ಗುರುವಾರ, 3 ಜುಲೈ 2025
×
ADVERTISEMENT

Documentary film

ADVERTISEMENT

ಹಲವು ಕಥೆ ಹೇಳುವ ‘ಸೈಕಲ್‌ ಮಹೇಶ್‌’: ಸುಹೇಲ್‌ ಬ್ಯಾನರ್ಜಿ

ಸಂವಾದ ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಸುಹೇಲ್‌ ಬ್ಯಾನರ್ಜಿ
Last Updated 29 ಜನವರಿ 2025, 16:24 IST
ಹಲವು ಕಥೆ ಹೇಳುವ ‘ಸೈಕಲ್‌ ಮಹೇಶ್‌’: ಸುಹೇಲ್‌ ಬ್ಯಾನರ್ಜಿ

ಯಳಂದೂರು: ಡಿಜಿಟಲ್ ಕಥೆಗಳಲ್ಲಿ ಆದಿವಾಸಿ ‘ಅ ಆ ಇ ಈ’

ಸೋಲಿಗ ಯುವಕರು ತಯಾರಿಸಿದ ಪ್ರಥಮ ಸಾಕ್ಷ್ಯ ಚಿತ್ರಗಳ ಪ್ರದರ್ಶನ ನಾಳೆ
Last Updated 2 ಡಿಸೆಂಬರ್ 2024, 7:42 IST
fallback

ಇಂದೂಧರ ನಿರೋಡಿ, ಜಗನ್ನಾಥ ಶೆಣೈ ಸಾಕ್ಷ್ಯಚಿತ್ರ ಬಿಡುಗಡೆ

ಮೈಸೂರು: ನಗರದ ಸ್ವರಸಂಕುಲ ಸಂಗೀತ ಸಭಾ ಹಾಗೂ ಕನ್ನಡಿ ಕ್ರಿಯೇಷನ್ಸ್‌ನಿಂದ ಇಲ್ಲಿನ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಪಂಡಿತ್ ಇಂದೂಧರ ನಿರೋಡಿ ಮತ್ತು ಉದ್ಯಮಿ ಜಗನ್ನಾಥ ಶೆಣೈ ಕುರಿತ ಸಾಕ್ಷ್ಯಚಿತ್ರಗಳ ಬಿಡುಗಡೆ ನಡೆಯಿತು.
Last Updated 10 ನವೆಂಬರ್ 2024, 14:45 IST
ಇಂದೂಧರ ನಿರೋಡಿ, ಜಗನ್ನಾಥ ಶೆಣೈ ಸಾಕ್ಷ್ಯಚಿತ್ರ ಬಿಡುಗಡೆ

80ರ ದಶಕದ ಹಿಟ್‌ ಜೋಡಿ ಸಲೀಂ–ಜಾವೇದ್‌ ಕುರಿತ ಸಾಕ್ಷ್ಯಚಿತ್ರದಲ್ಲಿ ನಟ ಯಶ್‌!

ಭಾರತೀಯ ಸಿನಿಮಾ ರಂಗದಲ್ಲಿ ಬಾಲಿವುಡ್‌ ಸಿನಿಮಾಗಳ ಯಶಸ್ಸಿಗೆ ಸಲೀಂ–ಜಾವೇದ್‌ ಅಪಾರ ಕೊಡುಗೆ ನೀಡಿದ್ದಾರೆ. ಇದೀಗ ಅವರ ಸಾಕ್ಷ್ಯಚಿತ್ರವೊಂದು ಬಾಲಿವುಡ್‌ ಅಂಗಳದಲ್ಲಿ ನಿರ್ಮಾಣಗೊಂಡಿದೆ.
Last Updated 13 ಆಗಸ್ಟ್ 2024, 15:50 IST
80ರ ದಶಕದ ಹಿಟ್‌ ಜೋಡಿ ಸಲೀಂ–ಜಾವೇದ್‌ ಕುರಿತ ಸಾಕ್ಷ್ಯಚಿತ್ರದಲ್ಲಿ ನಟ ಯಶ್‌!

