ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Divya Spandana

ADVERTISEMENT

ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

‘ನನ್ನ ತಂದೆಯ ಸಾವಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನಗೆ ಭಾವನಾತ್ಮಕವಾಗಿ ಬೆಂಬಲ ನೀಡಿದ್ದರು’ ಎಂದು ನಟಿ ರಮ್ಯಾ ಹೇಳಿದ್ದಾರೆ.
Last Updated 30 ಮಾರ್ಚ್ 2023, 10:03 IST
ತಾಯಿ –ತಂದೆ ಬಳಿಕ ರಾಹುಲ್ ಗಾಂಧಿ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ್ದಾರೆ: ರಮ್ಯಾ

ಸಾಯಿ ಪಲ್ಲವಿಯನ್ನು ಟ್ರೋಲ್‌ ಮಾಡುವುದು ನಿಲ್ಲಲಿ: ನಟಿ ರಮ್ಯಾ

ನಟಿ ಸಾಯಿ ಪಲ್ಲವಿ ಅವರನ್ನು ಟ್ರೋಲ್‌ ಮಾಡುವುದು ಹಾಗೂ ಅವರಿಗೆ ಬೆದರಿಕೆಯೊಡ್ಡುವುದು ನಿಲ್ಲಬೇಕು ಎಂದು ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.
Last Updated 16 ಜೂನ್ 2022, 11:02 IST
ಸಾಯಿ ಪಲ್ಲವಿಯನ್ನು ಟ್ರೋಲ್‌ ಮಾಡುವುದು ನಿಲ್ಲಲಿ: ನಟಿ ರಮ್ಯಾ

ಸಾಮಾಜಿಕ ಮಾಧ್ಯಮದಲ್ಲಿ ನಿಂದನೆ: ನಟಿ ರಮ್ಯಾರಿಂದ ಸೈಬರ್ ಪೊಲೀಸರಿಗೆ ದೂರು

ನಟಿ ರಮ್ಯಾ ಅವರನ್ನು ನಿಂದಿಸಿ ವ್ಯಕ್ತಿಯೊಬ್ಬರು ಪೋಸ್ಟ್ ಪ್ರಕಟಿಸಿದ್ದು, ಈ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ಜೂನ್ 2022, 14:57 IST
ಸಾಮಾಜಿಕ ಮಾಧ್ಯಮದಲ್ಲಿ ನಿಂದನೆ: ನಟಿ ರಮ್ಯಾರಿಂದ ಸೈಬರ್ ಪೊಲೀಸರಿಗೆ ದೂರು

ರಾಹುಲ್‌ರಿಂದ ಅವಕಾಶ, ಬೇರೆಯವರು ಅವಕಾಶವಾದಿಗಳು; ₹8 ಕೋಟಿ ವಂಚಿಸಿಲ್ಲ ಎಂದ ರಮ್ಯಾ

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೆಂಬಲಿಗರ ನಡುವಿನ ಟ್ವೀಟ್‌ ಸಮರ ತಾರಕಕ್ಕೇರಿದೆ.
Last Updated 12 ಮೇ 2022, 12:43 IST
ರಾಹುಲ್‌ರಿಂದ ಅವಕಾಶ, ಬೇರೆಯವರು ಅವಕಾಶವಾದಿಗಳು; ₹8 ಕೋಟಿ ವಂಚಿಸಿಲ್ಲ ಎಂದ ರಮ್ಯಾ

ಚಿತ್ರರಂಗಕ್ಕೆ ಮತ್ತೆ ಮರಳುವ ಮುನ್ಸೂಚನೆ ನೀಡಿದ ಮೋಹಕ ತಾರೆ ರಮ್ಯಾ

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರು ಚಿತ್ರರಂಗಕ್ಕೆ ಮತ್ತೆ ಮರಳುವ ಮುನ್ಸೂಚನೆ ನೀಡಿದ್ದಾರೆ.
Last Updated 17 ಫೆಬ್ರುವರಿ 2022, 11:16 IST
ಚಿತ್ರರಂಗಕ್ಕೆ ಮತ್ತೆ ಮರಳುವ ಮುನ್ಸೂಚನೆ ನೀಡಿದ ಮೋಹಕ ತಾರೆ ರಮ್ಯಾ

ಸಾಮಾಜಿಕ ಜಾಲತಾಣ: ರಮ್ಯಾಗೆ ಕೊಕ್‌

ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದಿಂದ ನಟಿ ಮತ್ತು ಮಾಜಿ ಸಂಸದೆ ದಿವ್ಯ ಸ್ಪಂದನಾ(ರಮ್ಯಾ) ಅವರಿಗೆ ಕೊಕ್‌ ನೀಡಲಾಗಿದೆ. ಈ ವಿಭಾಗಕ್ಕೆ ರೋಹನ್‌ ಗುಪ್ತಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
Last Updated 28 ಸೆಪ್ಟೆಂಬರ್ 2019, 19:51 IST
ಸಾಮಾಜಿಕ ಜಾಲತಾಣ: ರಮ್ಯಾಗೆ ಕೊಕ್‌

ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ರಮ್ಯಾ: ಫೋಟೊಶಾಪ್ ಫೋಟೊ ಶೇರ್ ಮಾಡಿ ಎಡವಟ್ಟು!

