವ ಸೂರಜ್ ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 10 ಜನವರಿ 2022, 11:57 IST
ನಟಿ ಮೇಲೆ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಟ ದಿಲೀಪ್

ನಟನಿಂದ ದೌರ್ಜನ್ಯಕ್ಕೆ 5 ವರ್ಷ: ಕನ್ನಡದಲ್ಲೂ ನಟಿಸಿದ್ದ ಟಾಪ್ ನಟಿಯ ಮನದ ಮಾತು

2017 ರಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಟಾಪ್​ ನಟಿಯೊಬ್ಬರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಘಟನೆ ನಡೆದು ಇಂದಿಗೆ 5 ವರ್ಷಗಳಾಗಿವೆ. ಈ ಸಂಬಂಧ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಮಲಯಾಳಂ ನಟ ದಿಲೀಪ್ ವಿರುದ್ಧ ಜಾಮೀನು ರಹಿತ ಹೊಸ ಪ್ರಕರಣ ದಾಖಲಾಗಿದೆ. ಈ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ನಟಿ, 'ಸಂತ್ರಸ್ತೆಯಾಗಿ ಪ್ರಯಾಣ ನಡೆಸುವುದು ಸುಲಭವಲ್ಲ' ಎಂದಿದ್ದಾರೆ.
Last Updated 10 ಜನವರಿ 2022, 10:51 IST
ನಟನಿಂದ ದೌರ್ಜನ್ಯಕ್ಕೆ 5 ವರ್ಷ: ಕನ್ನಡದಲ್ಲೂ ನಟಿಸಿದ್ದ ಟಾಪ್ ನಟಿಯ ಮನದ ಮಾತು
ADVERTISEMENT

ಸಾಯಿರಾ ಬಾನು ಜತೆ ವಿವಾಹವಾಗಿದ್ದ ದಿಲೀಪ್ ಕುಮಾರ್ ಪ್ರೇಮ ಕಥೆ

ನಟ ದಿಲೀಪ್ ಕುಮಾರ್ ಬುಧವಾರ ನಿಧನರಾಗಿದ್ದಾರೆ.
Last Updated 7 ಜುಲೈ 2021, 13:57 IST
ಸಾಯಿರಾ ಬಾನು ಜತೆ ವಿವಾಹವಾಗಿದ್ದ ದಿಲೀಪ್ ಕುಮಾರ್ ಪ್ರೇಮ ಕಥೆ

ಕೇರಳ ಹೈಕೋರ್ಟ್‌: ವಿಚಾರಣೆ ವರ್ಗಾವಣೆ; ನಟಿಯ ಅರ್ಜಿ ವಜಾ

ನಟ ದಿಲೀಪ್‌ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ
Last Updated 20 ನವೆಂಬರ್ 2020, 14:06 IST
ಕೇರಳ ಹೈಕೋರ್ಟ್‌: ವಿಚಾರಣೆ ವರ್ಗಾವಣೆ; ನಟಿಯ ಅರ್ಜಿ ವಜಾ

ಮಂಜು ಜೊತೆ ಸ್ಕ್ರೀನ್‌ ಶೇರ್ ಮಾಡ್ತಾರಾ ದಿಲೀಪ್‌...?

ಕೇರಳದ ಚಿತ್ರಮಂದಿರಗಳಲ್ಲಿ ನಟಿ ಮಂಜು ವಾರಿಯರ್‌ ಅಭಿನಯದ ‘ಪ್ರದಿ ಪೂವನ್‌ಕೊಯಿ’ ಚಿತ್ರ ಮತ್ತು ದಿಲೀಪ್‌ನ ‘ಮೈ ಸಾಂಟಾ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿವೆ. ತಮ್ಮ ತಮ್ಮ ಸಿನಿಮಾಗಳ ಪ್ರಚಾರದಲ್ಲಿ ಇಬ್ಬರೂ ತೊಡಗಿಸಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಬಗ್ಗೆಯೂ ಬಿಡುಗಡೆಗೂ ಮುನ್ನ ಭಾರಿ ನಿರೀಕ್ಷೆ, ಕುತೂಹಲವನ್ನು ವ್ಯಕ್ತವಾಗಿತ್ತು.
Last Updated 2 ಜನವರಿ 2020, 4:55 IST
ಮಂಜು ಜೊತೆ ಸ್ಕ್ರೀನ್‌ ಶೇರ್ ಮಾಡ್ತಾರಾ ದಿಲೀಪ್‌...?
ADVERTISEMENT
ADVERTISEMENT
ADVERTISEMENT