Appleಗೆ ಟ್ರಂಪ್ ತಾಕೀತು: ವೈವಿದ್ಯತೆಯ ನೀತಿ ಕೈಬಿಡಲು iphone ತಯಾರಕರಿಗೆ ಸಲಹೆ
‘ವೈವಿದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ತನ್ನ ನೀತಿಗಳನ್ನು ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಕೈಬಿಡಬೇಕು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.Last Updated 26 ಫೆಬ್ರುವರಿ 2025, 14:12 IST