ಬುಧವಾರ, 18 ಫೆಬ್ರುವರಿ 2026
×
ADVERTISEMENT

Doddaballapur

ADVERTISEMENT

ದೊಡ್ಡಬಳ್ಳಾಪುರ | ಜೆಡಿಎಸ್ ಮುಖಂಡರ ಸೆಳೆಯಬೇಡಿ: ಧೀರಜ್‌ ಮುನಿರಾಜು

JDS-BJP Alliance: ರಾಜ್ಯ ಮಟ್ಟದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಇದೆಯೇ ಹೊರತು ಪಕ್ಷಾಂತರಕ್ಕಲ್ಲ. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಜೆಡಿಎಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುವುದನ್ನು ನಿಲ್ಲಿಸಲಿ ಎಂದು ಕೆ.ವಿ.ಮಂಜುನಾಥ್ ಆಗ್ರಹಿಸಿದರು.
Last Updated 17 ಫೆಬ್ರುವರಿ 2026, 4:51 IST
ದೊಡ್ಡಬಳ್ಳಾಪುರ | ಜೆಡಿಎಸ್ ಮುಖಂಡರ ಸೆಳೆಯಬೇಡಿ: ಧೀರಜ್‌ ಮುನಿರಾಜು

ದೊಡ್ಡಬಳ್ಳಾಪುರ: ಏಳು ಮಹಡಿ ಕಟ್ಟಡಕ್ಕೆ ಬೆಂಕಿ

Kannamangala Gate Fire: ದೊಡ್ಡಬಳ್ಳಾಪುರ–ನೆಲಮಂಗಲ ರಸ್ತೆಯ ಕನ್ನಮಂಗಲ ಗೇಟ್ ಬಳಿ ಖಾಸಗಿ ಗೋದಿ ಉಪ ಉತ್ಪನ್ನ ಕೇಂದ್ರದ ಏಳು ಮಹಡಿ ಹಳೇ ಕಟ್ಟಡಕ್ಕೆ ಬೆಂಕಿ ತಗುಲಿ ಹಾನಿಯಾಗಿದೆ.
Last Updated 16 ಫೆಬ್ರುವರಿ 2026, 5:27 IST
ದೊಡ್ಡಬಳ್ಳಾಪುರ: ಏಳು ಮಹಡಿ ಕಟ್ಟಡಕ್ಕೆ ಬೆಂಕಿ

ರಂಗೋಲಿ ಬಿಡಿಸುತ್ತಿದ್ದ ಗೃಹಿಣಿಯ ಮಾಂಗಲ್ಯ ಸರ ಕಿತ್ತೊಯ್ದ ಕಳ್ಳರು

Chain Snatching: ದೊಡ್ಡಬಳ್ಳಾಪುರದ ಮುಕ್ತಾಂಬಿಕಾ ಬಡಾವಣೆಯಲ್ಲಿ ಶಿವರಾತ್ರಿ ವೇಳೆ ರಂಗೋಲಿ ಬಿಡಿಸುತ್ತಿದ್ದ ಗೃಹಿಣಿಯ ಮಾಂಗಲ್ಯ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಕಿತ್ತು ಪರಾರಿಯಾದ ಘಟನೆ ನಡೆದಿದೆ.
Last Updated 16 ಫೆಬ್ರುವರಿ 2026, 5:26 IST
ರಂಗೋಲಿ ಬಿಡಿಸುತ್ತಿದ್ದ ಗೃಹಿಣಿಯ ಮಾಂಗಲ್ಯ ಸರ ಕಿತ್ತೊಯ್ದ ಕಳ್ಳರು

ಐವರು ಯುವಕರ ದುರ್ಮರಣ: ರಾತ್ರಿ ಲಾಂಗ್‌ ಡ್ರೈವ್ ತಂದ ಆಪತ್ತು

Peenya Highway Crash: ಪೀಣ್ಯ ದಾಸರಹಳ್ಳಿಯ ಜಿಂದಾಲ್ ಬಳಿ ರಾತ್ರಿ ಲಾಂಗ್ ಡ್ರೈವ್ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಯುವಕರು ಮೃತಪಟ್ಟಿದ್ದು, ಅತಿವೇಗ ಚಾಲನೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Last Updated 16 ಫೆಬ್ರುವರಿ 2026, 5:17 IST
ಐವರು ಯುವಕರ ದುರ್ಮರಣ: ರಾತ್ರಿ ಲಾಂಗ್‌ ಡ್ರೈವ್ ತಂದ ಆಪತ್ತು

