ಮಂಗಳವಾರ, 19 ಆಗಸ್ಟ್ 2025
×
ADVERTISEMENT

Disabled

ADVERTISEMENT

ಅಂಗವಿಕಲರು ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ: ಕೇಂದ್ರ ಸರ್ಕಾರ

Disability Benefits with Aadhaar: ಕೌಶಲಾಭಿವೃದ್ಧಿ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅಂಗವಿಕಲರು ಆಧಾರ್‌ ಸಂಖ್ಯೆ ಅಥವಾ ಅದಕ್ಕೆ ಅರ್ಜಿ ಸಲ್ಲಿಸಿದ ದಾಖಲೆ ನೀಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
Last Updated 9 ಜುಲೈ 2025, 19:08 IST
ಅಂಗವಿಕಲರು ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯ: ಕೇಂದ್ರ ಸರ್ಕಾರ

ಆಳ–ಅಗಲ: ಜಾರಿಯಾಗದ ಕಾಯ್ದೆ, ಆದೇಶಗಳು– ಅಂಗವಿಕಲರಿಗೆ ಕನಸಾಗಿಯೇ ಉಳಿದ ಹಕ್ಕುಗಳು

ಜಾರಿಯಾಗದ ಕಾಯ್ದೆ, ಪಾಲನೆಯಾಗದ ಸುಪ್ರೀಂ ಕೋರ್ಟ್ ಆದೇಶಗಳು
Last Updated 18 ಜೂನ್ 2025, 0:29 IST
ಆಳ–ಅಗಲ: ಜಾರಿಯಾಗದ ಕಾಯ್ದೆ, ಆದೇಶಗಳು– ಅಂಗವಿಕಲರಿಗೆ ಕನಸಾಗಿಯೇ ಉಳಿದ ಹಕ್ಕುಗಳು

ಅಂಗವಿಕಲರ ನಗದು ಬಹುಮಾನಕ್ಕೆ ಆದೇಶ

2017ರ ವಿಶ್ವ ಕುಬ್ಜ ಕ್ರೀಡಾಕೂಟದ ಪದಕ ವಿಜೇತರು
Last Updated 9 ಮೇ 2025, 21:47 IST
ಅಂಗವಿಕಲರ ನಗದು ಬಹುಮಾನಕ್ಕೆ ಆದೇಶ

ವಿಶ್ವ ಕುಬ್ಜ ಕ್ರೀಡಾಕೂಟ: ಅಂಗವಿಕಲ ಕ್ರೀಡಾಪಟುಗಳಿಗೆ ನಗದು ಬಹುಮಾನಕ್ಕೆ ಆದೇಶ

‘ಕೆನಡಾದಲ್ಲಿ 2017ರ ಆಗಸ್ಟ್‌ನಲ್ಲಿ ನಡೆದ ಏಳನೇ ವಿಶ್ವ ಕುಬ್ಜ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆದ್ದಿರುವ ಅಂಗವಿಕಲ ಕ್ರೀಡಾಪಟುಗಳಿಗೆ 2013ರ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಗದು ಬಹುಮಾನ ನೀಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 9 ಮೇ 2025, 16:15 IST
ವಿಶ್ವ ಕುಬ್ಜ ಕ್ರೀಡಾಕೂಟ: ಅಂಗವಿಕಲ ಕ್ರೀಡಾಪಟುಗಳಿಗೆ ನಗದು ಬಹುಮಾನಕ್ಕೆ ಆದೇಶ

ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತರಿಗಾಗಿ ಇ–ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆ ತರುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
Last Updated 30 ಏಪ್ರಿಲ್ 2025, 13:48 IST
ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಎರಡು ಜಿಲ್ಲೆಗಳಲ್ಲಿ ಶೇ 70ರಷ್ಟು ಅಂಗವಿಕಲರಿಗೆ ವಿಮೆ ಇಲ್ಲ: ಸಮೀಕ್ಷಾ ವರದಿ

ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೇ 70ರಿಂದ ಶೇ 96ರಷ್ಟು ಅಂಗವಿಕಲರಿಗೆ ಆರೋಗ್ಯ ವಿಮೆ ದೊರೆತಿಲ್ಲ, ಶೇ 90ರಷ್ಟು ಮಂದಿ ಯಾವುದೇ ಸಹಾಯಕ ಸಾಧನ ಬಳಸುತ್ತಿಲ್ಲ.
Last Updated 22 ಏಪ್ರಿಲ್ 2025, 23:30 IST
ಎರಡು ಜಿಲ್ಲೆಗಳಲ್ಲಿ ಶೇ 70ರಷ್ಟು ಅಂಗವಿಕಲರಿಗೆ ವಿಮೆ ಇಲ್ಲ: ಸಮೀಕ್ಷಾ ವರದಿ

ನಿಮ್ಮೊಂದಿಗೆ ನಾವಿದ್ದೇವೆ: ಅಂಗವಿಕಲರಿಗೆ ಭರವಸೆ

ಅಂಗವಿಕಲರಿಗೆ ವಿವಿಧ ಸವಲತ್ತು ವಿತರಣೆ
Last Updated 22 ಮಾರ್ಚ್ 2025, 14:27 IST
ನಿಮ್ಮೊಂದಿಗೆ ನಾವಿದ್ದೇವೆ: ಅಂಗವಿಕಲರಿಗೆ ಭರವಸೆ
ADVERTISEMENT

ಬಳ್ಳಾರಿ | ಅಂಗವಿಕಲರ ಅಹವಾಲು: ನಡೆಯದ ಸಭೆ

ಸರ್ಕಾರದ ಸೂಚನೆಯಂತೆ ಪ್ರತಿ ತಿಂಗಳ ಮೂರನೇ ಸೋಮವಾರ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಂಗವಿಕಲರ ಅಹವಾಲು ಸಭೆ ನಡೆಯಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಸಭೆಗಳೇ ನಡೆದಿಲ್ಲ.
Last Updated 16 ಮಾರ್ಚ್ 2025, 20:54 IST
ಬಳ್ಳಾರಿ | ಅಂಗವಿಕಲರ ಅಹವಾಲು: ನಡೆಯದ ಸಭೆ

ಅಂತರರಾಷ್ಟ್ರೀಯ ಅಂಗವಿಕಲ ದಿನಾಚರಣೆ: ಸೇವೆಗಾಗಿ ನಡಿಗೆ; 29ಕ್ಕೆ ಚಾಲನೆ

ಸೇವಾ ಇನ್ ಆಕ್ಷನ್ 40ನೇ ವರ್ಷದ ಸಂಭ್ರಮ ಮತ್ತು ಅಂತರರಾಷ್ಟ್ರೀಯ ಅಂಗವಿಕಲ ದಿನಾಚರಣೆಯ ಅಂಗವಾಗಿ ಅಂಗವಿಕಲರ ಒಳಗೊಳ್ಳುವಿಕೆ ಮತ್ತು ಸುಸ್ಥಿರ ಭವಿಷ್ಯದ ಕುರಿತು ಜಾಗೃತಿ ಮೂಡಿಸಲು ಡಿ.29 ರಂದು ಸೇವೆಗಾಗಿ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Last Updated 26 ಡಿಸೆಂಬರ್ 2024, 16:03 IST
ಅಂತರರಾಷ್ಟ್ರೀಯ ಅಂಗವಿಕಲ ದಿನಾಚರಣೆ: ಸೇವೆಗಾಗಿ ನಡಿಗೆ; 29ಕ್ಕೆ ಚಾಲನೆ

ಅಂಗವಿಕಲರ, ಪಾಲಕರ ಒಕ್ಕೂಟ ಉದ್ಘಾಟನೆ

ಕಲಬುರಗಿ: ನಗರದಲ್ಲಿ ನಡೆದ ಸಭೆಯಲ್ಲಿ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಸಂಘಟನೆಯನ್ನು ಉದ್ಘಾಟಿಸಲಾಯಿತು.
Last Updated 10 ಅಕ್ಟೋಬರ್ 2023, 16:30 IST
ಅಂಗವಿಕಲರ, ಪಾಲಕರ ಒಕ್ಕೂಟ ಉದ್ಘಾಟನೆ
ADVERTISEMENT
ADVERTISEMENT
ADVERTISEMENT