ಮೋದಿ ಬಾಲಕನೊಬ್ಬನಕಿವಿ ಹಿಡಿದಿರುವ ಮತ್ತು ಹಿಟ್ಲರ್ ಬಾಲಕಿಯ ಕಿವಿ ಹಿಡಿದಿರುವ ಇದೇ ಫೋಟೊ 2018ರಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
Last Updated 4 ಮೇ 2019, 15:58 IST
ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ ರಮ್ಯಾ: ಫೋಟೊಶಾಪ್ ಫೋಟೊ ಶೇರ್ ಮಾಡಿ ಎಡವಟ್ಟು!
ADVERTISEMENT

ಪ್ರಧಾನಿ ಮೋದಿ ಚಿತ್ರದೊಂದಿಗೆ ಅವಹೇಳನಕಾರಿ ಟ್ವೀಟ್‌: ರಮ್ಯಾ ವಿರುದ್ಧ ಆಕ್ರೋಶ

‘ಏಕತಾ ಮೂರ್ತಿ’ ಪಾದದ ಬಳಿ ಮೋದಿ ನಿಂತಿರುವ ಚಿತ್ರ ಹಾಗೂ ‘ಅದು ಪಕ್ಷಿಯ ತ್ಯಾಜ್ಯವೇ?’ ಎಂಬ ಅಡಿಬರಹ ಟ್ವೀಟ್‌ನಲ್ಲಿದೆ.
Last Updated 1 ನವೆಂಬರ್ 2018, 15:41 IST
ಪ್ರಧಾನಿ ಮೋದಿ ಚಿತ್ರದೊಂದಿಗೆ ಅವಹೇಳನಕಾರಿ ಟ್ವೀಟ್‌: ರಮ್ಯಾ ವಿರುದ್ಧ ಆಕ್ರೋಶ

ಮೋದಿ ವಿದ್ಯಾರ್ಹತೆ ಬಗ್ಗೆ ರಮ್ಯಾ ಶೇರ್ ಮಾಡಿದ ವಿಡಿಯೊ ಹಿಂದಿರುವ ಸತ್ಯ ಏನು?

ಮೋದಿ ಹೈಸ್ಕೂಲ್‍ವರೆಗೆ ಮಾತ್ರ ಓದಿದ್ದು ಎಂದು ಹೇಳುತ್ತಿರುವ ವಿಡಿಯೊದ ತುಣುಕನ್ನು ರಮ್ಯಾ ಶೇರ್ ಮಾಡಿದ್ದು, ಈ ವಿಡಿಯೊ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 19 ಸೆಪ್ಟೆಂಬರ್ 2018, 12:06 IST
ಮೋದಿ ವಿದ್ಯಾರ್ಹತೆ ಬಗ್ಗೆ ರಮ್ಯಾ ಶೇರ್ ಮಾಡಿದ ವಿಡಿಯೊ ಹಿಂದಿರುವ ಸತ್ಯ ಏನು?

ಜಗತ್ತನ್ನು ಬದಲಿಸಿದ ಸಮೀಕರಣಗಳು: ಬಿಜೆಪಿಯನ್ನು ಟ್ರೋಲ್ ಮಾಡಿದ ರಮ್ಯಾ 

ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿ ಬಿಜೆಪಿ ಟ್ವೀಟ್ ಮಾಡಿದ ಇನ್ಫೋಗ್ರಾಫಿಕ್ಸ್ ಅನ್ನು ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಟ್ರೋಲ್ ಮಾಡಿದ್ದಾರೆ.
Last Updated 12 ಸೆಪ್ಟೆಂಬರ್ 2018, 9:12 IST
ಜಗತ್ತನ್ನು ಬದಲಿಸಿದ ಸಮೀಕರಣಗಳು: ಬಿಜೆಪಿಯನ್ನು ಟ್ರೋಲ್ ಮಾಡಿದ ರಮ್ಯಾ 
ADVERTISEMENT
ADVERTISEMENT
ADVERTISEMENT