ಹಾಲು ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್

Milk Subsidy Increase: ದೊಡ್ಡಬಳ್ಳಾಪುರ: ಹಾಲಿನ ಪ್ರೋತ್ಸಾಹ ಧನ ಲೀಟರ್‌ಗೆ ₹5ರಿಂದ ₹7 ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸುಧಾರಣೆ ತರಲು ಬಮೂಲ್ ಕಾರ್ಯೋನ್ಮುಖವಾಗಿದೆ. ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆಯಿಂದ
Last Updated 10 ಫೆಬ್ರುವರಿ 2026, 4:15 IST
ಹಾಲು ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್

ದೊಡ್ಡಬಳ್ಳಾಪುರ ನಾಗರಕೆರೆ ಪುನರುಜ್ಜೀವನ

ಫಾಕ್ಸ್‌ಕಾನ್ ಸಿಎಸ್‌ಆರ್‌ ನಿಧಿ ₹3 ಕೋಟಿ ವೆಚ್ಚದಲ್ಲಿ ಕಾಮಗಾರಿ; ಜಿಲ್ಲಾಧಿಕಾರಿ ಎ.ಬಿ ಬಸವರಾಜು
Last Updated 6 ಫೆಬ್ರುವರಿ 2026, 6:40 IST
ದೊಡ್ಡಬಳ್ಳಾಪುರ ನಾಗರಕೆರೆ ಪುನರುಜ್ಜೀವನ

ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ

Doddaballapura News: ದೊಡ್ಡಬಳ್ಳಾಪುರ ನಗರದ ಹೊರವಲಯದ ಪಾಲನಜೋಗಹಳ್ಳಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ್ದ ವಿಮಾನ ಮಾದರಿಯ ಡ್ರೋನ್ ಪತನಗೊಂಡಿದೆ. ಹಿಂದೂ ಸಮಾಜೋತ್ಸವದ ವೇಳೆ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
Last Updated 30 ಜನವರಿ 2026, 21:36 IST
ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ
ADVERTISEMENT

ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

Engineering Students: ದೊಡ್ಡಬಳ್ಳಾಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ಥರ್ಮಕೋಲ್ ಬಳಸಿ ತಯಾರಿಸಿದ  ವಿಮಾನ ಮಾದರಿಯ ಡ್ರೋನ್ ಪಾಲನಜೋಗಹಳ್ಳಿಯ ಮನೆ ಬಳಿ ಬಿದ್ದಿದೆ. ಹಾರುತ್ತಾ ಬಂದ ಡ್ರೋನ್ ಏಕಾಏಕಿ  ನಗರದ ಹೊರವಲಯದಲ್ಲಿರುವ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಬಿದ್ದಿದೆ.
Last Updated 30 ಜನವರಿ 2026, 4:34 IST
ದೊಡ್ಡಬಳ್ಳಾಪುರ ಬಳಿ ವಿಮಾನ ಮಾದರಿಯ ಡ್ರೋನ್ ಪತ್ತೆ: ಪೊಲೀಸರ ವಶಕ್ಕೆ

ಜನರ ಬದುಕಲ್ಲಿ ಬದಲಾವಣೆ ತಂದ ‘ಗ್ಯಾರಂಟಿ’: ಎನ್.ವಿಶ್ವನಾಥರೆಡ್ಡಿ

Congress Welfare Model: ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತಂದಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರು ಎನ್.ವಿಶ್ವನಾಥರೆಡ್ಡಿ ಹೇಳಿದರು
Last Updated 29 ಜನವರಿ 2026, 5:39 IST
ಜನರ ಬದುಕಲ್ಲಿ ಬದಲಾವಣೆ ತಂದ ‘ಗ್ಯಾರಂಟಿ’: ಎನ್.ವಿಶ್ವನಾಥರೆಡ್ಡಿ

ದೊಡ್ಡಬಳ್ಳಾಪುರಕ್ಕೆ ಮೆಟ್ರೊ: ತಜ್ಞರ ಸಮಿತಿಗೆ ಶಿಫಾರಸು– ಕೃಷ್ಣ ಬೈರೇಗೌಡ

Doddballapur Metro: ದೊಡ್ಡಬಳ್ಳಾಪುರಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ಸಾಧ್ಯಾಸಾಧ್ಯತೆ ಕುರಿತು ವರದಿ ನೀಡಲು ಸಮಗ್ರ ಚಲನಶೀಲತೆ ಯೋಜನೆಯ (ಸಿಎಂಪಿ) ತಜ್ಞರ ಸಮಿತಿಗೆ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 27 ಜನವರಿ 2026, 21:01 IST
ದೊಡ್ಡಬಳ್ಳಾಪುರಕ್ಕೆ ಮೆಟ್ರೊ: ತಜ್ಞರ ಸಮಿತಿಗೆ ಶಿಫಾರಸು– ಕೃಷ್ಣ ಬೈರೇಗೌಡ
ADVERTISEMENT
ADVERTISEMENT
ADVERTISEMENT