ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Disabeled People

ADVERTISEMENT

ರೈಲುಗಳಲ್ಲಿ ಅಂಗವಿಕಲರಿಗೆ ಸೀಟು ಹಂಚಿಕೆ

ರೈಲುಗಳಲ್ಲಿ ಅಂಗವಿಕಲರಿಗಾಗಿ ಆಸನಗಳನ್ನು ಮೀಸಲಿಡಲು ರೈಲ್ವೆ ಮಂಡಳಿ ನಿರ್ಧರಿಸಿದೆ.
Last Updated 13 ಮಾರ್ಚ್ 2024, 16:00 IST
ರೈಲುಗಳಲ್ಲಿ ಅಂಗವಿಕಲರಿಗೆ ಸೀಟು ಹಂಚಿಕೆ

ಅಂಗವಿಕಲರಿಗೆ ಸಾಧನಗಳ ಪೂರೈಕೆ: 100 ಕೇಂದ್ರಗಳ ಸ್ಥಾಪನೆ

ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಸಹಾಯ ಸಾಧನಗಳನ್ನು ಪೂರೈಸಲು ಜೂನ್ ವೇಳೆಗೆ 100 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 9 ಜನವರಿ 2024, 15:18 IST
ಅಂಗವಿಕಲರಿಗೆ ಸಾಧನಗಳ ಪೂರೈಕೆ: 100 ಕೇಂದ್ರಗಳ ಸ್ಥಾಪನೆ

ಗುಂಡ್ಲುಪೇಟೆ: ಅಂಗವಿಕಲರ ಭವನಕ್ಕೆ ಇಲ್ಲದ ಉದ್ಘಾಟನಾ ಭಾಗ್ಯ

ಗುಂಡ್ಲುಪೇಟೆತಾಲ್ಲೂಕಿನ ಅಂಗವಿಕಲರ ಉಪಯೋಗಕ್ಕಾಗಿ ನಿರ್ಮಿಸಲಾದ ಅಂಗವಿಕಲರ ಭವನದ ಉದ್ಘಾಟನೆಗೆ ಇನ್ನೂ ಮುಹೂರ್ತ ಸಿಕ್ಕಿಲ್ಲ. ಭವನದ ಆವರಣದಲ್ಲಿ ಕಳೆ ಹುಲ್ಲು ಗಿಡಗಳು ಬೆಳೆದು, ಭವನ ಪ್ರಯೋಜನಕ್ಕೆ ಇಲ್ಲದಂತೆ ಆಗಿದೆ.
Last Updated 12 ಮಾರ್ಚ್ 2021, 19:30 IST
ಗುಂಡ್ಲುಪೇಟೆ: ಅಂಗವಿಕಲರ ಭವನಕ್ಕೆ ಇಲ್ಲದ ಉದ್ಘಾಟನಾ ಭಾಗ್ಯ

ಅಂಗವಿಕಲರ ದಿನ ಮರೆತ ಸರ್ಕಾರ: ಆಕ್ಷೇಪ

ಅಂಗವಿಕಲರನ್ನು ಸ್ವಾವಲಂಬನೆ ಹಾಗೂ ಆತ್ಮವಿಶ್ವಾಸದತ್ತ ಕೊಂಡೊಯ್ಯಲು ಪ್ರೇರೇಪಿಸುವ ವಿಶ್ವ ಅಂಗವಿಕಲ ದಿನದ ಆಚರಣೆಯನ್ನು ಸರ್ಕಾರ ಮರೆತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಡಿಸೆಂಬರ್ 3ರಂದು ಇಡೀ ವಿಶ್ವವೇ ಅಂಗವಿಕಲ ದಿನವನ್ನು ಆಚರಿಸಿದೆ. ಆದರೆ, ಕರ್ನಾಟಕ ಸರ್ಕಾರ ಕಳೆದ ವರ್ಷದಿಂದ ಈ ಆಚರಣೆಯನ್ನೇ ಮರೆತಿದೆ ಎಂದು ಅಂಗವಿಕಲರ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 4 ಡಿಸೆಂಬರ್ 2020, 21:42 IST
ಅಂಗವಿಕಲರ ದಿನ ಮರೆತ ಸರ್ಕಾರ: ಆಕ್ಷೇಪ

‘ಕಣ್ಣು ಕಾಣದ್ದೇ ವರವಾಯಿತು !’

ಅಪರೂಪದ ಪ್ರತಿಭೆ ಹೊಂದಿರುವ ಬಸವರಾಜ ಉಮರಾಣಿ
Last Updated 3 ಡಿಸೆಂಬರ್ 2020, 0:09 IST
‘ಕಣ್ಣು ಕಾಣದ್ದೇ ವರವಾಯಿತು !’

ವಿಶ್ವ ಅಂಗವಿಕಲರ ದಿನ: ಎಲ್ಲ ಅಡ್ಡಿಗಳ ಎಲ್ಲೆ ಮೀರಿ

ನಮ್ಮ ದೇಶದಲ್ಲಿ ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುವುದು ಅಂಗವಿಕಲರಿಗೆ ಸುಲಭವೇನೂ ಅಲ್ಲ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಮೀರಿ ನಿಂತು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯ ಅಂಗವಿಕಲರಿಗೂ ಇದೆ. ಹತ್ತಾರು ಎಡರು ತೊಡರುಗಳು ನಡುವೆ ತಮಗೆ ಬೇಕಿದ್ದುದನ್ನು ಸಾಧಿಸುವುದರ ಜತೆಗೆ ಇತರರಿಗೂ ಪ್ರೇರಣೆಯ ಬೆಳಕಾದವರ ಬದುಕಿನತ್ತ ಒಂದು ಕಿರುನೋಟ
Last Updated 2 ಡಿಸೆಂಬರ್ 2020, 22:15 IST
ವಿಶ್ವ ಅಂಗವಿಕಲರ ದಿನ: ಎಲ್ಲ ಅಡ್ಡಿಗಳ ಎಲ್ಲೆ ಮೀರಿ

‘ಅಂಗವಿಕಲರಿಗೆ ಸೌಲಭ್ಯ: ಲೋಪವಾದರೆ ಕಠಿಣ ಕ್ರಮ’

ಅಂಗವಿಕಲರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಬದ್ಧವಾಗಿದೆ. ಲೋಪಗಳು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಇಲಾಖೆಯ ನಿರ್ದೇಶಕ ಜಯವಿಭವ ಸ್ವಾಮಿ ಹೇಳಿದ್ದಾರೆ.
Last Updated 8 ಆಗಸ್ಟ್ 2019, 20:00 IST
fallback
ADVERTISEMENT

ಅಂಗವಿಕಲರ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿ

ಅಂಗವಿಕಲರಿಗೆ ಉಚಿತ ಸಹಾಯ, ಸಲಕರಣೆ ವಿತರಣಾ ಕಾರ್ಯಕ್ರಮ
Last Updated 21 ಡಿಸೆಂಬರ್ 2018, 14:12 IST
ಅಂಗವಿಕಲರ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿ
ADVERTISEMENT
ADVERTISEMENT
ADVERTISEMENT