ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Disinvestment

ADVERTISEMENT

HAL ನ ಶೇ 3.5ರಷ್ಟು ಷೇರು ಮಾರಾಟ: ಕೇಂದ್ರದ ಬೊಕ್ಕಸಕ್ಕೆ ₹ 2,867 ಕೋಟಿ ನಿರೀಕ್ಷೆ

ಕೇಂದ್ರ ಸರ್ಕಾರ ಆರಂಭಿಸಿರುವ ಸರ್ಕಾರಿ ಒಡೆತನದ ಕಂಪನಿಗಳ ಷೇರು ಮಾರಾಟ ಯೋಜನೆಯ ಭಾಗವಾಗಿ ಎಎಚ್‌ಎಲ್‌ನ ಷೇರುಗಳನ್ನು ವಿಕ್ರಯ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.
Last Updated 22 ಮಾರ್ಚ್ 2023, 14:39 IST
HAL ನ ಶೇ 3.5ರಷ್ಟು ಷೇರು ಮಾರಾಟ: ಕೇಂದ್ರದ ಬೊಕ್ಕಸಕ್ಕೆ ₹ 2,867 ಕೋಟಿ ನಿರೀಕ್ಷೆ

ದಕ್ಷತೆ ಹೆಚ್ಚಿಸಲು ಷೇರು ವಿಕ್ರಯ: ನಿರ್ಮಲಾ ಸೀತಾರಾಮನ್‌

ಕೇಂದ್ರೋದ್ಯಮಗಳನ್ನು ಮುಚ್ಚುವುದು ಷೇರು ವಿಕ್ರಯ ಕಾರ್ಯಕ್ರಮದ ಉದ್ದೇಶ ಅಲ್ಲ. ಅವುಗಳ ಕಾರ್ಯದಕ್ಷತೆ ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಕೊಡುಗೆ ನೀಡುವಂತೆ ಮಾಡಲು ಷೇರು ವಿಕ್ರಯ ನಡೆಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ತಿಳಿಸಿದರು.
Last Updated 10 ಜೂನ್ 2022, 19:31 IST
ದಕ್ಷತೆ ಹೆಚ್ಚಿಸಲು ಷೇರು ವಿಕ್ರಯ: ನಿರ್ಮಲಾ ಸೀತಾರಾಮನ್‌

ಬ್ಯಾಂಕ್ ಖಾಸಗೀಕರಣ: ಹೆಸರು ಸೂಚಿಸಿದ ನೀತಿ ಆಯೋಗ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಖಾಸಗಿಯವರಿಗೆ ಮಾರಾಟ ಮಾಡಬೇಕಿರುವ ಬ್ಯಾಂಕ್‌ಗಳ ಹೆಸರನ್ನು ನೀತಿ ಆಯೋಗವು ‘ಹೂಡಿಕೆ ಹಿಂತೆಗೆತಕ್ಕೆ ಸಂಬಂಧಿಸಿದ ಕಾರ್ಯದರ್ಶಿಗಳ ಸಮಿತಿ’ಗೆ ಸಲ್ಲಿಸಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 3 ಜೂನ್ 2021, 11:56 IST
ಬ್ಯಾಂಕ್ ಖಾಸಗೀಕರಣ: ಹೆಸರು ಸೂಚಿಸಿದ ನೀತಿ ಆಯೋಗ

ಬಿಪಿಸಿಎಲ್‌ ಖಾಸಗೀಕರಣ: ಗಡುವು ಮತ್ತೆ ವಿಸ್ತರಣೆ

ಭಾರತದ ಎರಡನೆಯ ಅತಿದೊಡ್ಡ ತೈಲ ಕಂಪನಿ ‘ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್’ನ (ಬಿಪಿಸಿಎಲ್‌) ಖರೀದಿಗೆ ಬಿಡ್ ಸಲ್ಲಿಸಲು ಇದ್ದ ಗಡುವನ್ನು ಕೇಂದ್ರ ಸರ್ಕಾರವು ನಾಲ್ಕನೆಯ ಬಾರಿಗೆ ವಿಸ್ತರಣೆ ಮಾಡಿದೆ.
Last Updated 1 ಅಕ್ಟೋಬರ್ 2020, 18:24 IST
ಬಿಪಿಸಿಎಲ್‌ ಖಾಸಗೀಕರಣ: ಗಡುವು ಮತ್ತೆ ವಿಸ್ತರಣೆ

ಎಲ್‌ಐಸಿ: ಷೇರು ವಿಕ್ರಯ ಪ್ರಕ್ರಿಯೆಗೆ ಚಾಲನೆ

₹2.10 ಲಕ್ಷ ಕೋಟಿ: ಪ್ರಸಕ್ತ ಸಾಲಿನ ಷೇರು ವಿಕ್ರಯದ ಗುರಿ
Last Updated 19 ಜೂನ್ 2020, 11:37 IST
ಎಲ್‌ಐಸಿ: ಷೇರು ವಿಕ್ರಯ ಪ್ರಕ್ರಿಯೆಗೆ ಚಾಲನೆ

ಷೇರು ವಿಕ್ರಯ: ಪರಿಶೀಲನೆಗೆ ಸಮಿತಿ ರಚನೆ

ಷೇರು ವಿಕ್ರಯದ ಸಾಧ್ಯತೆಗಳನ್ನು ಪರಿಶೀಲಿಸಲು ನಷ್ಟದಲ್ಲಿರುವ ಐಎಲ್‌ಆ್ಯಂಡ್‌ಎಫ್‌ಎಸ್‌ ಸಂಸ್ಥೆಯು ಉಪ ಸಮಿತಿ ರಚಿಸಿದೆ.
Last Updated 30 ಜೂನ್ 2019, 19:31 IST
ಷೇರು ವಿಕ್ರಯ: ಪರಿಶೀಲನೆಗೆ ಸಮಿತಿ ರಚನೆ

ಷೇರು ವಿಕ್ರಯ: ₹ 53,558 ಕೋಟಿ ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದಲ್ಲಿ (2018–19) ಇದುವರೆಗೆ ಷೇರು ವಿಕ್ರಯದಿಂದ ₹ 53,558 ಕೋಟಿ ಸಂಗ್ರಹವಾಗಿದೆ.
Last Updated 18 ಫೆಬ್ರುವರಿ 2019, 20:15 IST
ಷೇರು ವಿಕ್ರಯ: ₹ 53,558 ಕೋಟಿ ಸಂಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT