ಗುರುವಾರ, 3 ಜುಲೈ 2025
×
ADVERTISEMENT

Diljit Dosanjh

ADVERTISEMENT

ಸರ್ದಾರ್‌ ಜಿ 3 ವಿವಾದ: ದಿಲ್ಜಿತ್ ಪರ ಪೋಸ್ಟ್ ಹಾಕಿ ಅಳಿಸಿ ಹಾಕಿದ ನಾಸೀರುದ್ದೀನ್‌

Sardaar Ji 3: ಗಾಯಕ ಮತ್ತು ‘ಸರ್ದಾರ್‌ ಜಿ 3’ ಚಿತ್ರದ ನಾಯಕ ನಟ ದಿಲ್ಜಿತ್ ದೋಸಾಂಜ್‌ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಹಿರಿಯ ನಟ ನಾಸೀರುದ್ದೀನ್‌ ಶಾ, ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಪೋಸ್ಟ್‌ ಅನ್ನು ಅಳಿಸಿ ಹಾಕಿದ್ದಾರೆ.
Last Updated 1 ಜುಲೈ 2025, 9:53 IST
ಸರ್ದಾರ್‌ ಜಿ 3 ವಿವಾದ: ದಿಲ್ಜಿತ್ ಪರ ಪೋಸ್ಟ್ ಹಾಕಿ ಅಳಿಸಿ ಹಾಕಿದ ನಾಸೀರುದ್ದೀನ್‌

'ಸರ್ದಾರ್ ಜಿ 3' ಚಿತ್ರದಲ್ಲಿ ಪಾಕ್‌ ನಟಿ ಜತೆ ಗಾಯಕ ದಿಲ್ಜಿತ್; ಬಹಿಷ್ಕಾರದ ಕೂಗು

ಸರ್ದಾರ್ ಜಿ 3' ಸಿನಿಮಾದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಜತೆಗೆ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ನಟಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
Last Updated 23 ಜೂನ್ 2025, 9:33 IST
'ಸರ್ದಾರ್ ಜಿ 3' ಚಿತ್ರದಲ್ಲಿ ಪಾಕ್‌ ನಟಿ ಜತೆ ಗಾಯಕ ದಿಲ್ಜಿತ್; ಬಹಿಷ್ಕಾರದ ಕೂಗು

Met Gala | ಮೊದಲ ಬಾರಿ ಭಾಗಿಯಾದ ಶಾರುಕ್, ದಿಲ್‌ಜಿತ್; ಬಾಲಿವುಡ್‌ ತಾರೆಯರ ಮಿಂಚು

Celebrity Red Carpet: ಜಗತ್ತಿನ ಪ್ರತಿಷ್ಟಿತ ಪ್ಯಾಷನ್‌ ಶೋ ಮೆಟ್ ಗಾಲಾ (Met Gala) 2025 ಆರಂಭವಾಗಿದೆ.
Last Updated 6 ಮೇ 2025, 4:14 IST
Met Gala | ಮೊದಲ ಬಾರಿ ಭಾಗಿಯಾದ ಶಾರುಕ್, ದಿಲ್‌ಜಿತ್; ಬಾಲಿವುಡ್‌ ತಾರೆಯರ ಮಿಂಚು

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಗಾಯಕ ದಿಲ್ಜಿತ್ ದೋಸಂಜ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಂಜಾಬ್‌ನ ಸೂಪರ್ ಸ್ಟಾರ್, ಗಾಯಕ ದಿಲ್ಜಿತ್ ದೋಸಂಜ್ ಅವರು ಬುಧವಾರ ಭೇಟಿಯಾಗಿದ್ದಾರೆ.
Last Updated 2 ಜನವರಿ 2025, 2:20 IST
ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಗಾಯಕ ದಿಲ್ಜಿತ್ ದೋಸಂಜ್

ಪಾಪ್‌ ಗಾಯಕ ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮೆಚ್ಚುಗೆಯ ಮಳೆ

ತುಮಕೂರು ರಸ್ತೆಯಲ್ಲಿರುವ ಮಾದಾವರ ಬಳಿಯ ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಪಾಪ್‌ ಗಾಯಕ ದಿಲ್‌ಜೀತ್ ದೋಸಾಂಜ್ ಅವರ ಸಂಗೀತ ಸಂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು. ನಟಿ ದೀಪಿಕಾ ಪಡುಕೋಣೆ ಅವರು ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟಿರು.
Last Updated 7 ಡಿಸೆಂಬರ್ 2024, 14:11 IST
ಪಾಪ್‌ ಗಾಯಕ ದಿಲ್‌ಜೀತ್‌ಗೆ ಕನ್ನಡ ಹೇಳಿಕೊಟ್ಟ ದೀಪಿಕಾ ಪಡುಕೋಣೆ; ಮೆಚ್ಚುಗೆಯ ಮಳೆ

ಅಮ್ಮನ ಅಂಕೆ ಮೀರಿ

ತಲೆ ಮೇಲೆ ಸದಾ ಪಗಡಿ ಇದ್ದೂ ಹಿಂದಿ ಸಿನಿಮಾ, ಹಾಲಿವುಡ್ ಕನಸು ಕಾಣುತ್ತಿದ್ದ ದಲ್ಜಿತ್‌ಗೆ ಅದೃಷ್ಟ ಖುಲಾಯಿಸಿದ್ದು ಎರಡು ವರ್ಷಗಳ ಹಿಂದೆ; ‘ಉಡ್ತಾ ಪಂಜಾಬ್’ ಹಿಂದಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಾಗ. ಕರೀನಾ ಕಪೂರ್ ಕೂಡ ಈ ನವನಟನ ಎದುರು ಡಲ್ ಹೊಡೆದರು.
Last Updated 15 ಜುಲೈ 2018, 13:52 IST
ಅಮ್ಮನ ಅಂಕೆ ಮೀರಿ
ADVERTISEMENT
ADVERTISEMENT
ADVERTISEMENT
ADVERTISEMENT