‘ಸವ್ಯಸಾಚಿ ಪರಮೇಶ್ವರ’ ಚಿತ್ರೀಕರಣಕ್ಕೆ ಚಾಲನೆ ನಾಳೆ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರ ಬದುಕಿನ ಹಾದಿ ಪರಿಚಯಿಸುವ ‘ಸವ್ಯಸಾಚಿ ಪರಮೇಶ್ವರ’ ಸಾಕ್ಷ್ಯ ಚಿತ್ರದ ಚಿತ್ರೀಕರಣಕ್ಕೆ ಆ.6ರಂದು ಮಧ್ಯಾಹ್ನ 2.30 ಗಂಟೆಗೆ ಬೆಂಗಳೂರಿನ ಸದಾಶಿವ ನಗರದ ಸಚಿವರ ನಿವಾಸದಲ್ಲಿ ಚಾಲನೆ ಸಿಗಲಿದೆ.
Last Updated 4 ಆಗಸ್ಟ್ 2024, 16:52 IST
fallback

ನನ್ನ ಕಥೆಗಳಿಗಷ್ಟೇ ನಾನು ಗುಲಾಮ: ಎಸ್.ಎಸ್.ರಾಜಮೌಳಿ

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ಖ್ಯಾತ ನಿರ್ದೇಶಕ ಎಸ್.ಎಸ್‌.ರಾಜಮೌಳಿಯವರ ಕುರಿತ ‘ಮಾಡರ್ನ್‌ ಮಾಸ್ಟರ್ಸ್‌: ಎಸ್.ಎಸ್.ರಾಜಮೌಳಿ ಎಂಬ ಸಾಕ್ಷ್ಯಚಿತ್ರದ ಟ್ರೈಲರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 3 ಆಗಸ್ಟ್ 2024, 0:13 IST
ನನ್ನ ಕಥೆಗಳಿಗಷ್ಟೇ ನಾನು ಗುಲಾಮ: ಎಸ್.ಎಸ್.ರಾಜಮೌಳಿ

ತೇಜಸ್ವಿ ನಿರ್ಗಮನದ ಪ್ರತಿಕ್ರಿಯೆಗಳು ಪುಸ್ತಕವಾಗಲಿ: ಸಾಹಿತಿ ಬಿ.ಎನ್. ಶ್ರೀರಾಮ್

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ
Last Updated 28 ಜುಲೈ 2024, 14:27 IST
ತೇಜಸ್ವಿ ನಿರ್ಗಮನದ ಪ್ರತಿಕ್ರಿಯೆಗಳು ಪುಸ್ತಕವಾಗಲಿ: ಸಾಹಿತಿ ಬಿ.ಎನ್. ಶ್ರೀರಾಮ್
ADVERTISEMENT

‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರ ಬಿಡುಗಡೆ ನಾಳೆ

ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಬಹುಮುಖ ಪ್ರತಿಭೆ. ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೆ ಅಲ್ಲದೇ ಕೃಷಿಕನಾಗಿ, ಸಾಹಿತಿಯಾಗಿ, ಬದುಕನ್ನು ಹಲವು ಮಗ್ಗುಲುಗಳಲ್ಲಿ ಶೋಧಿಸಿ, ತಮ್ಮ ಕೃತಿಗಳಲ್ಲಿ ದಾಖಲಿಸಿದವರು.
Last Updated 27 ಜುಲೈ 2024, 0:28 IST
‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯ ಚಿತ್ರ ಬಿಡುಗಡೆ ನಾಳೆ

ಆತ್ಮಹತ್ಯೆ ತಡೆ: ಕಿರುಚಿತ್ರ ಉತ್ಸವ

ಬೆಂಗಳೂರು: ಯುವಜನರಲ್ಲಿ ಆತ್ಮಹತ್ಯೆ ತಡೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಎರಡನೇ ಆವೃತ್ತಿಯ ಕಿರುಚಿತ್ರ ಉತ್ಸವ ಹಮ್ಮಿಕೊಂಡಿದೆ.
Last Updated 17 ಮೇ 2024, 16:54 IST
ಆತ್ಮಹತ್ಯೆ ತಡೆ: ಕಿರುಚಿತ್ರ ಉತ್ಸವ

‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ ವಿಶೇಷ ಪ್ರಮಾಣಪತ್ರ

ಮಂಗಳೂರು: ಪುತ್ತೂರಿನ ಪ್ರಾಧ್ಯಾಪಕಿ ಪೂರ್ಣಿಮಾ ರವಿ ನಿರ್ದೇಶಿಸಿರುವ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ 14ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ –2024ರಲ್ಲಿ (ಡಿಎಸ್‌ಪಿಎಫ್‌ಎಫ್ 24) ವಿಶೇಷ ಪ್ರಶಸ್ತಿ ಲಭಿಸಿದೆ.
Last Updated 1 ಮೇ 2024, 13:59 IST
‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರಕ್ಕೆ ವಿಶೇಷ ಪ್ರಮಾಣಪತ್ರ
ADVERTISEMENT
ADVERTISEMENT
ADVERTISEMENT